ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Cybercrime

ADVERTISEMENT

ವೈದ್ಯನಿಗೆ ಸೈಬರ್‌ ವಂಚನೆ: ಇಬ್ಬರ ಬಂಧನ

ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ನಗರದ ವೈದ್ಯರೊಬ್ಬರಿಗೆ ₹ 1.27 ಕೋಟಿ ವಂಚಿಸಿದ್ದ ಪ್ರಕರಣವನ್ನು ಇಲ್ಲಿಯ ಸಿಇಎನ್‌ (ಸೈಬರ್, ಎಕನಾಮಿಕ್ ಆ್ಯಂಡ್ ನಾರ್ಕೋಟಿಕ್) ಠಾಣೆ ಪೊಲೀಸರು ಭೇದಿಸಿದ್ದು, ಅಸ್ಸಾಂ ಮೂಲದ ಇಬ್ಬರನ್ನು ಬಂಧಿಸಿದ್ದಾರೆ.
Last Updated 9 ಸೆಪ್ಟೆಂಬರ್ 2024, 19:33 IST
ವೈದ್ಯನಿಗೆ ಸೈಬರ್‌ ವಂಚನೆ: ಇಬ್ಬರ ಬಂಧನ

ಗದಗ | ಸೈಬರ್‌ ಕ್ರೈಂ: ಜನಜಾಗೃತಿಗೆ ವಿಶೇಷ ಅಭಿಯಾನ

ವಂಚಕರ ಬಗ್ಗೆ ಇರಲಿ ಎಚ್ಚರ: 1930 ಸಂಖ್ಯೆಗೆ ತಕ್ಷಣ ಕರೆ ಮಾಡುವಂತೆ ಸಾರ್ವಜನಿಕರಿಗೆ ಸೂಚನೆ
Last Updated 13 ಜೂನ್ 2024, 4:59 IST
ಗದಗ | ಸೈಬರ್‌ ಕ್ರೈಂ: ಜನಜಾಗೃತಿಗೆ ವಿಶೇಷ ಅಭಿಯಾನ

ಬಿಟ್‌ ಕಾಯಿನ್ ಹೆಸರಲ್ಲಿ ವಂಚನೆ: ₹26 ಲಕ್ಷ ಕಳೆದುಕೊಂಡ ಮಹಾರಾಷ್ಟ್ರದ ಮಹಿಳೆ

ಥಾಣೆ: ಆನ್‌ಲೈನ್ ಮೂಲಕ ಬಿಟ್ ಕಾಯಿನ್‌ಗೆ ಹಣ ಹೂಡುವಂತೆ ಆಮಿಷ ಒಡ್ಡಿದ ವಂಚಕರ ಜಾಲಕ್ಕೆ ಸಿಲುಕಿ ಮಹಾರಾಷ್ಟ್ರದ ಮಹಿಳೆಯೊಬ್ಬರು ₹26.88 ಲಕ್ಷ ಕಳೆದುಕೊಂಡಿದ್ದಾರೆ.
Last Updated 6 ಜನವರಿ 2024, 14:29 IST
ಬಿಟ್‌ ಕಾಯಿನ್ ಹೆಸರಲ್ಲಿ ವಂಚನೆ: ₹26 ಲಕ್ಷ ಕಳೆದುಕೊಂಡ ಮಹಾರಾಷ್ಟ್ರದ ಮಹಿಳೆ

ಪಾಕಿಸ್ತಾನದ ಸೈಬರ್ ಅಪರಾಧ ಜಾಲದೊಂದಿಗೆ ನಂಟು ಹೊಂದಿದ್ದ ನಾಲ್ವರ ಬಂಧನ

ಪಾಕಿಸ್ತಾನದೊಂದಿಗೆ ಸಂಪರ್ಕಹೊಂದಿರುವ ಸೈಬರ್‌ ಅಪರಾಧ ಜಾಲದೊಂದಿಗೆ ನಂಟು ಹೊಂದಿದ್ದ ನಾಲ್ವರನ್ನು ಜಿಲ್ಲೆಯಲ್ಲಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Last Updated 11 ಡಿಸೆಂಬರ್ 2023, 3:02 IST
ಪಾಕಿಸ್ತಾನದ ಸೈಬರ್ ಅಪರಾಧ ಜಾಲದೊಂದಿಗೆ ನಂಟು ಹೊಂದಿದ್ದ ನಾಲ್ವರ ಬಂಧನ

ಸೈಬರ್‌ ಅಪರಾಧ ಪ್ರಕರಣ: ಆನೇಕಲ್‌ನಲ್ಲಿ ದಂಪತಿ ವಿಚಾರಣೆ

ಆನೇಕಲ್ : ಸೈಬರ್‌ ಅಪರಾಧಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸ್‌ ಗುಪ್ತಚರ ಇಲಾಖೆ ಮತ್ತು ಆನೇಕಲ್‌ ಪೊಲೀಸ್‌ ಉಪವಿಭಾಗದ ಪೊಲೀಸರು ಪಟ್ಟಣದ ಕೃಷಿ ಇಲಾಖೆ ಸಮೀಪದ ಬಾಡಿಗೆ ಮನೆಯೊಂದರಲ್ಲಿ...
Last Updated 3 ಡಿಸೆಂಬರ್ 2023, 0:21 IST
fallback

Cyber Crime | ಐಟಿ ಉದ್ಯೋಗಿಗೆ ಬೆದರಿಕೆ ಹಾಕಿ ₹3.7 ಕೋಟಿ ಸುಲಿಗೆ

ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸುವುದಾಗಿ ಐ.ಟಿ ಕಂಪನಿ ಉದ್ಯೋಗಿಯೊಬ್ಬರಿಗೆ ಸೈಬರ್‌ ದಂಧೆಕೋರರು ಬೆದರಿಕೆ ಹಾಕಿ, ₹3.7 ಕೋಟಿ ಸುಲಿಗೆ ನಡೆಸಿರುವುದು ಪತ್ತೆಯಾಗಿದೆ. ವೈಟ್‌ಫೀಲ್ಡ್‌ನ ಇನ್ಪೊಸಿಸ್‌ ಕಾರ್ಯನಿರ್ವಾಹಕರೊಬ್ಬರು ಹಣ ಕಳೆದುಕೊಂಡಿದ್ದಾರೆ.
Last Updated 29 ನವೆಂಬರ್ 2023, 23:30 IST
Cyber Crime | ಐಟಿ ಉದ್ಯೋಗಿಗೆ ಬೆದರಿಕೆ ಹಾಕಿ ₹3.7 ಕೋಟಿ ಸುಲಿಗೆ

ಗೆಳೆಯನ ಮೊಬೈಲ್‌ನಲ್ಲಿ 13 ಸಾವಿರ ನಗ್ನ ಫೋಟೊಗಳು: ದೂರು ದಾಖಲಿಸಿದ ಯುವತಿ

ಯುವಕನೊಬ್ಬನ ಮೊಬೈಲ್‌ನಲ್ಲಿ ಮಹಿಳೆಯರ 13 ಸಾವಿರ ನಗ್ನ ಫೋಟೊಗಳಿದ್ದು, ಈ ಸಂಬಂಧ ಕೇಂದ್ರ ವಿಭಾಗದ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 29 ನವೆಂಬರ್ 2023, 21:55 IST
ಗೆಳೆಯನ ಮೊಬೈಲ್‌ನಲ್ಲಿ 13 ಸಾವಿರ ನಗ್ನ ಫೋಟೊಗಳು: ದೂರು ದಾಖಲಿಸಿದ ಯುವತಿ
ADVERTISEMENT

ಸೈಬರ್‌ ಅಪರಾಧ ಮತ್ತು ಅಂತಃಸಾಕ್ಷಿ

ಅನ್ಯರ ಬದುಕಿನಲ್ಲಿ ಇಣುಕಿ ಶಾಂತಿ ಕದಡುವ ವಿದ್ಯಮಾನದ ನಿವಾರಣೆಗೆ, ಪ್ರತಿಯೊಬ್ಬರೂ ಸಾಕ್ಷಿಪ್ರಜ್ಞೆಗೆ ಒಳಗಾಗುವುದೊಂದೇ ದಾರಿ
Last Updated 3 ನವೆಂಬರ್ 2019, 20:30 IST
ಸೈಬರ್‌ ಅಪರಾಧ ಮತ್ತು ಅಂತಃಸಾಕ್ಷಿ

30 ಜಿಲ್ಲೆಗಳಲ್ಲಿ ಸೈಬರ್‌ ಕ್ರೈಂ ತರಬೇತಿ ಕೇಂದ್ರ

ಹೆಚ್ಚುತ್ತಿರುವ ಹ್ಯಾಕರ್‌ಗಳು, ಕಾನ್‌ಸ್ಟೇಬಲ್, ಇನ್‌ಸ್ಪೆಕ್ಟರ್‌ಗಳಿಗೆ‌ ತರಬೇತಿ
Last Updated 28 ಫೆಬ್ರುವರಿ 2019, 20:01 IST
30 ಜಿಲ್ಲೆಗಳಲ್ಲಿ ಸೈಬರ್‌ ಕ್ರೈಂ ತರಬೇತಿ ಕೇಂದ್ರ

ಸೈಬರ್‌ ವಂಚನೆ: ಹೊಣೆ ಯಾರು?

ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್‌, ವಾಲೆಟ್‌, ಪ್ರಿಪೇಯ್ಡ್ ಕಾರ್ಡ್, ಇಂಟರ್‌ನೆಟ್ ಬ್ಯಾಂಕಿಂಗ್‌, ಮೊಬೈಲ್ ಬ್ಯಾಂಕಿಂಗ್‌... ಹೀಗೆ ಬ್ಯಾಂಕಿಂಗ್ ಸ್ವರೂಪ ಬದಲಾಗುತ್ತಲೇ ಇದೆ.
Last Updated 26 ಫೆಬ್ರುವರಿ 2019, 19:45 IST
ಸೈಬರ್‌ ವಂಚನೆ: ಹೊಣೆ ಯಾರು?
ADVERTISEMENT
ADVERTISEMENT
ADVERTISEMENT