ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Drainage water

ADVERTISEMENT

ಕಾಳಗಿ | ರಸ್ತೆ ಮೇಲೆಯೇ ಕೊಳಚೆ ನೀರು: ಅನಾರೋಗ್ಯದ ಆತಂಕ ಸೃಷ್ಟಿಸಿದ ವ್ಯವಸ್ಥೆ

ಕಾಳಗಿ ಪಟ್ಟಣದ ಪ್ರತಿ ವಾರ್ಡಿನ ಸಿಸಿ ರಸ್ತೆಗಳ ಮೇಲೆ ಕೊಳಚೆ ಮತ್ತು ಚರಂಡಿ ನೀರಿನ ದರ್ಬಾರ್ ಕಂಡುಬರುತ್ತಿದೆ. ಈ ನೀರು ಓಡಾಡುವ ಜನ-ಜಾನುವಾರುಗಳಿಗೆ, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ನಿತ್ಯ ತೊಂದರೆ ಉಂಟುಮಾಡುತ್ತಿದೆ ಎಂದು ಜನರು ದೂರಿದ್ದಾರೆ.
Last Updated 18 ಜುಲೈ 2024, 5:14 IST
ಕಾಳಗಿ | ರಸ್ತೆ ಮೇಲೆಯೇ ಕೊಳಚೆ ನೀರು: ಅನಾರೋಗ್ಯದ ಆತಂಕ ಸೃಷ್ಟಿಸಿದ ವ್ಯವಸ್ಥೆ

ಗುಡಿಬಂಡೆ | ಕಾಲುವೆಯಲ್ಲಿ ಚರಂಡಿ ನೀರು; ಕೆರೆ ಕಲುಷಿತ

ಸರ್ಕಾರದಿಂದ ಅನುದಾನ ಬಂದರೂ, ಆರ್ಥಿಕ‌ ದುಸ್ಥಿತಿ ಎನ್ನುತ್ತಾ ಗುಡಿಬಂಡೆ ಪಟ್ಟಣ ಪಂಚಾಯಿತಿ ರಾಜಕಾಲುವೆ‌ ಸ್ವಚ್ಛತೆ ನಿರ್ಲಕ್ಷ್ಯವಹಿಸಿದೆ. ಇದರಿಂದ ಪೋಷಕಕಾಲುವೆ ಸೇರಿ ರಾಜಕಾಲುವೆ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ.
Last Updated 23 ಮೇ 2024, 7:07 IST
ಗುಡಿಬಂಡೆ | ಕಾಲುವೆಯಲ್ಲಿ ಚರಂಡಿ ನೀರು; ಕೆರೆ ಕಲುಷಿತ

ಕೆಜಿಎಫ್ | ಚರಂಡಿ ನೀರು ರಸ್ತೆಗೆ: ಮಳೆಗಾಲದ ಅವಾಂತರಕ್ಕೆ ಹೊಣೆ ಯಾರು?

ಮಳೆ ಬಂದರೆ ಸಾಕು, ರಸ್ತೆ ಪಕ್ಕದ ಚರಂಡಿ ನೀರು ರಸ್ತೆ ಮೇಲೆ ಇರುತ್ತದೆ. ಪಾದಚಾರಿಗಳು ಮತ್ತು ವಾಹನ ಚಾಲಕರು ಇಂತಹ ತ್ಯಾಜ್ಯಯುಕ್ತ ನೀರಿನಲ್ಲಿಯೇ ಸಂಚರಿಸಬೇಕು. ಇದು ರಾಬರ್ಟಸನ್‌ ಪೇಟೆ ನಗರಸಭೆ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಕಂಡು ಬರುವ ಪರಿಸ್ಥಿತಿ.
Last Updated 20 ಮೇ 2024, 6:53 IST
ಕೆಜಿಎಫ್ | ಚರಂಡಿ ನೀರು ರಸ್ತೆಗೆ: ಮಳೆಗಾಲದ ಅವಾಂತರಕ್ಕೆ ಹೊಣೆ ಯಾರು?

ಚಳಕಾಪುರವಾಡಿ: ರಸ್ತೆ ಮೇಲೆ ಹರಿಯುವ ಗಲೀಜು ನೀರು

ಚಳಕಾಪುರವಾಡಿ: ಸುವರ್ಣ ಗ್ರಾಮ ಯೋಜನೆಯಡಿ ಚರಂಡಿ ನಿರ್ಮಾಣಕ್ಕೆ ಗ್ರಾಮಸ್ಥರ ಆಗ್ರಹ
Last Updated 28 ಡಿಸೆಂಬರ್ 2022, 4:29 IST
ಚಳಕಾಪುರವಾಡಿ: ರಸ್ತೆ ಮೇಲೆ ಹರಿಯುವ ಗಲೀಜು ನೀರು

ಕಲಬುರಗಿ | ಬಚ್ಚಲು ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ಚಿತ್ತಾಪುರಕ್ಕೆಸಮೀಪದ ಮುಡಬೂಳ ಗ್ರಾಮದಲ್ಲಿ ಕ್ಷುಲ್ಲಕ ವಿಷಯಕ್ಕೆ ಶುರುವಾದ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ಭಾನುವಾರ ಮಧ್ಯರಾತ್ರಿ ಜರುಗಿದೆ.
Last Updated 13 ಜೂನ್ 2022, 3:18 IST
ಕಲಬುರಗಿ | ಬಚ್ಚಲು ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ಕೋವಿಡ್‌ ಮುನ್ಸೂಚನೆ ನೀಡುವ ಶೌಚನೀರು!

ಎಸ್‌ಟಿಪಿ ನೀರಿನ ಪರೀಕ್ಷೆಯ ಫಲಿತಾಂಶದ ಆಧಾರದಲ್ಲಿ ನಡೆಯುತ್ತಿದೆ ನಿಯಂತ್ರಣ ಕಾರ್ಯ
Last Updated 14 ಮೇ 2022, 22:15 IST
ಕೋವಿಡ್‌ ಮುನ್ಸೂಚನೆ ನೀಡುವ ಶೌಚನೀರು!

ಕೋಲಾರ: ರೈತನ ಕೈಹಿಡಿದ ಚರಂಡಿ ನೀರು!

Last Updated 7 ಜನವರಿ 2022, 2:37 IST
fallback
ADVERTISEMENT

ಕೊಳವೆ ಬಾವಿ ಸೇರುತ್ತಿದೆ ಕಲುಷಿತ ನೀರು: ಕುಡಿದವರು ಆಸ್ಪತ್ರೆ ಪಾಲು..!

ಉತ್ತರಹಳ್ಳಿ: ಕೊಳವೆಬಾವಿಗಳಲ್ಲಿ ಕೊಳಚೆ ನೀರು * ಅಪಾರ್ಟ್‌ಮೆಂಟ್ಸ್‌ ಸಮುಚ್ಚಯಗಳ ನಿವಾಸಿಗಳು ಅಸ್ವಸ್ಥ
Last Updated 11 ಸೆಪ್ಟೆಂಬರ್ 2021, 22:03 IST
ಕೊಳವೆ ಬಾವಿ ಸೇರುತ್ತಿದೆ ಕಲುಷಿತ ನೀರು: ಕುಡಿದವರು ಆಸ್ಪತ್ರೆ ಪಾಲು..!

ಕಲಬುರ್ಗಿ: ಜನರ ನೆಮ್ಮದಿ ಕಸಿದ ಕೊಳಚೆ ನೀರು

ಅರಣ್ಯರೋದನವಾದ ವಾರ್ಡ್‌ ನಂ.47ರ ನಿವಾಸಿಗಳ ಗೋಳು
Last Updated 29 ಜೂನ್ 2021, 19:30 IST
ಕಲಬುರ್ಗಿ: ಜನರ ನೆಮ್ಮದಿ ಕಸಿದ ಕೊಳಚೆ ನೀರು

ನಾಗಮಂಗಲ: ಕೊಳಚೆ ನೀರು ಸಂಗ್ರಹ- ಜನರ ಪರದಾಟ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಚರಂಡಿ, ಒಳಚರಂಡಿ ಬಂದ್‌
Last Updated 20 ಜೂನ್ 2021, 5:58 IST
ನಾಗಮಂಗಲ: ಕೊಳಚೆ ನೀರು ಸಂಗ್ರಹ- ಜನರ ಪರದಾಟ
ADVERTISEMENT
ADVERTISEMENT
ADVERTISEMENT