ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Chernobyl

ADVERTISEMENT

ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವನ್ನು ವಶಕ್ಕೆ ಪಡೆದ ಉಕ್ರೇನ್ ಸೇನೆ

ತನ್ನ ಸೇನಾ ತುಕಡಿ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವನ್ನು (ಎನ್‌ಪಿಪಿ) ಮತ್ತೆ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ಉಕ್ರೇನ್‌ನ ನ್ಯಾಷನಲ್ ಗಾರ್ಡ್ ಹೇಳಿದೆ.
Last Updated 6 ಏಪ್ರಿಲ್ 2022, 2:06 IST
ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವನ್ನು ವಶಕ್ಕೆ ಪಡೆದ ಉಕ್ರೇನ್ ಸೇನೆ

ಚೆರ್ನೋಬಿಲ್ ಪ್ರಯೋಗಾಲಯವನ್ನು ನಾಶಪಡಿಸಿದ ರಷ್ಯಾ ಪಡೆಗಳು

ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರದಲ್ಲಿನ ವಿಕಿರಣಶೀಲ ತ್ಯಾಜ್ಯದ ನಿರ್ವಹಣೆಯನ್ನು ಸುಧಾರಿಸಲು ಕೆಲಸ ಮಾಡುತ್ತಿದ್ದ ಹೊಸ ಪ್ರಯೋಗಾಲಯವನ್ನು ರಷ್ಯಾದ ಪಡೆಗಳು ನಾಶಪಡಿಸಿವೆ ಎಂದು ಚೆರ್ನೋಬಿಲ್ ಹೊರ ವಲಯದ ಅಧಿಕಾರಿ ಮಂಗಳವಾರ ತಿಳಿಸಿದ್ದಾರೆ.
Last Updated 23 ಮಾರ್ಚ್ 2022, 4:53 IST
ಚೆರ್ನೋಬಿಲ್ ಪ್ರಯೋಗಾಲಯವನ್ನು ನಾಶಪಡಿಸಿದ ರಷ್ಯಾ ಪಡೆಗಳು

ಚರ್ನೋಬಿಲ್‌ ಅಣುಸ್ಥಾವರದೊಂದಿಗಿನ ಸಂಪರ್ಕ ಕಳೆದುಕೊಂಡ ಉಕ್ರೇನ್‌

ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರದೊಂದಿಗಿನ ಎಲ್ಲ ರೀತಿಯ ಸಂಪರ್ಕವನ್ನು ಉಕ್ರೇನ್ ಕಳೆದುಕೊಂಡಿದೆ ಎಂದು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ) ಗುರುವಾರ ತಿಳಿಸಿದೆ.
Last Updated 11 ಮಾರ್ಚ್ 2022, 10:06 IST
ಚರ್ನೋಬಿಲ್‌ ಅಣುಸ್ಥಾವರದೊಂದಿಗಿನ ಸಂಪರ್ಕ ಕಳೆದುಕೊಂಡ ಉಕ್ರೇನ್‌

ಚೆರ್ನೋಬಿಲ್‌ | ವಾತಾವರಣಕ್ಕೆ ಹೆಚ್ಚಿನ ಅಣು ವಿಕಿರಣ: ಆತಂಕ

ರಷ್ಯಾ ಹಿಡಿತದಲ್ಲಿ ಚೆರ್ನೋಬಿಲ್‌ ಅಣು ವಿದ್ಯುತ್ ಸ್ಥಾವರ
Last Updated 25 ಫೆಬ್ರುವರಿ 2022, 19:30 IST
ಚೆರ್ನೋಬಿಲ್‌ | ವಾತಾವರಣಕ್ಕೆ ಹೆಚ್ಚಿನ ಅಣು ವಿಕಿರಣ: ಆತಂಕ

ಸಂಗತ: ‘ತೇಲುವ ಚೆರ್ನೊಬಿಲ್’: ಪರಿಸರ ವಿರೋಧಿ?

ರಷ್ಯಾದ ತೇಲುವ ಪರಮಾಣು ರಿಯಾಕ್ಟರ್ ಬಗ್ಗೆ ಅನುಮಾನಗಳು ಮೂಡಿವೆ
Last Updated 27 ಏಪ್ರಿಲ್ 2021, 21:41 IST
ಸಂಗತ: ‘ತೇಲುವ ಚೆರ್ನೊಬಿಲ್’: ಪರಿಸರ ವಿರೋಧಿ?

ಮತ್ತೆ ಕಾಡಿದ ‘ಚೆರ್ನೊಬಿಲ್’

ಪರಮಾಣು ವಿದ್ಯುತ್ ಸ್ಥಾವರಗಳ ನಿರ್ಮಾಣದ ಪ್ರಸ್ತಾವ ಬಂದಾಗಲೆಲ್ಲ, ಸೋವಿಯತ್ ಒಕ್ಕೂಟದ ಕಾಲದಲ್ಲಿ ನಡೆದ ‘ಚೆರ್ನೊಬಿಲ್’ ಅಣು ದುರಂತದ ಪ್ರಸ್ತಾಪ ಆಗೇ ಆಗುತ್ತದೆ. ಈ ದುರಂತವನ್ನು ದೃಶ್ಯಮಾಧ್ಯಮದ ಮೂಲಕ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಜೊಹಾನ್ ರೆಂಕ್. ಇದನ್ನು ಭಾರತದಲ್ಲಿ ಹಾಟ್‌ಸ್ಟಾರ್‌ ಒಟಿಟಿ ವೇದಿಕೆ ಮೂಲಕ ವೀಕ್ಷಿಸಬಹುದು.
Last Updated 20 ಜೂನ್ 2019, 19:30 IST
ಮತ್ತೆ ಕಾಡಿದ ‘ಚೆರ್ನೊಬಿಲ್’
ADVERTISEMENT
ADVERTISEMENT
ADVERTISEMENT
ADVERTISEMENT