ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

EWS

ADVERTISEMENT

ಇಡಬ್ಲ್ಯುಎಸ್‌ ಅಡಿ ಪ್ರವೇಶ: ಏಕಸದಸ್ಯ ಪೀಠದ ಆದೇಶಕ್ಕೆ ತಡೆ

ವಾರ್ಷಿಕ ಆದಾಯವು ₹2.5 ಲಕ್ಷದವರೆಗೆ ಇರುವ ಕುಟುಂಬಗಳ ಮಕ್ಕಳು ‘ಆರ್ಥಿಕವಾಗಿ ದುರ್ಬಲ ವರ್ಗಗಳು’ (ಇಡಬ್ಲ್ಯುಎಸ್) ಕೋಟಾ ಅಡಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಶಾಲೆಗಳಿಗೆ ಪ್ರವೇಶ ಕೋರಬಹುದು ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಹೇಳಿದೆ.
Last Updated 5 ಮಾರ್ಚ್ 2024, 14:17 IST
ಇಡಬ್ಲ್ಯುಎಸ್‌ ಅಡಿ ಪ್ರವೇಶ: ಏಕಸದಸ್ಯ ಪೀಠದ ಆದೇಶಕ್ಕೆ ತಡೆ

ಇಡಬ್ಲ್ಯುಎಸ್ ಕೋಟಾ: ತೀರ್ಪಿನ ವಿರುದ್ಧದ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

ಆರ್ಥಿಕ ದುರ್ಬಲ ವರ್ಗದ (ಇಡಬ್ಲ್ಯುಎಸ್) ವ್ಯಕ್ತಿಗಳಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಶೇಕಡ 10ರಷ್ಟು ಮೀಸಲಾತಿ ಕಲ್ಪಿಸುವ ಸಂವಿಧಾನದ 103ನೇ ತಿದ್ದುಪಡಿಯ ಸಿಂಧುತ್ವವನ್ನು ಎತ್ತಿ ಹಿಡಿದಿರುವ ತನ್ನ ತೀರ್ಪನ್ನು ಪ್ರಶ್ನಿಸಿ,
Last Updated 16 ಮೇ 2023, 16:55 IST
ಇಡಬ್ಲ್ಯುಎಸ್ ಕೋಟಾ: ತೀರ್ಪಿನ ವಿರುದ್ಧದ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

ಮುಸ್ಲಿಮರ ಮೀಸಲಾತಿ ರದ್ದು ದೋಷಪೂರಿತ ಎಂದ ಸುಪ್ರೀಂ ಕೋರ್ಟ್‌

ಮುಸ್ಲಿಮರಿಗೆ ನೀಡಿದ್ದ ಶೇ 4ರಷ್ಟು ಒಬಿಸಿ ಕೋಟಾ ಮೀಸಲಾತಿಯನ್ನು ರದ್ದುಗೊಳಿಸಿರುವ ಕರ್ನಾಟಕ ರಾಜ್ಯ ಸರ್ಕಾರದ ನಿರ್ಧಾರವು ದೋಷ ಪೂರಿತ, ಅಸ್ಥಿರ ಹಾಗೂ ಪ್ರಮಾದದಿಂದ ಕೂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.
Last Updated 13 ಏಪ್ರಿಲ್ 2023, 18:12 IST
ಮುಸ್ಲಿಮರ ಮೀಸಲಾತಿ ರದ್ದು ದೋಷಪೂರಿತ ಎಂದ ಸುಪ್ರೀಂ ಕೋರ್ಟ್‌

ಆರ್ಥಿಕ ದುರ್ಬಲ ವರ್ಗಗಳ ಮೀಸಲಾತಿ ಪಟ್ಟಿಗೆ ನಗರ ಒಕ್ಕಲಿಗರು

ಆರ್ಥಿಕ ದುರ್ಬಲ ವರ್ಗಗಳ (ಇಡಬ್ಲ್ಯುಎಸ್‌) ಮೀಸಲಾತಿ ಪಟ್ಟಿಗೆ ನಗರ ಪ್ರದೇಶದ ಒಕ್ಕಲಿಗ ಮತ್ತು ಉಪಜಾತಿಗಳನ್ನು ಸೇರಿಸಿರುವ ಕರ್ನಾಟಕ ಸರ್ಕಾರ, ನಾಡಕಚೇರಿಯ ತಂತ್ರಾಂಶದಲ್ಲಿ ಸೇರ್ಪಡೆ ಮಾಡಿದೆ
Last Updated 22 ಫೆಬ್ರುವರಿ 2023, 22:15 IST
ಆರ್ಥಿಕ ದುರ್ಬಲ ವರ್ಗಗಳ ಮೀಸಲಾತಿ ಪಟ್ಟಿಗೆ ನಗರ ಒಕ್ಕಲಿಗರು

ಪ್ರಬಲರಿಗೆ ಹೊಸ ‘ಪ್ರವರ್ಗ’ | ಇಡಬ್ಲ್ಯುಎಸ್‌ ಮೀಸಲು ಹಂಚಿಕೆ

ಒಕ್ಕಲಿಗರಿಗೆ ಶೇ 7–ಲಿಂಗಾಯತರಿಗೆ ಶೇ 9 ?
Last Updated 29 ಡಿಸೆಂಬರ್ 2022, 23:45 IST
ಪ್ರಬಲರಿಗೆ ಹೊಸ ‘ಪ್ರವರ್ಗ’ | ಇಡಬ್ಲ್ಯುಎಸ್‌ ಮೀಸಲು ಹಂಚಿಕೆ

ಇಡಬ್ಲ್ಯುಎಸ್‌ ಶೇ 10 ಹಂಚಿಕೆ?

ಪ್ರತ್ಯೇಕ ‘ಪ್ರವರ್ಗ’ ರಚಿಸಿ ಪಂಚಮಸಾಲಿಗಳಿಗೆ ಶೇ 4, ಒಕ್ಕಲಿಗರಿಗೆ ಶೇ 3 ಮೀಸಲು ಕಲ್ಪಿಸಲು ಚಿಂತನೆ
Last Updated 26 ಡಿಸೆಂಬರ್ 2022, 2:24 IST
ಇಡಬ್ಲ್ಯುಎಸ್‌ ಶೇ 10 ಹಂಚಿಕೆ?

ಬಲಾಢ್ಯ ಜಾತಿಗಳಿಗೆ ಒಬಿಸಿ ಬಿಟ್ಟು ಇಡಬ್ಲ್ಯುಎಸ್‌ನಲ್ಲಿ ಕೋಟಾ: ರವಿವರ್ಮಕುಮಾರ್

‘ರಾಜ್ಯ ಸಚಿವ ಸಂಪುಟ ಸಭೆ ಸೋಮವಾರ (ಡಿ.26) ನಡೆಯಲಿದ್ದು, ಕೆಲವು ಬಲಾಢ್ಯ ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಬಿಡುಗಡೆ ಮಾಡಿ ಅವುಗಳನ್ನು ಇಡಬ್ಲ್ಯುಎಸ್ (ಆರ್ಥಿಕವಾಗಿ ಹಿಂದುಳಿದ ವರ್ಗಗಳು) ಕೋಟಾದಲ್ಲಿ ಸೇರಿಸಲು ಸರ್ಕಾರ ಯೋಜಿಸಿರುವ ಸುದ್ದಿ ಬಲವಾಗಿ ಹಬ್ಬಿದೆ’ ಎಂದು ವಕೀಲ, ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್‌ ತಿಳಿಸಿದರು.
Last Updated 25 ಡಿಸೆಂಬರ್ 2022, 13:34 IST
ಬಲಾಢ್ಯ ಜಾತಿಗಳಿಗೆ ಒಬಿಸಿ ಬಿಟ್ಟು ಇಡಬ್ಲ್ಯುಎಸ್‌ನಲ್ಲಿ ಕೋಟಾ: ರವಿವರ್ಮಕುಮಾರ್
ADVERTISEMENT

ಅನುಭವ ಮಂಟಪ | ಚರ್ಚೆ: ಮೀಸಲಾತಿ ಭಿನ್ನ ನೋಟಗಳು

ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್‌) ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ನೀಡಿರುವುದು ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಒಂದೆಡೆ ಇದಕ್ಕೆ ಆಕ್ಷೇಪ ವ್ಯಕ್ತವಾಗಿದ್ದರೆ, ಇನ್ನೊಂದೆಡೆ ಈ ಮೀಸಲಾತಿಯು ಸಂವಿಧಾನದ ಮೂಲ ಆಶಯಕ್ಕೆ ಬದ್ಧವಾಗಿದೆ ಮತ್ತು ಇಂತಹ ಮೀಸಲಾತಿಯ ಅವಶ್ಯಕತೆ ಇತ್ತು ಎಂಬ ಪ್ರತಿಪಾದನೆ ಇದೆ. ಇಡಬ್ಲ್ಯುಎಸ್‌ ಮೀಸಲಾತಿಯ ಸಿಂಧುತ್ವದ ಚರ್ಚೆಯಲ್ಲಿ ಮೀಸಲಾತಿಯ ಅನುಕೂಲಗಳು, ಅನುಷ್ಠಾನದಲ್ಲಿನ ತೊಡಕುಗಳು ಮತ್ತು ಒಳಮೀಸಲಾತಿಯ ಬಗ್ಗೆಯೂ ಚರ್ಚೆ ನಡೆದಿದೆ. ಖಾಸಗೀಕರಣದಿಂದಾಗಿ ಸರ್ಕಾರಿ ಉದ್ಯೋಗಗಳ ಸಂಖ್ಯೆಯೇ ಕಡಿಮೆಯಾಗುತ್ತಿರುವಾಗ, ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಗಳ ಪ್ರಸ್ತುತತೆಯನ್ನೂ ಪ್ರಶ್ನಿಸಲಾಗಿದೆ
Last Updated 23 ಡಿಸೆಂಬರ್ 2022, 22:15 IST
ಅನುಭವ ಮಂಟಪ | ಚರ್ಚೆ: ಮೀಸಲಾತಿ ಭಿನ್ನ ನೋಟಗಳು

ಅನುಭವ ಮಂಟಪ: ‘ನ್ಯಾಯ’ದ ಗೋಜಲು.. ಮೀಸಲು ಹೆಚ್ಚಳದ ದಾರಿಗಳು

ಮೀಸಲಾತಿ ಹೆಚ್ಚಳದ ನಿರ್ಧಾರ ಹೇಗಿದೆ ಎಂದರೆ, ರಚ್ಚೆ ಹಿಡಿದ ಮಕ್ಕಳಿಗೆ ಜಾತ್ರೆಯಲ್ಲಿ ಮರಗುದುರೆ ಹತ್ತಿಸಿ ರಮಿಸುವ ಕೆಲಸದಂತಿದೆ. ಇದು ಚುನಾವಣೆ ಜಾತ್ರೆ ಸಮಯ. ಇಲ್ಲಿ ನ್ಯಾಯಕ್ಕಿಂತ ಓಲೈಕೆಯ ರಾಜಕಾರಣವೇ ಕಾಣಿಸುತ್ತದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಅದನ್ನೇ ಮಾಡಿದೆ. ಸ್ಪರ್ಧಾತ್ಮಕ ಯುಗದಲ್ಲಿ ಜೀವಂತ ಕುದುರೆಯನ್ನು ಕೊಟ್ಟು, ಅದನ್ನು ಓಡಿಸುವ ಕಲೆಯನ್ನು ಕಲಿಸಬೇಕೇ ವಿನಃ ಕಳ್ಳ ಕುದುರೆಯನ್ನು ಕೊಟ್ಟು, ‘ರಾಜಕಾರಣ’ದ ಆಟದಲ್ಲಿ ತಲ್ಲೀನವಾಗುವಂತೆ ಮಾಡುವುದಲ್ಲ. ಒಳಮೀಸಲಾತಿ ನೀಡಿಕೆ ಹೀಗಾಗದಂತೆ ನೋಡಿಕೊಳ್ಳಬೇಕಾದ ಹೊಣೆ ಸರ್ಕಾರದ ಮೇಲಿದೆ
Last Updated 9 ಡಿಸೆಂಬರ್ 2022, 18:50 IST
ಅನುಭವ ಮಂಟಪ: ‘ನ್ಯಾಯ’ದ ಗೋಜಲು.. ಮೀಸಲು ಹೆಚ್ಚಳದ ದಾರಿಗಳು

ಅನುಭವ ಮಂಟಪ: ದಾರಿ ಯಾವುದಯ್ಯಾ ‘ಮೀಸಲು ಮನೆಗೆ’?

ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ಪಡೆಯಲು ಆರ್ಥಿಕವಾಗಿ ದುರ್ಬಲರಾಗಿರುವ ಮೇಲ್ವರ್ಗದ ಜನಾಂಗಗಳನ್ನು ಒಳಗೊಂಡು ಎಲ್ಲರೂ ‘ಮೀಸಲಾತಿಯ ಮನೆ’ಗೆ ನುಗ್ಗುವ ಪೈಪೋಟಿಯಲ್ಲಿದ್ದಾರೆ. ಮೀಸಲು ಮನೆ ಇಕ್ಕಟ್ಟಾಗಿದೆ ಮತ್ತು ಮೀಸಲು ಮನೆಯ ದಾರಿಯನ್ನೂ ಮುಚ್ಚಲಾಗಿದೆ. 1990ರ ನಂತರ ಭಾರತದ ಪ್ರಭುತ್ವ ಅನುಸರಿಸುತ್ತಿರುವ ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣ ನೀತಿಗಳಿಂದ ನಮ್ಮ ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ತಳಪಾಯವೇ ಬದಲಾಗುತ್ತಿದೆ
Last Updated 5 ಡಿಸೆಂಬರ್ 2022, 19:08 IST
ಅನುಭವ ಮಂಟಪ: ದಾರಿ ಯಾವುದಯ್ಯಾ ‘ಮೀಸಲು ಮನೆಗೆ’?
ADVERTISEMENT
ADVERTISEMENT
ADVERTISEMENT