‘ಮದರ್ ಇಂಡಿಯಾ’ ಎನ್ನುತ್ತೇವೆ ‘ಫಾದರ್ ಇಂಡಿಯಾ’ ಎನ್ನುವುದಿಲ್ಲ-ವೆಂಕಯ್ಯ ನಾಯ್ಡು
ನಾವು ತಾಯಿ ನಾಡು(‘ಮದರ್ ಇಂಡಿಯಾ) ಎಂದು ಕರೆಯುತ್ತೇವೆ. ಬದಲಿಗೆ, ತಂದೆನಾಡು(’ಫಾದರ್ ಇಂಡಿಯಾ’) ಎಂದು ಕರೆಯುವುದಿಲ್ಲ. ಅದು ನಾವು ಮಹಿಳೆಗೆ ನೀಡುವ ಗೌರವ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಬಣ್ಣಿಸಿದರು.Last Updated 27 ಜುಲೈ 2019, 9:02 IST