ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Contaminated

ADVERTISEMENT

ಧಾರವಾಡ | 37 ಮಂದಿಗೆ ವಾಂತಿಭೇದಿ; ಕಲುಷಿತ ನೀರು ಸೇವನೆ ಶಂಕೆ

ಕಲಘಟಗಿ ತಾಲ್ಲೂಕಿನ ಮುತ್ತಿಗೆ ಗ್ರಾಮದಲ್ಲಿ 37 ಮಂದಿಗೆ ವಾಂತಿ ಭೇದಿಯಾಗಿ ತಾಲ್ಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಲುಷಿತ ನೀರು ಸೇವನೆಯಿಂದ ವಾಂತಿ ಭೇದಿಯಾಗಿದೆ ಎಂದು ಶಂಕಿಸಲಾಗಿದೆ.
Last Updated 24 ಅಕ್ಟೋಬರ್ 2024, 16:46 IST
ಧಾರವಾಡ | 37 ಮಂದಿಗೆ ವಾಂತಿಭೇದಿ; ಕಲುಷಿತ ನೀರು ಸೇವನೆ ಶಂಕೆ

ಚಿಕ್ಕನಾಯಕನಹಳ್ಳಿ | ಕಲುಷಿತ ನೀರು ಸೇವನೆ: ಸೋರಲಮಾವು ಗ್ರಾಮದಲ್ಲಿ ಇಬ್ಬರು ಸಾವು

ಸೋರಲಮಾವು ಗ್ರಾಮದಲ್ಲಿ ಕಳೆದ ಎರಡು ದಿನಗಳ ಅಂತರದಲ್ಲಿ ವಾಂತಿ–ಭೇದಿಯಿಂದ ಬಾಲಕಿ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಕಲುಷಿತ ನೀರು ಸೇವನೆಯಿಂದ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
Last Updated 22 ಅಕ್ಟೋಬರ್ 2024, 14:49 IST
ಚಿಕ್ಕನಾಯಕನಹಳ್ಳಿ | ಕಲುಷಿತ ನೀರು ಸೇವನೆ: ಸೋರಲಮಾವು ಗ್ರಾಮದಲ್ಲಿ ಇಬ್ಬರು ಸಾವು

ಬೈಂದೂರು | ಕಲುಷಿತ ನೀರು ಸೇವನೆ: 143 ಮಂದಿಗೆ ವಾಂತಿ–ಭೇದಿ

ಬೈಂದೂರು ತಾಲ್ಲೂಕಿನ ಉಪ್ಪುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡಿಕಲ್, ಕರ್ಕಿಕಳಿ ಪರಿಸರದ ಜನರಲ್ಲಿ ವಾಂತಿ–ಭೇದಿ ಕಾಣಿಸಿಕೊಂಡಿದ್ದು, ಒಂದು ವಾರದಲ್ಲಿ 143 ಮಂದಿ ಚಿಕಿತ್ಸೆ ಪಡೆದಿದ್ದಾರೆ.
Last Updated 4 ಅಕ್ಟೋಬರ್ 2024, 14:18 IST
ಬೈಂದೂರು | ಕಲುಷಿತ ನೀರು ಸೇವನೆ: 143 ಮಂದಿಗೆ ವಾಂತಿ–ಭೇದಿ

ಹುಳಿಯಾರು: ಬೋರನಕಣಿವೆ ಜಲಾಶಯಕ್ಕೆ ಕಲುಷಿತ ನೀರು

ಪಟ್ಟಣದ ಕಲುಷಿತ ನೀರು ಹಾಗೂ ತ್ಯಾಜ್ಯ ಶಿರಾ ರಸ್ತೆಯಲ್ಲಿರುವ ಠೋಕ್ರಿ ಬನ್ಕಿ ಭೀಮಮ್ಮನ ದೇಗುಲ ಆವರಣ ಹಾಗೂ ಸುತ್ತಮುತ್ತಲ ಮನೆಗಳ ಪಕ್ಕ ನಿಂತು ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿದೆ ಎಂದು ದೇಗುಲ ಸಮಿತಿಯವರು ಹಾಗೂ ಗ್ರಾಮಸ್ಥರು ದೂರಿದ್ದಾರೆ.
Last Updated 26 ಸೆಪ್ಟೆಂಬರ್ 2024, 14:27 IST
ಹುಳಿಯಾರು: ಬೋರನಕಣಿವೆ ಜಲಾಶಯಕ್ಕೆ ಕಲುಷಿತ ನೀರು

ಸಾಲಿಗ್ರಾಮ | ಕಲುಷಿತ ನೀರು ಸೇವನೆ: ವೃದ್ಧ ಸಾವು

ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 15 ಮಂದಿ ಅಸ್ವಸ್ಥಗೊಂಡಿದ್ದು, ಒಬ್ಬರು ಮೃತಪಟ್ಟಿದ್ದಾರೆ.
Last Updated 12 ಸೆಪ್ಟೆಂಬರ್ 2024, 7:00 IST
ಸಾಲಿಗ್ರಾಮ | ಕಲುಷಿತ ನೀರು ಸೇವನೆ: ವೃದ್ಧ ಸಾವು

ಹುಣಸಘಟ್ಟ: ಕಲುಷಿತ ನೀರು ಕುಡಿದು ಮಹಿಳೆ ಸಾವು?

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಹುಣಸಘಟ್ಟ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಶನಿವಾರ ಮೃತಪಟ್ಟಿದ್ದಾರೆ.
Last Updated 24 ಆಗಸ್ಟ್ 2024, 22:35 IST
ಹುಣಸಘಟ್ಟ: ಕಲುಷಿತ ನೀರು ಕುಡಿದು ಮಹಿಳೆ ಸಾವು?

ಯಾದಗಿರಿ | ಕಾಕಲವಾರ ಗ್ರಾಮದಲ್ಲಿ ವಾಂತಿ-ಭೇದಿ: 10ಕ್ಕೂ ಹೆಚ್ಚು ಪ್ರಕರಣ

ತಾಲ್ಲೂಕಿನ ಕಾಕಲವಾರ ಗ್ರಾಮದಲ್ಲಿ ವಾಂತಿ-ಭೇದಿ ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ 10ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ಕಲುಷಿತ ನೀರಿನಿಂದಲೇ ವಾಂತಿ-ಭೇದಿ ಉಂಟಾಗಿರುವ ಆರೋಪಗಳು ಕೇಳಿಬರುತ್ತಿವೆ.
Last Updated 13 ಜುಲೈ 2024, 13:44 IST
ಯಾದಗಿರಿ | ಕಾಕಲವಾರ ಗ್ರಾಮದಲ್ಲಿ ವಾಂತಿ-ಭೇದಿ: 10ಕ್ಕೂ ಹೆಚ್ಚು ಪ್ರಕರಣ
ADVERTISEMENT

ಮಾಲೂರು | ಕೆರೆಗೆ ಮಲಿನ ನೀರು: ರೋಗ ಭೀತಿ

ತಿಂಗಳಿಂದ ಸ್ಥಗಿತವಾಗಿದೆ ಕೊಳಚೆ ನೀರು ಸಂಸ್ಕರಣ ಘಟಕ
Last Updated 8 ಜುಲೈ 2024, 7:43 IST
ಮಾಲೂರು | ಕೆರೆಗೆ ಮಲಿನ ನೀರು: ರೋಗ ಭೀತಿ

ಕವಿತಾಳ | ಕಲುಷಿತ ನೀರು ಪೂರೈಕೆ: ಸಾರ್ವಜನಿಕರ ಆತಂಕ

ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಕಲುಷಿತ ನೀರು ಪೂರೈಕೆ ಮಾಡಲಾಗುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.
Last Updated 6 ಜೂನ್ 2024, 5:39 IST
ಕವಿತಾಳ | ಕಲುಷಿತ ನೀರು ಪೂರೈಕೆ: ಸಾರ್ವಜನಿಕರ ಆತಂಕ

ಕಲುಷಿತ ನೀರು ಮತ್ತು ಆಹಾರ ಸೇವನೆ: ವಾರದಲ್ಲಿ 4,748 ಅತಿಸಾರ ಪ್ರಕರಣ

ಕಲುಷಿತ ನೀರು ಮತ್ತು ಆಹಾರ ಸೇವನೆಯಿಂದ ರಾಜ್ಯದಲ್ಲಿ ಅತಿಸಾರ (ಡಯೇರಿಯಾ) ಪ್ರಕರಣಗಳು ಏರಿಕೆಯಾಗಿದ್ದು, ಕಳೆದೊಂದು ವಾರದಲ್ಲಿ 4,748 ಪ್ರಕರಣಗಳು ದೃಢಪಟ್ಟಿವೆ.
Last Updated 24 ಮೇ 2024, 15:44 IST
ಕಲುಷಿತ ನೀರು ಮತ್ತು ಆಹಾರ ಸೇವನೆ: ವಾರದಲ್ಲಿ 4,748 ಅತಿಸಾರ ಪ್ರಕರಣ
ADVERTISEMENT
ADVERTISEMENT
ADVERTISEMENT