ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

CSIR

ADVERTISEMENT

ಜುಲೈ 10ರಿಂದ ‘ಒಂದು ವಾರ ಒಂದು ಲ್ಯಾಬ್‌’ ಅಭಿಯಾನ

ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿಯಿಂದ ಆಯೋಜನೆ
Last Updated 19 ಜೂನ್ 2023, 14:40 IST
ಜುಲೈ 10ರಿಂದ ‘ಒಂದು ವಾರ ಒಂದು ಲ್ಯಾಬ್‌’ ಅಭಿಯಾನ

2047ರ ಹೊತ್ತಿಗೆ ಭಾರತವು ವಿಜ್ಞಾನ ಕ್ಷೇತ್ರದಲ್ಲಿ ಜಗತ್ತಿಗೆ ಮಾದರಿ: ಕಲೈಸೆಲ್ವಿ

ಭಾರತವು 2047ರ ಹೊತ್ತಿಗೆ ಜಾಗತಿಕ ಮಟ್ಟದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರದಲ್ಲಿ ಮಾದರಿಯಾಗಲಿದೆ ಎಂದು ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಸಿಎಸ್‌ಐಆರ್) ಮಹಾ ನಿರ್ದೇಶಕಿ ಡಾ. ನಲ್ಲತಂಬಿ ಕಲೈಸೆಲ್ವಿ ಹೇಳಿದ್ದಾರೆ.
Last Updated 22 ಜನವರಿ 2023, 11:04 IST
2047ರ ಹೊತ್ತಿಗೆ ಭಾರತವು ವಿಜ್ಞಾನ ಕ್ಷೇತ್ರದಲ್ಲಿ ಜಗತ್ತಿಗೆ ಮಾದರಿ: ಕಲೈಸೆಲ್ವಿ

ಕ್ಷಯರೋಗ ತಡೆಗೆ ಪ್ರಯೋಗಿಕ ಲಸಿಕೆ ಶೀಘ್ರ ಆರಂಭ: ಡಾ.ಶೇಖರ್‌ ಮಂಡೆ

ಕ್ಷಯರೋಗ ತಡೆಗೆ ಬಿಸಿಜಿ (ಬ್ಯಾಸಿಲಸ್ ಕ್ಯಾಲ್ಮೆಟ್-ಗುರಿನ್) ಲಸಿಕೆಯ ಪ್ರಾಯೋಗಿಕ ಪರೀಕ್ಷೆ ಭಾರತದಲ್ಲಿ ಶೀಘ್ರ ಆರಂಭವಾಗಲಿದೆ ಎಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಸಿಎಸ್ಐಆರ್‌) ಮಹಾನಿರ್ದೇಶಕ ಡಾ.ಶೇಖರ್‌ ಮಂಡೆ ಶುಕ್ರವಾರ ಹೇಳಿದರು.
Last Updated 6 ಜನವರಿ 2023, 15:58 IST
ಕ್ಷಯರೋಗ ತಡೆಗೆ ಪ್ರಯೋಗಿಕ ಲಸಿಕೆ ಶೀಘ್ರ ಆರಂಭ: ಡಾ.ಶೇಖರ್‌ ಮಂಡೆ

ಕಲೈಸೆಲ್ವಿ ಸಿಎಸ್‌ಐಆರ್‌ನ ಮೊದಲ ಮಹಿಳಾ ಮಹಾ ನಿರ್ದೇಶಕಿ

ಅಧಿಕಾರ ವಹಿಸಿಕೊಂಡ ದಿನದಿಂದ 2 ವರ್ಷಗಳ ಅವಧಿಗೆ ಕಲೈಸೆಲ್ವಿ ಅವರು ಅಧಿಕಾರದಲ್ಲಿ ಇರಲಿದ್ದಾರೆ ಎಂದು ಸಿಬ್ಬಂದಿ ಸಚಿವಾಲಯ ಶನಿವಾರ ಆದೇಶ ಹೊರಡಿಸಿದೆ.
Last Updated 7 ಆಗಸ್ಟ್ 2022, 11:04 IST
fallback

ಭಾರತದಲ್ಲಿ ಕೊರೊನಾ ಭಿನ್ನ!

ಶೇ 41 ಪ್ರಕರಣಗಳಲ್ಲಿ ‘ಕ್ಲಾಡ್ ಎ3ಐ’ ಪ್ರಸರಣ: ಸಿಎಸ್‌ಐಆರ್‌ ಅಧ್ಯಯನ
Last Updated 6 ಜೂನ್ 2020, 9:37 IST
ಭಾರತದಲ್ಲಿ ಕೊರೊನಾ ಭಿನ್ನ!

ಎರಡನೇ ಬಾರಿಗೆ ಕೋವಿಡ್‌! ಸಿಎಸ್‌ಐಆರ್‌ ಮಹಾನಿರ್ದೇಶಕ ಎಚ್ಚರಿಕೆ

‘ಕೋವಿಡ್‌–19 ಪ್ರಕರಣಗಳು ಕ್ರಮೇಣ ಕಡಿಮೆಯಾಗುತ್ತವೆ. ಆದರೆ, ಮತ್ತೆ ಎರಡನೇ ಬಾರಿ ಹಬ್ಬುವ ಸಾಧ್ಯತೆ ಇದೆ’ ಎಂದು ವೈಜ್ಞಾನಿಕ ಮತ್ತು ಕೈಗಾರಿಕೆ ಸಂಶೋಧನಾ ಸಂಸ್ಥೆಯ(ಸಿಎಸ್‌ಐಆರ್‌) ಮಹಾನಿರ್ದೇಶಕ ಶೇಖರ್‌ ಮಂಡೆ ಎಚ್ಚರಿಕೆ ನೀಡಿದ್ದಾರೆ.
Last Updated 1 ಜೂನ್ 2020, 1:58 IST
ಎರಡನೇ ಬಾರಿಗೆ ಕೋವಿಡ್‌! ಸಿಎಸ್‌ಐಆರ್‌ ಮಹಾನಿರ್ದೇಶಕ ಎಚ್ಚರಿಕೆ

CSIR ಮೈಸೂರು: ಆಹಾರ ವಿಜ್ಞಾನಿ ಹುದ್ದೆಗಳಿಗೆ ಅರ್ಜಿ, ವೇತನ ₹ 67,000–₹ 2,00,000

ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್‌ಟಿಆರ್‌ಐ)ಮೈಸೂರು ಇಲ್ಲಿ ಖಾಲಿ ಇರುವ ವಿವಿಧ ವಿಜ್ಞಾನಿಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 31 ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
Last Updated 14 ಜನವರಿ 2020, 8:01 IST
CSIR ಮೈಸೂರು: ಆಹಾರ ವಿಜ್ಞಾನಿ ಹುದ್ದೆಗಳಿಗೆ ಅರ್ಜಿ, ವೇತನ ₹ 67,000–₹ 2,00,000
ADVERTISEMENT

‘ಸಿಎಸ್‌ಐಆರ್‌ನಲ್ಲಿ ಹಿತಾಸಕ್ತಿ ಸಂಘರ್ಷ’

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯು (ಸಿಎಸ್‌ಐಆರ್‌) ಪ್ರತಿವರ್ಷ ಕೊಡುವ ‘ಅತ್ಯುತ್ತಮ ತಂತ್ರಜ್ಞಾನ ಪ್ರಶಸ್ತಿ’ ಆಯ್ಕೆಯ ವೇಳೆ ಹಿತಾಸಕ್ತಿ ಸಂಘರ್ಷ ನಡೆದಿದೆ ಎಂಬ ಆರೋಪ ಕೇಳಿಬಂದಿದೆ
Last Updated 21 ಜುಲೈ 2019, 20:00 IST
fallback
ADVERTISEMENT
ADVERTISEMENT
ADVERTISEMENT