ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Chincholi

ADVERTISEMENT

ಚಿಂಚೋಳಿ: ವೃದ್ಧೆ ಮೇಲೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ

ಭೋವಿ ಸಮಾಜದ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿದರು.
Last Updated 19 ನವೆಂಬರ್ 2024, 10:22 IST
ಚಿಂಚೋಳಿ: ವೃದ್ಧೆ ಮೇಲೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ

ಚಿಂಚೋಳಿ ತಾಲ್ಲೂಕು 24 ಕಡೆಗಳಲ್ಲಿ ಅಕ್ರಮ ಗಣಿಗಾರಿಕೆ

ಸವಳು ಮಣ್ಣಿನ 2 ಗಣಿಗಳು ಮಾತ್ರ ಅಧಿಕೃತ!
Last Updated 12 ನವೆಂಬರ್ 2024, 15:50 IST
ಚಿಂಚೋಳಿ ತಾಲ್ಲೂಕು 24 ಕಡೆಗಳಲ್ಲಿ ಅಕ್ರಮ ಗಣಿಗಾರಿಕೆ

ಚಿಂಚೋಳಿ: ಕನ್ನಡ ಸಾಹಿತ್ಯ ಸಮ್ಮೇಳನ ನಾಳೆ

ಚಿಂಚೋಳಿ ತಾಲ್ಲೂಕು ಮಟ್ಟದ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಪಟ್ಟಣದ ಹಾರಕೂಡ ಚನ್ನಬಸವ ಶಿವಯೋಗಿಗಳ ಜಾತ್ರೆಯಲ್ಲಿ ಶುಕ್ರವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಯಲಿದೆ.
Last Updated 7 ನವೆಂಬರ್ 2024, 15:56 IST
ಚಿಂಚೋಳಿ: ಕನ್ನಡ ಸಾಹಿತ್ಯ ಸಮ್ಮೇಳನ ನಾಳೆ

ಚಿಂಚೋಳಿ: ವೇತನದಲ್ಲಿ 35 ಮಕ್ಕಳಿಗೆ ಸಮವಸ್ತ್ರ ಕೊಡಿಸಿದ ಶಿಕ್ಷಕಿ

ಚಿಮ್ಮನಚೋಡ: ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಕೊಡುಗೆ ನೀಡಿದ ಜ್ಞಾನೇಶ್ವರಿ ಎಂ.ಸಜ್ಜನ
Last Updated 6 ನವೆಂಬರ್ 2024, 4:38 IST
ಚಿಂಚೋಳಿ: ವೇತನದಲ್ಲಿ 35 ಮಕ್ಕಳಿಗೆ ಸಮವಸ್ತ್ರ ಕೊಡಿಸಿದ ಶಿಕ್ಷಕಿ

ಚಿಂಚೋಳಿ: ಸಿದ್ಧಸಿರಿ ಪರ ಮಾರ್ದನಿಸಿದ ಕೂಗು

ಚಿಂಚೋಳಿ: ಮತ್ತೆ ಬೀದಿಗಿಳಿದ ರೈತರು, ಮಠಾಧೀಶರ ಸಾಥ್
Last Updated 5 ನವೆಂಬರ್ 2024, 4:25 IST
ಚಿಂಚೋಳಿ: ಸಿದ್ಧಸಿರಿ ಪರ ಮಾರ್ದನಿಸಿದ ಕೂಗು

ಚಿಂಚೋಳಿ | ಸರ್ವರ್ ಸಮಸ್ಯೆ: ಬಯೋಮೆಟ್ರಿಕ್ ನೀಡಲು ಪಡಿತರದಾರರ ಪರದಾಟ

ಸರ್ವರ್ ಸಮಸ್ಯೆಯಾಗಿದ್ದರಿಂದ ಪಡಿತರ ಚೀಟಿದಾರರಿಗೆ ವಿಜಯದಶಮಿಗೆ ಪಡಿತರ ಲಭಿಸಿಲ್ಲ. ಆದರೆ ಈಗ ಸರ್ವರ್ ಸಮಸ್ಯೆಯಿಂದ ದೀಪಾವಳಿ ಹಬ್ಬಕ್ಕೂ ಪಡಿತರ ಸಿಗುವುದು ಅನುಮಾನ ಎದುರಾಗಿದೆ.
Last Updated 19 ಅಕ್ಟೋಬರ್ 2024, 15:45 IST
ಚಿಂಚೋಳಿ | ಸರ್ವರ್ ಸಮಸ್ಯೆ: ಬಯೋಮೆಟ್ರಿಕ್ ನೀಡಲು ಪಡಿತರದಾರರ ಪರದಾಟ

ಚಿಂಚೋಳಿ | ಕಾರ್ಖಾನೆ ತ್ಯಾಜ್ಯ ತೊರೆಗಳಿಗೆ: ಜಲಚರಗಳ ಜೀವಕ್ಕೆ ಕುತ್ತು

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕರ್ನಾಟಕ‌ ತೆಲಂಗಾಣ ಗಡಿಯಲ್ಲಿ ಬರುವ ಕರ್ನಾಟಕದ ತೊರೆಗಳ ನೀರಿಗೆ ಕಾರ್ಖಾನೆಯೊಂದರ ತ್ಯಾಜ್ಯ ಹರಿಬಿಟ್ಟ ಪರಿಣಾಮ ಜಲಚರಗಳ ಜೀವಕ್ಕೆ ಆಪತ್ತು ಎದುರಾಗಿದ್ದು ಗಡಿ ಗ್ರಾಮಗಳ ಜನರಲ್ಲಿ ಆತಂಕ ಉಂಟಾಗಿದೆ.
Last Updated 16 ಅಕ್ಟೋಬರ್ 2024, 13:09 IST
ಚಿಂಚೋಳಿ | ಕಾರ್ಖಾನೆ ತ್ಯಾಜ್ಯ ತೊರೆಗಳಿಗೆ: ಜಲಚರಗಳ ಜೀವಕ್ಕೆ ಕುತ್ತು
ADVERTISEMENT

ಚಿಂಚೋಳಿ | ಎತ್ತಿಪೊತೆಯಲ್ಲಿ ಯುವಕನ ಕೊಲೆ: ಶವ ಶೋಧ

ಚಿಂಚೋಳಿ ತಾಲ್ಲೂಕಿನ ಪ್ರೇಕ್ಷಣಿಯ ತಾಣ ಎತ್ತಿಪೋತೆ ಜಲಪಾತದ ಬಳಿ ತೆಲಂಗಾಣದ ಯುವಕನೊಬ್ಬನನ್ನು ಕೊಲೆ ಮಾಡಿ ಶವ ತೊರೆಯಲ್ಲಿ ಬಿಸಾಕಿರುವುದು ತಡವಾಗಿ ಬೆಳಕಿಗೆ ಬಂದಿದೆ.
Last Updated 2 ಅಕ್ಟೋಬರ್ 2024, 4:06 IST
ಚಿಂಚೋಳಿ | ಎತ್ತಿಪೊತೆಯಲ್ಲಿ ಯುವಕನ ಕೊಲೆ: ಶವ ಶೋಧ

ಚಿಂಚೋಳಿ |ಹೆದ್ದಾರಿಯಲ್ಲಿ ಪ್ರಯಾಣಿಕರ ಸರ್ಕಸ್; ಅನುದಾನ ನೀಡುವಲ್ಲಿ ತಾರತಮ್ಯ ಆರೋಪ

ಚಿಂಚೋಳಿ ತಾಲ್ಲೂಕಿನಲ್ಲಿ ಹೆದ್ದಾರಿಗಳು ಹಾಳಾಗಿದ್ದರೂ ಅವುಗಳ ದುರಸ್ತಿ ಮತ್ತು ಪುನರ್ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಿಕೆಯಲ್ಲಿ ತಾತ್ಸಾರ ಧೋರಣೆ ತಳೆಯುತ್ತಿರುವುದಕ್ಕೆ ತಾಲ್ಲೂಕಿನ ಜನರಲ್ಲಿ ಬೇಸರ ಮೂಡಿಸಿದೆ.
Last Updated 28 ಸೆಪ್ಟೆಂಬರ್ 2024, 5:59 IST
ಚಿಂಚೋಳಿ |ಹೆದ್ದಾರಿಯಲ್ಲಿ ಪ್ರಯಾಣಿಕರ ಸರ್ಕಸ್; ಅನುದಾನ ನೀಡುವಲ್ಲಿ ತಾರತಮ್ಯ ಆರೋಪ

ಚಿಂಚೋಳಿ | ವನ್ಯಜೀವಿ ಧಾಮ; ಮರಿಚೀಕೆಯಾದ ಪರಿಸರ ಪ್ರವಾಸೋದ್ಯಮ ಉತ್ತೇಜನ

ಬಿಸಿಲು ನಾಡಿನಲ್ಲಿ ನೆಲೆಸಿದ ಮಲೆನಾಡಿನ ಮಗಳು, ವನ್ಯಜೀವಿ ಧಾಮಕ್ಕೆ ಭೇಟಿ ನೀಡದ ಅರಣ್ಯ ಸಚಿವ!
Last Updated 27 ಸೆಪ್ಟೆಂಬರ್ 2024, 5:08 IST
ಚಿಂಚೋಳಿ | ವನ್ಯಜೀವಿ ಧಾಮ; ಮರಿಚೀಕೆಯಾದ ಪರಿಸರ ಪ್ರವಾಸೋದ್ಯಮ ಉತ್ತೇಜನ
ADVERTISEMENT
ADVERTISEMENT
ADVERTISEMENT