ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

digital payments

ADVERTISEMENT

ಹುಬ್ಬಳ್ಳಿ | ಟಿಕೆಟ್‌ಗೆ ಫೋನ್‌ಪೇ: ಕಾಡದು ಚಿಲ್ಲರೆ ಚಿಂತೆ

ಯುಪಿಐ ತಂತ್ರಜ್ಞಾನ ಬಳಸಿ ಯಶಸ್ಸು ಕಂಡ ವಾಯವ್ಯ ಸಾರಿಗೆ ನಿಗಮ
Last Updated 2 ಜೂನ್ 2024, 4:58 IST
ಹುಬ್ಬಳ್ಳಿ | ಟಿಕೆಟ್‌ಗೆ ಫೋನ್‌ಪೇ: ಕಾಡದು ಚಿಲ್ಲರೆ ಚಿಂತೆ

ವಿದೇಶಗಳಲ್ಲೂ ಭಾರತೀಯರಿಗೆ Google Pay ಸೇವೆ: NPCI ಜೊತೆ ಮಹತ್ವದ ಒಪ್ಪಂದ

National Payments Corporation of Indiaದ ‘NIPL’ ಜೊತೆ ಗೂಗಲ್ ಪೇ ಒಪ್ಪಂದ
Last Updated 17 ಜನವರಿ 2024, 10:22 IST
ವಿದೇಶಗಳಲ್ಲೂ ಭಾರತೀಯರಿಗೆ Google Pay ಸೇವೆ: NPCI ಜೊತೆ ಮಹತ್ವದ ಒಪ್ಪಂದ

ಡಿಜಿಟಲ್ ಪಾವತಿಗೆ ಒತ್ತು ನೀಡಲು ಸಲಹೆ

ಪಿಎಂ ಸ್ವನಿಧಿ ಯೋಜನೆ; ದಿನಪತ್ರಿಕೆ ಹಂಚಿಕೆದಾರರು, ಹಾಲು ಮಾರಾಟಗಾರರಿಗೆ ಜಾಗೃತಿ ಕಾರ್ಯಕ್ರಮ
Last Updated 10 ಅಕ್ಟೋಬರ್ 2023, 16:34 IST
ಡಿಜಿಟಲ್ ಪಾವತಿಗೆ ಒತ್ತು ನೀಡಲು ಸಲಹೆ

ಡಿಜಿಟಲ್ ಸೇವೆ: ಚೀನಾಕ್ಕಿಂತ ಭಾರತ ಮುಂದು –ಕೆ.ವಿ. ಕಾಮತ್

ಚೀನಾದ ಬ್ಯಾಂಕ್‌ಗಳು ಡಿಜಿಟಲ್ ಪಯಣವನ್ನು ಬಹಳ ಬೇಗ ಶುರುಮಾಡಿದ್ದರೂ, ಅವು ಈಗ ಭಾರತದ ಬ್ಯಾಂಕ್‌ಗಳಿಗಿಂತ ಹಿಂದುಳಿದಿವೆ ಎಂದು ಜಿಯೊ ಫೈನಾನ್ಶಿಯಲ್‌ ಸರ್ವಿಸಸ್‌ ಲಿಮಿಟೆಡ್‌ನ ಅಧ್ಯಕ್ಷ ಕೆ.ವಿ. ಕಾಮತ್ ಹೇಳಿದ್ದಾರೆ.
Last Updated 7 ಸೆಪ್ಟೆಂಬರ್ 2023, 21:23 IST
ಡಿಜಿಟಲ್ ಸೇವೆ: ಚೀನಾಕ್ಕಿಂತ ಭಾರತ ಮುಂದು –ಕೆ.ವಿ. ಕಾಮತ್

ಯುಪಿಐ ಬಳಸಿ ಹಣ ನೀಡುವ ಎಟಿಎಂ; ನಗದು ಪಡೆಯಲು ಇನ್ನು ಬೇಕಿಲ್ಲ ಡೆಬಿಟ್ ಕಾರ್ಡ್ !

ಯುಪಿಐ ಬಳಸಿ ಮೊಬೈಲ್‌ ಸಾಧನಗಳ ನಡುವೆ ಸಾಧಿಸುವ ಸಂವಹನದಿಂದ ಹಣ ವರ್ಗಾವಣೆ ಮಾಡುವುದು ಗೊತ್ತೇ ಇದೆ. ಆದರೆ ಇದೇ ಮೊದಲ ಬಾರಿಗೆ ಎಟಿಎಂ ಕಾರ್ಡ್‌ ಇಲ್ಲದೆ ಯುಪಿಐ ಬಳಸಿ ಯಂತ್ರದಿಂದ ಹಣ ಪಡೆಯುವ ಪ್ರಯತ್ನವೊಂದು ಗ್ಲೋಬಲ್ ಫಿಂಟೆಕ್‌ ಫೆಸ್ಟ್‌ನಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿದೆ.
Last Updated 7 ಸೆಪ್ಟೆಂಬರ್ 2023, 8:55 IST
ಯುಪಿಐ ಬಳಸಿ ಹಣ ನೀಡುವ ಎಟಿಎಂ; ನಗದು ಪಡೆಯಲು ಇನ್ನು ಬೇಕಿಲ್ಲ ಡೆಬಿಟ್ ಕಾರ್ಡ್ !

UPI : ರಿಟೇಲ್‌ ವಹಿವಾಟಿನಲ್ಲಿ ಸಿಂಹಪಾಲು

ಯುಪಿಐ ಮೂಲಕ ನಡೆಯುವ ವಹಿವಾಟು ಏರಿಕೆ ಕಾಣುತ್ತಿದ್ದು, 2026–27ರ ವೇಳೆಗೆ ದೇಶದಲ್ಲಿ ಯುಪಿಐ ವಹಿವಾಟು ಸಂಖ್ಯೆಯು ಪ್ರತಿ ದಿನಕ್ಕೆ 100 ಕೋಟಿಗೆ ತಲುಪುವ ಸಾಧ್ಯತೆ ಇದೆ ಎಂದು ವರದಿಯೊಂದು ಹೇಳಿದೆ.
Last Updated 28 ಮೇ 2023, 14:52 IST
UPI : ರಿಟೇಲ್‌ ವಹಿವಾಟಿನಲ್ಲಿ ಸಿಂಹಪಾಲು

ಪೇಟಿಎಂ ಸಿಇಒ ಆಗಿ ವಿಜಯ್ ಶೇಖರ್ ಶರ್ಮಾ ಮರುನೇಮಕ

ಡಿಜಿಟಲ್ ಪಾವತಿ ವ್ಯವಸ್ಥೆಯ ಮುಂಚೂಣಿದಾರ ಕಂಪನಿ ಪೇಟಿಎಂನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ವಿಜಯ್ ಶೇಖರ್ ಶರ್ಮಾ ಭಾನುವಾರ ಮರುನೇಮಕವಾಗಿದ್ದಾರೆ.
Last Updated 21 ಆಗಸ್ಟ್ 2022, 13:23 IST
ಪೇಟಿಎಂ ಸಿಇಒ ಆಗಿ ವಿಜಯ್ ಶೇಖರ್ ಶರ್ಮಾ ಮರುನೇಮಕ
ADVERTISEMENT

ಆಫ್‌ಲೈನ್‌ ಪಾವತಿಗೆ ಆರ್‌ಬಿಐ ಅವಕಾಶ

ಗ್ರಾಮೀಣ ಮತ್ತು ಅರೆ ಪಟ್ಟಣ ಪ್ರದೇಶಗಳಲ್ಲಿ ಡಿಜಿಟಲ್ ವಹಿವಾಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ), ಇಂಟರ್ನೆಟ್ ಸೇವೆ ಇಲ್ಲದಿದ್ದರೂ ಡಿಜಿಟಲ್ ಪಾವತಿಯನ್ನು ಸಾಧ್ಯವಾಗಿಸಲು ಅಗತ್ಯವಿರುವ ನಿಯಮಗಳ ಚೌಕಟ್ಟನ್ನು ಸೋಮವಾರ ಪ್ರಕಟಿಸಿದೆ.
Last Updated 3 ಜನವರಿ 2022, 18:58 IST
ಆಫ್‌ಲೈನ್‌ ಪಾವತಿಗೆ ಆರ್‌ಬಿಐ ಅವಕಾಶ

ಇನ್ಮುಂದೆ ‘ವಾಟ್ಸ್‌ಆ್ಯಪ್‌ ಪೇಮೆಂಟ್‘ ಬಳಸಿದರೆ ಸಿಗಲಿದೆ ಕ್ಯಾಶ್‌ಬ್ಯಾಕ್!

ಹೊಸದಾಗಿ ಬಂದಿರುವ ಮಾಹಿತಿಗಳ ಪ್ರಕಾರ ‘ವಾಟ್ಸ್‌ಆ್ಯಪ್‌ ಪೇಮೆಂಟ್‘ ಕಡೆಯಿಂದ ಕ್ಯಾಶ್‌ಬ್ಯಾಕ್ ಅವಕಾಶ ಕೂಡ ಬಳಕೆದಾರರಿಗೆ ಸಿಗಲಿದೆ. ವಾಟ್ಸ್‌ಆ್ಯಪ್‌ ಪೇಮೆಂಟ್ ಹೆಚ್ಚಿಸಲು ಭಾರತದಲ್ಲಿ ಕ್ಯಾಶ್‌ಬ್ಯಾಕ್ ಸೌಲಭ್ಯವನ್ನು ವಾಟ್ಸ್‌ಆ್ಯಪ್‌ ಪರಿಯಚಿಸುತ್ತಿದೆ ಎನ್ನಲಾಗಿದ್ದು, ಸದ್ಯ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
Last Updated 25 ಸೆಪ್ಟೆಂಬರ್ 2021, 12:30 IST
ಇನ್ಮುಂದೆ  ‘ವಾಟ್ಸ್‌ಆ್ಯಪ್‌ ಪೇಮೆಂಟ್‘ ಬಳಸಿದರೆ ಸಿಗಲಿದೆ ಕ್ಯಾಶ್‌ಬ್ಯಾಕ್!

ಭೀಮ್ ಯುಪಿಐ ದೂರುಗಳ ಇತ್ಯರ್ಥಕ್ಕೆ ಗ್ರಾಹಕರಿಗೆ ಅವಕಾಶ: ಎನ್‌ಪಿಸಿಐ

ಭೀಮ್ ಯುಪಿಐ ಆ್ಯಪ್‌ನಲ್ಲಿ ಎನ್‌ಪಿಸಿಐ ಯುಪಿಐ ಹೆಲ್ಪ್ ಎಂಬ ಹೊಸ ಫೀಚರ್ ಪರಿಚಯಿಸಿದೆ.
Last Updated 17 ಮಾರ್ಚ್ 2021, 10:52 IST
ಭೀಮ್ ಯುಪಿಐ ದೂರುಗಳ ಇತ್ಯರ್ಥಕ್ಕೆ ಗ್ರಾಹಕರಿಗೆ ಅವಕಾಶ: ಎನ್‌ಪಿಸಿಐ
ADVERTISEMENT
ADVERTISEMENT
ADVERTISEMENT