ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Debt Planning

ADVERTISEMENT

ರೈಟ್‌ಆಫ್‌ ಆದ ಸಾಲದ ಮೊತ್ತ ₹ 10.09 ಲಕ್ಷ ಕೋಟಿ

ನವದೆಹಲಿ (ಪಿಟಿಐ): ಕಳೆದ ಐದು ಹಣಕಾಸು ವರ್ಷಗಳಲ್ಲಿ ಬ್ಯಾಂಕ್‌ಗಳು ಒಟ್ಟು ₹ 10.09 ಲಕ್ಷ ಕೋಟಿ ಮೊತ್ತದ ಸಾಲವನ್ನು ರೈಟ್‌ಆಫ್‌ ಮಾಡಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಸಭೆಗೆ ಮಂಗಳವಾರ ತಿಳಿಸಿದ್ದಾರೆ. ‘ತಮ್ಮ ಲೆಕ್ಕಪತ್ರವನ್ನು ಸರಿಪಡಿಸಿಕೊಳ್ಳುವುದು, ತೆರಿಗೆ ಪ್ರಯೋಜನ ಪಡೆದುಕೊಳ್ಳುವುದು ಹಾಗೂ ಬಂಡವಾಳವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮಾಮೂಲಿ ಪ್ರಕ್ರಿಯೆಯ ಭಾಗವಾಗಿ ಬ್ಯಾಂಕ್‌ಗಳು ಆರ್‌ಬಿಐ ಮಾರ್ಗಸೂಚಿ ಹಾಗೂ ತಮ್ಮ ಆಡಳಿತ ಮಂಡಳಿಗಳು ಒಪ್ಪಿರುವ ನೀತಿಗಳಿಗೆ ಅನುಗುಣವಾಗಿ ಎನ್‌ಪಿಎಗಳನ್ನು (ವಸೂಲಾಗದ ಸಾಲ) ರೈಟ್‌ಆಫ್‌ ಮಾಡುತ್ತವೆ’ ಎಂದು ನಿರ್ಮಲಾ ಅವರು ಹೇಳಿದ್ದಾರೆ.
Last Updated 13 ಡಿಸೆಂಬರ್ 2022, 20:09 IST
ರೈಟ್‌ಆಫ್‌ ಆದ ಸಾಲದ ಮೊತ್ತ ₹ 10.09 ಲಕ್ಷ ಕೋಟಿ

ವರ್ಷದಲ್ಲೇ ಸಾರ್ವಜನಿಕ ಸಾಲ ಶೇ 31.38ರಷ್ಟು ಹೆಚ್ಚಳ

2020–21ರ ಹಣಕಾಸು ಸ್ಥಿತಿಗೆ ಸಂಬಂಧಿಸಿದ ಸಿಎಜಿ ವರದಿಯಲ್ಲಿ ಉಲ್ಲೇಖ
Last Updated 14 ಡಿಸೆಂಬರ್ 2021, 22:10 IST
fallback

ಹಣಕಾಸು ಸಾಕ್ಷರತೆ: ಸಾಲ ಪಡೆಯುವಾಗ ಈ ನಿಯಮಗಳನ್ನು ಮರೆಯದಿರಿ

ಸಾಲ ಪಡೆಯುವಾಗ ನಾವು ಅನುಸರಿಸಬೇಕಾದ ನಿಮಯ ಗಳು ಯಾವುವು? ಆ ಬಗ್ಗೆ ಒಂದು ನೋಟ ಇಲ್ಲಿದೆ.
Last Updated 13 ಡಿಸೆಂಬರ್ 2021, 5:03 IST
ಹಣಕಾಸು ಸಾಕ್ಷರತೆ: ಸಾಲ ಪಡೆಯುವಾಗ ಈ ನಿಯಮಗಳನ್ನು ಮರೆಯದಿರಿ

ಮ್ಯೂಚುವಲ್ ಫಂಡ್ ಆಧರಿಸಿ ಸಾಲ ಪಡೆಯುವುದು ಹೇಗೆ?

ಮ್ಯೂಚುವಲ್ ಫಂಡ್ ಹೂಡಿಕೆ ಆಧಾರದಲ್ಲಿ ಸಾಲ ಪಡೆಯುವುದು ಹೇಗೆ? ಇರುವ ಇತಿಮಿತಿಗಳೇನು? ಈ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ.
Last Updated 25 ಜುಲೈ 2021, 19:30 IST
ಮ್ಯೂಚುವಲ್ ಫಂಡ್ ಆಧರಿಸಿ ಸಾಲ ಪಡೆಯುವುದು ಹೇಗೆ?

ಒಂದು ದೇಶ ಒಂದು ಪಡಿತರ: ಹೆಚ್ಚುವರಿ ಸಾಲಕ್ಕೆ ಅನುಮತಿ

ಒಂದು ದೇಶ ಒಂದು ಪಡಿತರ ಚೀಟಿ ಸುಧಾರಣೆಯನ್ನು ಇದುವರೆಗೆ ಒಂಬತ್ತು ರಾಜ್ಯಗಳು ಪೂರ್ಣಗೊಳಿಸಿದ್ದು, ಈ ರಾಜ್ಯಗಳಿಗೆ ಒಟ್ಟು ₹ 23,523 ಕೋಟಿಯನ್ನು ಹೆಚ್ಚುವರಿಯಾಗಿ ಸಾಲವಾಗಿ ಪಡೆಯಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಒಂಬತ್ತು ರಾಜ್ಯಗಳ ಪೈಕಿ ಕರ್ನಾಟಕವೂ ಒಂದು. ಆಂಧ್ರಪ್ರದೇಶ, ಗೋವಾ, ಗುಜರಾತ್, ಹರಿಯಾಣ, ಕೇರಳ, ತೆಲಂಗಾಣ, ತ್ರಿಪುರ ಮತ್ತು ಉತ್ತರ ಪ್ರದೇಶ ಈ ಸುಧಾರಣೆಯನ್ನು ಪೂರ್ಣಗೊಳಿಸಿರುವ ಇತರ ರಾಜ್ಯಗಳು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕರ್ನಾಟಕಕ್ಕೆ ಹೆಚ್ಚು ವರಿಯಾಗಿ ₹ 4,509 ಕೋಟಿ ಯನ್ನು ಸಾಲವಾಗಿ ಪಡೆಯಲು ಅನುಮತಿ ನೀಡಲಾಗಿದೆ ಎಂದು ಅದು ಹೇಳಿದೆ.
Last Updated 9 ಡಿಸೆಂಬರ್ 2020, 19:31 IST
ಒಂದು ದೇಶ ಒಂದು ಪಡಿತರ: ಹೆಚ್ಚುವರಿ ಸಾಲಕ್ಕೆ ಅನುಮತಿ

PV Web Exclusive: ಮಿತಿ ಇರಬೇಕು ಸಾಲಕ್ಕೆ, ಆದರೆ ಆ ಮಿತಿ ಎಷ್ಟು?!

ಸಾಲ ಮಾಡುವುದು ಅಪರಾಧ ಅಲ್ಲ; ಅದು ಕೆಟ್ಟ ಕೆಲಸವಂತೂ ಅಲ್ಲವೇ ಅಲ್ಲ. ಸಾಲ ಮಾಡುವುದು ಒಳ್ಳೆಯದೋ, ಕೆಟ್ಟದ್ದೋ ಎಂಬುದು ತೀರ್ಮಾನವಾಗುವುದು ನಾವು ಮಾಡಿದ ಸಾಲ ಯಾವ ಉದ್ದೇಶಕ್ಕೆ ಎಂಬುದನ್ನು ಆಧರಿಸಿರುತ್ತದೆ. ಆದರೆ, ಯಾವುದೇ ಉದ್ದೇಶಕ್ಕಾಗಿ ಮಾಡಿದ ಸಾಲಕ್ಕೆ ಮಿತಿ ಇರಬೇಕು.
Last Updated 25 ಸೆಪ್ಟೆಂಬರ್ 2020, 6:10 IST
PV Web Exclusive: ಮಿತಿ ಇರಬೇಕು ಸಾಲಕ್ಕೆ, ಆದರೆ ಆ ಮಿತಿ ಎಷ್ಟು?!

ಸಾಲದ ಹೊರೆ ಇಳಿಸೋದು ಹೇಗೆ?

ಎಷ್ಟೋ ಮಂದಿ ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಾರೆ. ಆದರೆ ಅವರ ಜೇಬು ಚಿಕ್ಕದಿರುವ ಕಾರಣ ಸಾಲದ ಮೊರೆ ಹೋಗುತ್ತಾರೆ. ಕನಸಿನ ಬೆನ್ನೇರಿ ಹೋಗುವಾಗ ಎಷ್ಟು ಸಾಲ ಮಾಡಬೇಕು? ಸಾಲದ ಹೊರೆಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವೇ ಎಂಬಿತ್ಯಾದಿ ಪ್ರಶ್ನೆಗಳನ್ನು ಅನೇಕರು ತಮಗೆ ತಾವು ಕೇಳಿಕೊಳ್ಳುವುದಿಲ್ಲ.
Last Updated 29 ಸೆಪ್ಟೆಂಬರ್ 2019, 19:45 IST
ಸಾಲದ ಹೊರೆ ಇಳಿಸೋದು ಹೇಗೆ?
ADVERTISEMENT
ADVERTISEMENT
ADVERTISEMENT
ADVERTISEMENT