ಒಳನೋಟ: ಒಣಗಿದ ದ್ರಾಕ್ಷಿ ಬೆಳೆಗಾರ, ವಹಿವಾಟಿಗೆ ಹುಳಿ ಹಿಂಡಿದ ಕೋವಿಡ್ ಲಾಕ್‌ಡೌನ್
ಉತ್ತರ ಕರ್ನಾಟಕ ಭಾಗದ ವಿಜಯಪುರ, ಬಾಗಲಕೋಟೆ, ಬೆಳಗಾವಿ ಮತ್ತು ಗದಗ ಹಾಗೂ ಕೊಪ್ಪಳ ಜಿಲ್ಲೆಯ ಕೆಳ ಭಾಗಗಳ ಸುಮಾರು 30 ಸಾವಿರ ದ್ರಾಕ್ಷಿ ಬೆಳೆಗಾರರು ಕೋವಿಡ್ ಲಾಕ್‌ಡೌನ್ ಪರಿಣಾಮ ಒಣದ್ರಾಕ್ಷಿ ಮಾರಾಟ ಮಾಡಲಾಗದೆ ಸಮಸ್ಯೆಗೆ ಸಿಲುಕಿದ್ದಾರೆ.Last Updated 15 ಮೇ 2021, 19:45 IST