ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Electricity

ADVERTISEMENT

ನಾಳೆ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಬೆಂಗಳೂರು: ನಗರದ ಆಸ್ಟಿನ್‌ ಟೌನ್‌ನ ವಿದ್ಯುತ್ ಉಪ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸಗಳನ್ನು ಕೈಗೊಳ್ಳುವುದರಿಂದ ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಕೇಂದ್ರದ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
Last Updated 18 ನವೆಂಬರ್ 2024, 19:22 IST
ನಾಳೆ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ವಿದ್ಯುತ್ ಉಪಕೇಂದ್ರ ಸ್ಥಾಪನೆ ಶೀಘ್ರ

ಜಿಲ್ಲೆಯಲ್ಲಿ ವಿದ್ಯುತ್ ಸರಬರಾಜು ಸಮಸ್ಯೆ ನಿವಾರಣೆ: ಸಚಿವ ಕೆ.ಜೆ.ಜಾರ್ಜ್
Last Updated 17 ನವೆಂಬರ್ 2024, 8:19 IST
ವಿದ್ಯುತ್ ಉಪಕೇಂದ್ರ ಸ್ಥಾಪನೆ ಶೀಘ್ರ

ಶುಲ್ಕ ಬಾಕಿ: ಕಚೇರಿಗಳ ‘ಪವರ್’ ಕಡಿತ

ಉಪನೋಂದಣಾಧಿಕಾರಿ ಕಚೇರಿಯ ಫ್ಯೂಸ್ ಕಿತ್ತ ಹೆಸ್ಕಾಂ ಸಿಬ್ಬಂದಿ
Last Updated 15 ನವೆಂಬರ್ 2024, 4:44 IST
ಶುಲ್ಕ ಬಾಕಿ: ಕಚೇರಿಗಳ ‘ಪವರ್’ ಕಡಿತ

ಕಲಬುರಗಿ: ಸುಟ್ಟ ‘ಟಿಸಿ’ಗಳ ಬದಲಾವಣೆಗೆ ವಿಳಂಬ

ಸುಟ್ಟಿರುವ ವಿದ್ಯುತ್ ಪರಿವರ್ತಕಗಳನ್ನು (ಟಿಸಿ) ದುರಸ್ತಿ ಮಾಡಿ ಬದಲಾಯಿಸುವಂತೆ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ (ಜೆಸ್ಕಾ) ದುಂಬಾಲು ಬಿದ್ದ ರೈತರು, ಸ್ಥಳೀಯ ಅಧಿಕಾರಿಗಳ ವಿಳಂಬ ಧೋರಣೆಗೆ ಬೇಸತ್ತಿದ್ದಾರೆ.
Last Updated 14 ನವೆಂಬರ್ 2024, 6:14 IST
ಕಲಬುರಗಿ: ಸುಟ್ಟ ‘ಟಿಸಿ’ಗಳ ಬದಲಾವಣೆಗೆ ವಿಳಂಬ

ಇಂದು, ನಾಳೆ ವಿದ್ಯುತ್ ವ್ಯತ್ಯಯ

ಖೋಡೆಸ್‌ ಗ್ಲಾಸ್‌ ಕಾರ್ಖಾನೆಯ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ನಡೆಯುತ್ತಿರುವುದರಿಂದ ಗುರುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ಕೇಂದ್ರ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
Last Updated 13 ನವೆಂಬರ್ 2024, 18:32 IST
ಇಂದು, ನಾಳೆ ವಿದ್ಯುತ್ ವ್ಯತ್ಯಯ

ಬೆಂಗಳೂರು: ನಾಳೆ ಹೆಣ್ಣೂರು ಭಾಗದಲ್ಲಿ ವಿದ್ಯುತ್ ವ್ಯತ್ಯಯ

ಹೆಣ್ಣೂರು ರೋಡ್‌ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯುತ್ತಿರುವ ಕಾರಣದಿಂದ ಬುಧವಾರ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 3.30ರವರೆಗೆ ಈ ಕೇಂದ್ರದ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
Last Updated 11 ನವೆಂಬರ್ 2024, 15:32 IST
ಬೆಂಗಳೂರು: ನಾಳೆ ಹೆಣ್ಣೂರು ಭಾಗದಲ್ಲಿ ವಿದ್ಯುತ್ ವ್ಯತ್ಯಯ

ಬಿಲ್‌ ಬಾಕಿ: ಬಾಂಗ್ಲಾಗೆ ಶೇ 50ರಷ್ಟು ವಿದ್ಯುತ್‌ ಕಡಿತಗೊಳಿಸಿದ ಅದಾನಿ ಕಂಪನಿ

ಬಾಂಗ್ಲಾದೇಶವು ಬಾಕಿ ಬಿಲ್‌ ಪಾವತಿಸದ ಕಾರಣ ಭಾರತದ ಅದಾನಿ ಪವರ್‌ನ ಅಂಗಸಂಸ್ಥೆ ’ಅದಾನಿ ಪವರ್‌ ಜಾರ್ಖಂಡ್‌ ಲಿಮಿಟೆಡ್‌’ (ಎಪಿಜೆಎಲ್‌) ನೆರೆ ರಾಷ್ಟ್ರಕ್ಕೆ ವಿದ್ಯುತ್‌ ಪೂರೈಕೆಯಲ್ಲಿ ಅರ್ಧದಷ್ಟು ಕಡಿತಗೊಳಿಸಿದೆ.
Last Updated 1 ನವೆಂಬರ್ 2024, 15:36 IST
ಬಿಲ್‌ ಬಾಕಿ: ಬಾಂಗ್ಲಾಗೆ ಶೇ 50ರಷ್ಟು ವಿದ್ಯುತ್‌ ಕಡಿತಗೊಳಿಸಿದ ಅದಾನಿ ಕಂಪನಿ
ADVERTISEMENT

ದೇಶದಾದ್ಯಂತ ವಿದ್ಯುತ್‌ ಬಳಕೆ ಹೆಚ್ಚಳ

ಅಕ್ಟೋಬರ್‌ನಲ್ಲಿ ದೇಶದ ವಿದ್ಯುತ್‌ ಬಳಕೆ ಪ್ರಮಾಣ 14,047 ಕೋಟಿ ಯೂನಿಟ್‌ ಆಗಿದೆ.
Last Updated 1 ನವೆಂಬರ್ 2024, 13:04 IST
ದೇಶದಾದ್ಯಂತ ವಿದ್ಯುತ್‌ ಬಳಕೆ ಹೆಚ್ಚಳ

KPTCL, ವಿವಿಧ ಎಸ್ಕಾಂಗಳಲ್ಲಿ 2,984 JSA, JPM ಹುದ್ದೆಗಳು: ಇಲ್ಲಿದೆ ವಿವರ

ಅರ್ಜಿ ಸಲ್ಲಿಸಲು ನವೆಂಬರ್ 20 ಕೊನೆಯ ದಿನ
Last Updated 31 ಅಕ್ಟೋಬರ್ 2024, 0:45 IST
KPTCL, ವಿವಿಧ ಎಸ್ಕಾಂಗಳಲ್ಲಿ 2,984 JSA, JPM ಹುದ್ದೆಗಳು: ಇಲ್ಲಿದೆ ವಿವರ

ಹುಬ್ಬಳ್ಳಿ: ವಿದ್ಯುತ್‌ ಕಳ್ಳತನಕ್ಕೆ ಬೀಳದ ಕಡಿವಾಣ

ವಿವಿಧ ಯೋಜನೆಗಳಡಿ ಉಚಿತ ಹಾಗೂ ರಿಯಾಯಿತಿ ದರದಲ್ಲಿ ವಿದ್ಯುತ್‌ ನೀಡುತ್ತಿದ್ದರೂ ಧಾರವಾಡ ಜಿಲ್ಲೆಯಲ್ಲಿ ವಿದ್ಯುತ್‌ ಕಳ್ಳತನ ಮುಂದುವರಿದಿದೆ.
Last Updated 28 ಅಕ್ಟೋಬರ್ 2024, 4:58 IST
ಹುಬ್ಬಳ್ಳಿ: ವಿದ್ಯುತ್‌ ಕಳ್ಳತನಕ್ಕೆ ಬೀಳದ ಕಡಿವಾಣ
ADVERTISEMENT
ADVERTISEMENT
ADVERTISEMENT