ಇ–ನಾಮ್ ಬಳಕೆಗೆ ರಾಜ್ಯಗಳ ಮನವೊಲಿಕೆ: ನಿರ್ಮಲಾ ಸೀತಾರಾಮನ್
‘ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯುವಂತೆ ಮಾಡಲು ಆನ್ಲೈನ್ ಆಧಾರಿತ ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ–ನಾಮ್) ಬಳಸುವಂತೆ ರಾಜ್ಯಗಳ ಮನವೊಲಿಸಲಾಗುವುದು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.Last Updated 12 ನವೆಂಬರ್ 2019, 19:46 IST