ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

child labour

ADVERTISEMENT

ಉಡುಪಿ | ಬಾಲಕಾರ್ಮಿಕ ಪದ್ಧತಿಗೆ ಕಡಿವಾಣ ಹಾಕಿ: ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಯೋಜನಾ ಸಂಘದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆ
Last Updated 10 ಅಕ್ಟೋಬರ್ 2024, 5:26 IST
ಉಡುಪಿ | ಬಾಲಕಾರ್ಮಿಕ ಪದ್ಧತಿಗೆ ಕಡಿವಾಣ ಹಾಕಿ: ಜಿಲ್ಲಾಧಿಕಾರಿ

ಹೂವಿನಹಡಗಲಿ: ನಾಲ್ವರು ಬಾಲ ಕಾರ್ಮಿಕರ ರಕ್ಷಣೆ

ಹೂವಿನಹಡಗಲಿ ಪಟ್ಟಣದಲ್ಲಿ ತಾಲ್ಲೂಕು ಕಾರ್ಯಪಡೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿ ನಾಲ್ಕು ಜನ ಬಾಲ ಕಾರ್ಮಿಕರನ್ನು ರಕ್ಷಿಸಿದ್ದಾರೆ.
Last Updated 23 ಆಗಸ್ಟ್ 2024, 15:25 IST
fallback

ಹಾಸನ | ಮಾಲೀಕರಿಗೆ ದಂಡ: ಬಾಲಕರ ಹೆಸರಿನಲ್ಲಿ ಠೇವಣಿ

ಕಾಫಿ ತೋಟಗಳಲ್ಲಿ ದುಡಿಯುತ್ತಿರುವ ಮಕ್ಕಳು: ಶಿಕ್ಷಣ ಕೊಡಿಸಲು ತೋಟದ ಮಾಲೀಕರಿಗೆ ಸೂಚನೆ
Last Updated 18 ಜುಲೈ 2024, 7:10 IST
fallback

ಮಂಡ್ಯ ಜಿಲ್ಲೆಯಲ್ಲಿ 5 ವರ್ಷಗಳಲ್ಲಿ 75 ಬಾಲಕಾರ್ಮಿಕರು ಪತ್ತೆ

ಮಂಡ್ಯ ಜಿಲ್ಲೆಯಲ್ಲಿ 72 ಪ್ರಕರಣ ದಾಖಲು: ₹3.37 ಲಕ್ಷ ದಂಡ ವಸೂಲಿ
Last Updated 14 ಜೂನ್ 2024, 6:59 IST
ಮಂಡ್ಯ ಜಿಲ್ಲೆಯಲ್ಲಿ 5 ವರ್ಷಗಳಲ್ಲಿ 75 ಬಾಲಕಾರ್ಮಿಕರು ಪತ್ತೆ

ಮೈಸೂರು | ಬಾಲಕಾರ್ಮಿಕ ಪದ್ಧತಿ: ಎರಡು ತಿಂಗಳಲ್ಲಿ 12 ಪ್ರಕರಣ ಪತ್ತೆ

ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಇಂದು; ಜಾಗೃತಿಗೆ ಇಲಾಖೆ ಸಜ್ಜು
Last Updated 12 ಜೂನ್ 2024, 6:33 IST
ಮೈಸೂರು | ಬಾಲಕಾರ್ಮಿಕ ಪದ್ಧತಿ: ಎರಡು ತಿಂಗಳಲ್ಲಿ 12 ಪ್ರಕರಣ ಪತ್ತೆ

ಕೋಲಾರ: ವರ್ಷದಲ್ಲಿ 24 ಬಾಲಕಾರ್ಮಿಕರ ರಕ್ಷಣೆ

ಕೋಲಾರ ಜಿಲ್ಲೆಯ ವಿವಿಧೆಡೆ ಬಾಲಕಾರ್ಮಿಕರಾಗಿ ದುಡಿಯುತ್ತಿದ್ದ ಸುಮಾರು 24 ಮಕ್ಕಳನ್ನು ಜಿಲ್ಲೆಯ ಕಾರ್ಮಿಕ ಇಲಾಖೆಯ ಅಧಿಕಾರಿಗಳು ರಕ್ಷಿಸಿದ್ದಾರೆ.
Last Updated 12 ಜೂನ್ 2024, 5:10 IST
ಕೋಲಾರ: ವರ್ಷದಲ್ಲಿ 24 ಬಾಲಕಾರ್ಮಿಕರ ರಕ್ಷಣೆ

ಹಾವೇರಿ: ಬಾಲ ಕಾರ್ಮಿಕರ ತಪಾಸಣೆ

ನವದೆಹಲಿ ಎನ್‌ಸಿಪಿಸಿಆರ್, ಪ್ಯಾನ್-ಭಾರತದ ಪಾರುಗಾಣಿಕಾ ಮತ್ತು ಮಕ್ಕಳ ಮತ್ತು ಹದಿಹರೆಯದವರ ಪುನರ್ವಸತಿ ಜಾಗೃತಿ ಅಭಿಯಾನ ಬಾಲ ಹಾಗೂ ಕಿಶೋರ ಕಾರ್ಮಿಕರ ರಕ್ಷಣೆ ಹಾಗೂ ಪುರ್ನವಸತಿ ಕುರಿತು ಸೋಮವಾರ ಜಿಲ್ಲೆಯ ಸವಣೂರ ತಾಲ್ಲೂಕಿನ ವಿವಿಧ ಉದ್ದಿಮೆಗಳಿಗೆ ಭೇಟಿ ನೀಡಿ, ಬಾಲಕಾರ್ಮಿಕರ ತಪಾಸಣೆ ಕೈಗೊಳ್ಳಲಾಯಿತು.
Last Updated 3 ಜೂನ್ 2024, 16:19 IST
ಹಾವೇರಿ: ಬಾಲ ಕಾರ್ಮಿಕರ ತಪಾಸಣೆ
ADVERTISEMENT

ಹೊಸಕೋಟೆ: ಐವರು ಬಾಲಕಾರ್ಮಿಕರ ರಕ್ಷಣೆ

ಹೊಸಕೋಟೆ ತಾಲ್ಲೂಕಿನ ದೊಡ್ಡಗಟ್ಟಿಗನಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿನ್ನಾಗರ ಗ್ರಾಮದ ಹೊರವಲಯದ ಪ್ಲಾಸ್ಟಿಕ್ ಸಂಗ್ರಹಣಾ ಕೇಂದ್ರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ವಿಂಗಡಣಾ ಕೆಲಸದಲ್ಲಿ ತೊಡಗಿಕೊಂಡಿದ್ದ ಐವರು ಬಾಲ ಕಾರ್ಮಿಕರನ್ನು ಮಂಗಳವಾರ ರಕ್ಷಿಸಲಾಗಿದೆ.
Last Updated 20 ಮಾರ್ಚ್ 2024, 14:25 IST
ಹೊಸಕೋಟೆ: ಐವರು ಬಾಲಕಾರ್ಮಿಕರ ರಕ್ಷಣೆ

ತುಮಕೂರು | ಇಟ್ಟಿಗೆ ಕಾರ್ಖಾನೆಯಿಂದ ಇಬ್ಬರು ಬಾಲಕರ ರಕ್ಷಣೆ

ಯಲ್ಲಾಪುರ ಸಮೀಪದ ಎಸ್‌ಆರ್‌ಎಸ್ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಬಾಲ ಕಾರ್ಮಿಕರನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ಬುಧವಾರ ರಕ್ಷಿಸಿದ್ದಾರೆ.
Last Updated 4 ಜನವರಿ 2024, 6:12 IST
ತುಮಕೂರು | ಇಟ್ಟಿಗೆ ಕಾರ್ಖಾನೆಯಿಂದ ಇಬ್ಬರು ಬಾಲಕರ ರಕ್ಷಣೆ

ಚಾಮರಾಜನಗರ | ಏಳು ತಿಂಗಳಲ್ಲಿ 21 ಬಾಲಕಾರ್ಮಿಕರು ಪತ್ತೆ

ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಗೆ ಜಾಗೃತಿ ಕಾರ್ಯಕ್ರಮಗಳ ಮೂಲಕ ಬಾಲಕಾರ್ಮಿಕರನ್ನು ಗುರುತಿಸಿ ಪುನರ್ವಸತಿ ಕಲ್ಪಿಸಲು ಮುಂದಾಗುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅಧಿಕಾರಿಗಳಿಗೆ ಶನಿವಾರ ಸೂಚಿಸಿದರು.
Last Updated 20 ನವೆಂಬರ್ 2023, 4:59 IST
ಚಾಮರಾಜನಗರ | ಏಳು ತಿಂಗಳಲ್ಲಿ 21 ಬಾಲಕಾರ್ಮಿಕರು ಪತ್ತೆ
ADVERTISEMENT
ADVERTISEMENT
ADVERTISEMENT