ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Bus Shelters

ADVERTISEMENT

ಹಿರೇಕೆರೂರು | ನಿರ್ವಹಣೆ ಕೊರತೆ: ಪಾಳುಬಿದ್ದ ಬಸ್‌ ನಿಲ್ದಾಣ

ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ರಾಜ್ಯ ಸರ್ಕಾರ ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಅವಕಾಶ ಕಲ್ಪಿಸಿದೆ. ಆದರೆ, ಬಸ್‌ ಪ್ರಯಾಣಿಕರಿಗೆ ಬಿಸಿಲು, ಮಳೆಯಿಂದ ರಕ್ಷಿಸಿಕೊಳ್ಳಲು ಅವಶ್ಯವಿರುವ ಪ್ರಯಾಣಿಕರ ತಂಗುದಾಣ ಮತ್ತು ಬಸ್‌ ನಿಲ್ದಾಣಗಳ ಅಭಿವೃದ್ಧಿಗೆ ಸರ್ಕಾರ ನಿರ್ಲಕ್ಷ್ಯ ತೋರಿದೆ
Last Updated 4 ಮಾರ್ಚ್ 2024, 4:55 IST
ಹಿರೇಕೆರೂರು | ನಿರ್ವಹಣೆ ಕೊರತೆ: ಪಾಳುಬಿದ್ದ ಬಸ್‌ ನಿಲ್ದಾಣ

ಬಸ್ ಶೆಲ್ಟರ್ ಕಳವಾಗಿಲ್ಲ ಅಧಿಕಾರಿಗಳಿಂದಲೇ ತೆರವು: ಪತ್ತೆ ಮಾಡಿದ ಪೊಲೀಸರು

ಬೆಂಗಳೂರು: ನಗರದ ಕನ್ನಿಂಗ್‌ಹ್ಯಾಮ್ ರಸ್ತೆಯ ಬಸ್‌ ಶೆಲ್ಟರ್‌ (ತಂಗುದಾಣ) ಕಳ್ಳತನ ಪ್ರಕರಣ ಭೇದಿಸಿರುವ ಹೈಗ್ರೌಂಡ್ಸ್ ಠಾಣೆ ಪೊಲೀಸರು, ಬಿಬಿಎಂಪಿ ಅಧಿಕಾರಿಗಳೇ ಶೆಲ್ಟರ್ ತೆರವು ಮಾಡಿದ್ದರೆಂಬ ಸಂಗತಿ ಪತ್ತೆ ಮಾಡಿದ್ದಾರೆ.
Last Updated 11 ಅಕ್ಟೋಬರ್ 2023, 21:39 IST
ಬಸ್ ಶೆಲ್ಟರ್ ಕಳವಾಗಿಲ್ಲ ಅಧಿಕಾರಿಗಳಿಂದಲೇ ತೆರವು: ಪತ್ತೆ ಮಾಡಿದ ಪೊಲೀಸರು

ಗುಬ್ಬಿ: ಹೆದ್ದಾರಿ ಬದಿ ತಂಗುದಾಣ ನಿರ್ಮಿಸಲು ಒತ್ತಾಯ

ಗುಬ್ಬಿ ತಾಲ್ಲೂಕಿನ ಕಳ್ಳಿಪಾಳ್ಯಗೇಟ್‌ನಿಂದ ಗಡಿಭಾಗ ಹರೇನಹಳ್ಳಿಯ ವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾರ್ಯವು ಮಂದಗತಿಯಲ್ಲಿ ಸಾಗುತ್ತಲೇ ಇದೆ.
Last Updated 30 ಮೇ 2023, 14:26 IST
ಗುಬ್ಬಿ: ಹೆದ್ದಾರಿ ಬದಿ ತಂಗುದಾಣ ನಿರ್ಮಿಸಲು ಒತ್ತಾಯ

ಚಾಮರಾಜನಗರ: ಇಲ್ಲ ಬಸ್‌ ತಂಗುದಾಣ, ಬಸವಳಿವ ಜನ!

ಬಿಸಿಲು, ಮಳೆಯಲ್ಲೇ ಕಾಯಬೇಕು ಪ್ರಯಾಣಿಕರು, ಇರುವ ಕಡೆಗಳಲ್ಲಿ ನಿರ್ವಹಣೆ ಕೊರತೆ
Last Updated 13 ಮಾರ್ಚ್ 2022, 19:30 IST
ಚಾಮರಾಜನಗರ: ಇಲ್ಲ ಬಸ್‌ ತಂಗುದಾಣ, ಬಸವಳಿವ ಜನ!

ಸ್ಪಂದಿಸದ ಅಧಿಕಾರಿಗಳು: ಪ್ರಯಾಣಿಕರ ತಂಗುದಾಣ ನಿರ್ಮಿಸಿದ ಗ್ರಾಮಸ್ಥರು

ಸಚಿವ ತಮ್ಮಣ್ಣ ಕ್ಷೇತ್ರ: ಸ್ಪಂದಿಸದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ
Last Updated 1 ಮೇ 2019, 10:58 IST
ಸ್ಪಂದಿಸದ ಅಧಿಕಾರಿಗಳು: ಪ್ರಯಾಣಿಕರ ತಂಗುದಾಣ ನಿರ್ಮಿಸಿದ ಗ್ರಾಮಸ್ಥರು

ಇಲ್ಲಿಲ್ಲ ತಂಗುದಾಣ; ಫುಟ್‌ಪಾತ್‌ಗಳೇ ಆಶ್ರಯ ತಾಣ

ಸುಡು ಬಿಸಿಲಿನಲ್ಲೇ ಬಸ್ಸಿಗೆ ಕಾಯುವ ಪ್ರಯಾಣಿಕರು * ಎರಡು ವರ್ಷವದರೂ ಮುಗಿಯದ ಕಾಮಗಾರಿ
Last Updated 25 ಮಾರ್ಚ್ 2019, 19:58 IST
ಇಲ್ಲಿಲ್ಲ ತಂಗುದಾಣ; ಫುಟ್‌ಪಾತ್‌ಗಳೇ ಆಶ್ರಯ ತಾಣ

ಹಲಸೂರು: ಬಸ್‌ ಕಾಯುತ್ತ ಬಿಸಿಲಲ್ಲಿ ಬೇಯುವ ಪ್ರಯಾಣಿಕರು

ತಂಗುದಾಣಗಳೇ ಇಲ್ಲ * ಬಸ್‌ ಹತ್ತಿಳಿಯಲು ಹತ್ತಾರು ಸಮಸ್ಯೆ
Last Updated 14 ಜನವರಿ 2019, 20:16 IST
ಹಲಸೂರು: ಬಸ್‌ ಕಾಯುತ್ತ ಬಿಸಿಲಲ್ಲಿ ಬೇಯುವ ಪ್ರಯಾಣಿಕರು
ADVERTISEMENT
ADVERTISEMENT
ADVERTISEMENT
ADVERTISEMENT