ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

D Raja

ADVERTISEMENT

ಜಾತ್ಯತೀತ ಪ್ರಜಾಪ್ರಭುತ್ವ ಅಪಾಯದಲ್ಲಿದೆ; ಮುಂದಿನ ಚುನಾವಣೆ ನಿರ್ಣಾಯಕ: ಡಿ. ರಾಜಾ

ಜಾತ್ಯತೀತ ಪ್ರಜಾಪ್ರಭುತ್ವದ ಭವಿಷ್ಯ ಆತಂಕದಲ್ಲಿದ್ದು, 2024ರ ಲೋಕಸಭೆ ಚುನಾವಣೆ ನಿರ್ಣಾಯಕವಾಗಿರಲಿದೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗೆ ಬಿಜೆಪಿಯನ್ನು ಸೋಲಿಸುವುದು ಅನಿವಾರ್ಯವಾಗಿದೆ’ ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಹೇಳಿದರು.
Last Updated 14 ಮಾರ್ಚ್ 2024, 10:32 IST
ಜಾತ್ಯತೀತ ಪ್ರಜಾಪ್ರಭುತ್ವ ಅಪಾಯದಲ್ಲಿದೆ; ಮುಂದಿನ ಚುನಾವಣೆ ನಿರ್ಣಾಯಕ: ಡಿ. ರಾಜಾ

ಸಂವಿಧಾನ, ಪ್ರಜಾಪ್ರಭುತ್ವ ಉಳಿವಿವಾಗಿ ಜಾತ್ಯಾತೀತ ಪಕ್ಷಗಳು ಒಗ್ಗೂಡುತ್ತಿವೆ: ಡಿ. ರಾಜಾ

‘ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಉದ್ದೇಶದಿಂದ ಜಾತ್ಯಾತೀತ ಪಕ್ಷಗಳು ಒಗ್ಗೂಡುವಿಯೇ ಹೊರತು ಅಧಿಕಾರ ಹಿಡಿಯುವ ಆಸೆಯಿಂದಲ್ಲ‘ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಸಿಪಿಐ) ಪ್ರಧಾನ ಕಾರ್ಯದರ್ಶಿ ಡಿ. ರಾಜ ತಿಳಿಸಿದ್ದಾರೆ.
Last Updated 19 ಜೂನ್ 2023, 7:04 IST
ಸಂವಿಧಾನ, ಪ್ರಜಾಪ್ರಭುತ್ವ ಉಳಿವಿವಾಗಿ ಜಾತ್ಯಾತೀತ ಪಕ್ಷಗಳು ಒಗ್ಗೂಡುತ್ತಿವೆ: ಡಿ. ರಾಜಾ

ಇತಿಹಾಸ ಪುನರ್‌ರಚಿಸುವ ಪ್ರಯತ್ನ: ಡಿ.ರಾಜಾ

ಮೊಘಲ್‌ ಗಾರ್ಡನ್‌ ಮರುನಾಮಕರಣ ನಿರ್ಧಾರವನ್ನು ವಿರೋಧ ಪಕ್ಷಗಳು ಟೀಕಿಸಿವೆ.
Last Updated 28 ಜನವರಿ 2023, 16:48 IST
ಇತಿಹಾಸ ಪುನರ್‌ರಚಿಸುವ ಪ್ರಯತ್ನ: ಡಿ.ರಾಜಾ

ಪಟೇಲ್‌ ಹೆಸರಲ್ಲಿ ಬಿಜೆಪಿ ವಂಚನೆ: ಸಿಪಿಐ ಮುಖಂಡ ಡಿ.ರಾಜಾ ಆರೋಪ

ಪೌರತ್ವವನ್ನುಧರ್ಮದೊಂದಿಗೆಸಂಪರ್ಕಿಸಕೂಡದು ಎಂದುಸಂವಿಧಾನರಚನಾಸಭೆಯಲ್ಲೇ ತಿಳಿಸಲಾಗಿತ್ತು. ಸರ್ದಾರ್ ಪಟೇಲ್‌ ಸಹ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದರು. ಆದರೆ ಕೇಂದ್ರ ಸರ್ಕಾರ ಇದನ್ನು ಗಾಳಿಗೆ ತೂರಿ ಪಟೇಲ್‌ ಹಸರಿಗೇ ಕಳಂಕ ತರುತ್ತಿದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷದ (ಸಿಪಿಐ) ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಆರೋಪಿಸಿದರು.
Last Updated 27 ಡಿಸೆಂಬರ್ 2019, 19:45 IST
ಪಟೇಲ್‌ ಹೆಸರಲ್ಲಿ ಬಿಜೆಪಿ ವಂಚನೆ: ಸಿಪಿಐ ಮುಖಂಡ ಡಿ.ರಾಜಾ ಆರೋಪ

ಸಿಪಿಐ ಕಚೇರಿ ಮೇಲಿನ ದಾಳಿಗೆ ಬಿಜೆಪಿ ಸರ್ಕಾರವೇ ಹೊಣೆ: ಡಿ.ರಾಜಾ

ಮೋದಿ ಸರ್ಕಾರದಿಂದ ಸಂವಿಧಾನದ ಅಘೋಷಿತ ದಮನ ನಡೆಯುತ್ತಿದೆ. ಇದರ ವಿರುದ್ಧ ಜನವರಿ 1ರಿಂದ 7 ರವರೆಗೆ ರಾಷ್ಡ್ರವ್ಯಾಪಿ ಆಂದೋಲನ ನಡೆಯಲಿದೆ. ಜ.8ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಯಲಿದೆ ಎಂದರು.
Last Updated 27 ಡಿಸೆಂಬರ್ 2019, 6:12 IST
ಸಿಪಿಐ ಕಚೇರಿ ಮೇಲಿನ ದಾಳಿಗೆ ಬಿಜೆಪಿ ಸರ್ಕಾರವೇ ಹೊಣೆ: ಡಿ.ರಾಜಾ

ಗೋಡ್ಸೆಗೆ ಭಾರತ ರತ್ನ ಕೊಟ್ಟರೂ ಅಚ್ಚರಿ ಇಲ್ಲ: ಡಿ.ರಾಜಾ

ಸಂದರ್ಶನ
Last Updated 25 ಅಕ್ಟೋಬರ್ 2019, 19:45 IST
ಗೋಡ್ಸೆಗೆ ಭಾರತ ರತ್ನ ಕೊಟ್ಟರೂ ಅಚ್ಚರಿ ಇಲ್ಲ: ಡಿ.ರಾಜಾ

ಒಂದು ದೇಶ-, ಒಂದೇ ಚುನಾವಣೆ ಪ್ರಜಾಪ್ರಭುತ್ವದಲ್ಲಿ ಅಸಾಧ್ಯ: ಡಿ. ರಾಜಾ

ಸಿಪಿಐ ಪ್ರಧಾನ ಕಾರ್ಯದರ್ಶಿ ಅಭಿಮತ
Last Updated 22 ಅಕ್ಟೋಬರ್ 2019, 19:44 IST
ಒಂದು ದೇಶ-, ಒಂದೇ ಚುನಾವಣೆ ಪ್ರಜಾಪ್ರಭುತ್ವದಲ್ಲಿ ಅಸಾಧ್ಯ: ಡಿ. ರಾಜಾ
ADVERTISEMENT

ಸಿಪಿಐ ಅತ್ಯುನ್ನತ ಹುದ್ದೆಗೆ ಡಿ.ರಾಜಾ

ಕಮ್ಯೂನಿಸ್ಟ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಏರಿದ ಮೊದಲ ದಲಿತ
Last Updated 21 ಜುಲೈ 2019, 20:15 IST
ಸಿಪಿಐ ಅತ್ಯುನ್ನತ ಹುದ್ದೆಗೆ ಡಿ.ರಾಜಾ

ಸಿಪಿಐ ಪ್ರಧಾನ ಕಾರ್ಯದರ್ಶಿಯಾಗಿ ಡಿ.ರಾಜಾ ನೇಮಕ

ತಮಿಳುನಾಡಿನ ರಾಜ್ಯಸಭಾಸಂಸದ, ಹಿರಿಯ ಮುಖಂಡ ಡಿ.ರಾಜಾ ಅವರು ಸಿಪಿಐ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.ಈ ಹುದ್ದೆಗೇರಿರುವ ಮೊದಲ ದಲಿತ ನಾಯಕರಾಗಿದ್ದಾರೆ ಇವರು.
Last Updated 21 ಜುಲೈ 2019, 13:04 IST
ಸಿಪಿಐ ಪ್ರಧಾನ ಕಾರ್ಯದರ್ಶಿಯಾಗಿ ಡಿ.ರಾಜಾ ನೇಮಕ

ವಯನಾಡ್‌ನಿಂದಲೂ ರಾಹುಲ್ ಗಾಂಧಿ ಸ್ಪರ್ಧೆ

ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧಿಸುತ್ತಾರೆ ಎಂದು ಕಾಂಗ್ರೆಸ್‌ ಭಾನುವಾರ ಘೋಷಿಸಿದೆ. ಇದು ಕೇರಳದ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದ್ದರೆ, ಎಡಪಕ್ಷಗಳು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿವೆ. ರಾಹುಲ್ ನಡೆಯನ್ನು ಬಿಜೆಪಿ ಲೇವಡಿ ಮಾಡಿದೆ.
Last Updated 31 ಮಾರ್ಚ್ 2019, 19:27 IST
ವಯನಾಡ್‌ನಿಂದಲೂ ರಾಹುಲ್ ಗಾಂಧಿ ಸ್ಪರ್ಧೆ
ADVERTISEMENT
ADVERTISEMENT
ADVERTISEMENT