ಕ್ಯಾನ್ಸರ್ ಔಷಧಗಳ ರಿಯಾಯಿತಿ ಪ್ರಶ್ನಿಸಿದ್ದ ಅರ್ಜಿ ವಜಾ ಮಾಡಿದ ಹೈ ಕೋರ್ಟ್
ಕ್ಯಾನ್ಸ್‌ರ್ ಪೀಡಿತರ ಪಾಲಿನ 42 ವಿಧವಾದ ಅವಶ್ಯಕ ಔಷಧಗಳ ದರಕ್ಕೆ ಶೇ 30ರಷ್ಟು ರಿಯಾಯಿತಿ ನೀಡಿದ್ದ ಆದೇಶವನ್ನು ಪ್ರಶ್ನಿಸಲಾಗಿದ್ದ ರಿಟ್ ಅರ್ಜಿಯೊಂದನ್ನು ಹೈಕೋರ್ಟ್ ವಜಾಗೊಳಿಸಿದೆLast Updated 4 ಡಿಸೆಂಬರ್ 2022, 4:54 IST