ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

burkha

ADVERTISEMENT

ವಿಶ್ಲೇಷಣೆ | ಚಲಿಸುವ ಗೋಡೆಗಳನ್ನು ಕಟ್ಟುವಿರಾ?

ಇತಿಹಾಸದ ಚಕ್ರ ಮುಂದಕ್ಕೆ ಮಾತ್ರ ಚಲಿಸುತ್ತದೆ ಎಂಬುದು ನಮ್ಮಲ್ಲಿನ ಆಧಾರವಿಲ್ಲದ ನಂಬಿಕೆ ಮಾತ್ರ. ಸ್ವಲ್ಪ ಎಚ್ಚರ ತಪ್ಪಿದರೂ ಅದು ಹಿಮ್ಮುಖವಾಗಿ ಚಲಿಸಿ, ಪ್ರಪಾತದೆಡೆಗೆ ಸಾಗುವ ಸಾಧ್ಯತೆಗಳು ಪ್ರಖರವಾಗಿರುತ್ತವೆ
Last Updated 14 ನವೆಂಬರ್ 2024, 23:39 IST
ವಿಶ್ಲೇಷಣೆ | ಚಲಿಸುವ ಗೋಡೆಗಳನ್ನು ಕಟ್ಟುವಿರಾ?

ವಸ್ತ್ರಸಂಹಿತೆ: ವಿದ್ಯಾರ್ಥಿನಿಯರ ಅರ್ಜಿ ವಜಾ

ಹಿಜಾಬ್, ನಿಕಾಬ್, ಬುರ್ಖಾ, ಟೋಪಿ ಮತ್ತು ಸ್ಟೋಲ್ ಧರಿಸಲು ಮುಂಬೈನ ಕಾಲೇಜೊಂದು ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಕೆಲವು ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ವಜಾಗೊಳಿಸಿದೆ.
Last Updated 26 ಜೂನ್ 2024, 15:39 IST
ವಸ್ತ್ರಸಂಹಿತೆ: ವಿದ್ಯಾರ್ಥಿನಿಯರ ಅರ್ಜಿ ವಜಾ

ಚಕ್ರಕ್ಕೆ ಬುರ್ಖಾ ಸಿಲುಕಿ ಯುವತಿ ಸಾವು: ವಿಡಿಯೊ ಹಂಚಿ ಟಿಎಸ್‌ಆರ್‌ಟಿಸಿ ಎಚ್ಚರಿಕೆ

ಮೋಟರ್‌ ಬೈಕ್‌ನ ಹಿಂಬದಿ ಚಕ್ರಕ್ಕೆ ಬುರ್ಖಾ ಸಿಲುಕಿ, ಕೆಳಗೆ ಬಿದ್ದ 18 ವರ್ಷದ ಯುವತಿ ಸಾವಿಗೀಡಾಗಿರುವ ಘಟನೆ ಹೈದರಾಬಾದ್‌ನಲ್ಲಿ ಇತ್ತೀಚೆಗೆ ಸಂಭವಿಸಿದೆ.
Last Updated 20 ಮೇ 2022, 13:34 IST
ಚಕ್ರಕ್ಕೆ ಬುರ್ಖಾ ಸಿಲುಕಿ ಯುವತಿ ಸಾವು: ವಿಡಿಯೊ ಹಂಚಿ ಟಿಎಸ್‌ಆರ್‌ಟಿಸಿ ಎಚ್ಚರಿಕೆ

ಹಿಜಾಬ್ ಧರಿಸದೇ ಇರುವುದು ದೇಶದಲ್ಲಿ ಅತ್ಯಾಚಾರಕ್ಕೆ ಕಾರಣವಾಗಿರಬಹುದು: ಶಾಸಕ ಜಮೀರ್

ಹುಬ್ಬಳ್ಳಿ: ಗೋಷಾ ಮತ್ತು ಪರದಾ ಪದ್ಧತಿಯನ್ನು ಅನುಸರಿಸದೇ ಇರುವುದರಿಂದಲೇ ಅತ್ಯಾಚಾರ ಪ್ರಕರಣಗಳು ಭಾರತದಲ್ಲಿ ಹೆಚ್ಚಾಗಿವೆ ಎಂದು ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಅಭಿಪ್ರಾಯಪಟ್ಟರು. ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಜಾಬ್‌ ಎಂದರೆ ಪರದಾ ಪದ್ಧತಿಯಾಗಿದೆ.
Last Updated 13 ಫೆಬ್ರುವರಿ 2022, 15:33 IST
ಹಿಜಾಬ್ ಧರಿಸದೇ ಇರುವುದು ದೇಶದಲ್ಲಿ ಅತ್ಯಾಚಾರಕ್ಕೆ ಕಾರಣವಾಗಿರಬಹುದು: ಶಾಸಕ ಜಮೀರ್

ಹೊನ್ನಾಳಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಬುರ್ಖಾಗೆ ವಿರೋಧ

‘ತರಗತಿಗಳಲ್ಲಿ ವಿದ್ಯಾರ್ಥಿನಿಯರು ಬುರ್ಖಾ ಧರಿಸುವುದನ್ನು ನಿಷೇಧಿಸಿ’ ಎಂದು ಕೆಲ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ಮನವಿ ಮಾಡಿದರು.
Last Updated 5 ಫೆಬ್ರುವರಿ 2022, 12:32 IST
ಹೊನ್ನಾಳಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಬುರ್ಖಾಗೆ ವಿರೋಧ
ADVERTISEMENT
ADVERTISEMENT
ADVERTISEMENT
ADVERTISEMENT