ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Fake Notes

ADVERTISEMENT

ಬೆಂಗಳೂರು: ₹2,000 ಮುಖಬೆಲೆಯ ಖೋಟಾ ನೋಟುಗಳು ಪತ್ತೆ

ನೃಪತುಂಗ ರಸ್ತೆಯಲ್ಲಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಶಾಖೆಗೆ ತುಂಬಲು ತರಲಾಗಿದ್ದ ನೋಟುಗಳಲ್ಲಿ ₹ 2,000 ಮುಖಬೆಲೆಯ 6 ಖೋಟಾ ನೋಟುಗಳು ಪತ್ತೆಯಾಗಿದ್ದು, ಈ ಬಗ್ಗೆ ಹಲಸೂರು ಗೇಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 16 ಡಿಸೆಂಬರ್ 2023, 15:52 IST
ಬೆಂಗಳೂರು: ₹2,000 ಮುಖಬೆಲೆಯ ಖೋಟಾ ನೋಟುಗಳು ಪತ್ತೆ

ಬೆಂಗಳೂರು| ₹ 500 ಮುಖಬೆಲೆ ಖೋಟಾ ನೋಟು ಜಾಲ ಪತ್ತೆ

ಬಿಹಾರದಿಂದ ತಂದು ಬೆಂಗಳೂರಿನಲ್ಲಿ ಚಲಾವಣೆ * ಮೂವರು ಬಂಧನ: 1,307 ನೋಟುಗಳು ಜಪ್ತಿ
Last Updated 1 ಆಗಸ್ಟ್ 2023, 0:30 IST
ಬೆಂಗಳೂರು| ₹ 500 ಮುಖಬೆಲೆ ಖೋಟಾ ನೋಟು ಜಾಲ ಪತ್ತೆ

₹10 ಕೋಟಿ ಮೊತ್ತದ ಜೆರಾಕ್ಸ್‌ ನೋಟು ಪತ್ತೆ

ತಲಘಟ್ಟಪುರ ಠಾಣೆ ವ್ಯಾಪ್ತಿಯಲ್ಲಿರುವ ನೈಸ್ ರಸ್ತೆಯ ಬಳಿ ₹2,000 ಮುಖಬೆಲೆಯ ಜೆರಾಕ್ಸ್ ನೋಟುಗಳು ಪತ್ತೆಯಾಗಿವೆ.
Last Updated 26 ಜುಲೈ 2023, 1:26 IST
₹10 ಕೋಟಿ ಮೊತ್ತದ ಜೆರಾಕ್ಸ್‌ ನೋಟು ಪತ್ತೆ

ಆಂಧ್ರ| ಮನೆಯಲ್ಲಿ ಖೋಟಾ ನೋಟು ಮುದ್ರಣ: ಮಹಿಳೆ ಸೇರಿ ನಾಲ್ವರು ಆರೋಪಿಗಳ ಬಂಧನ

ಬೆಂಗಳೂರು ಪೊಲೀಸರ ದಾಳಿ l ಮಹಿಳೆ ಸೇರಿ ನಾಲ್ವರು ಆರೋಪಿಗಳ ಬಂಧನ
Last Updated 25 ಜನವರಿ 2023, 21:46 IST
ಆಂಧ್ರ| ಮನೆಯಲ್ಲಿ ಖೋಟಾ ನೋಟು ಮುದ್ರಣ: ಮಹಿಳೆ ಸೇರಿ ನಾಲ್ವರು ಆರೋಪಿಗಳ ಬಂಧನ

ನಕಲಿ ನೋಟು: ಇಲ್ಲ ಅಂಕುಶ

ರಾಷ್ಟ್ರೀಯ ಅಪರಾಧ ನಿಯಂತ್ರಣ ಬ್ಯೂರೊ ವರದಿ
Last Updated 2 ಜನವರಿ 2023, 22:03 IST
ನಕಲಿ ನೋಟು: ಇಲ್ಲ ಅಂಕುಶ

ಸೂರತ್: ₹ 25.80 ಕೋಟಿ ನಕಲಿ ನೋಟು ವಶ

ಬೋಗಸ್ ನೋಟುಗಳನ್ನು ಆ್ಯಂಬುಲೆನ್ಸ್‌ ಮೂಲಕ ಮುಂಬೈಗೆ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಮ್ರೇಜ್ ಪೊಲೀಸ್ ಠಾಣೆ ವ್ಯಾಪ್ತಿಯ ಚೆಕ್ ಪಾಯಿಂಟ್‌ನಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ 6 ಬ್ಯಾಗುಗಳ್ಲಿದ್ದ ₹2,000 ಮುಖಬೆಲೆಯ ಕಂತೆ ಕಂತೆ ನಕಲಿ ನೋಟುಗಳು ಪತ್ತೆಯಾಗಿವೆ ಎಂದು ಎಸ್‌ಪಿ ಹಿತೇಶ್ ಜೋಯ್ಸರ್ ಹೇಳಿದ್ದಾರೆ. ನೋಟುಗಳ ಮೇಲೆ ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬರೆಯಲಾಗಿತ್ತು.
Last Updated 30 ಸೆಪ್ಟೆಂಬರ್ 2022, 16:26 IST
fallback

ಸೂರತ್: ₹ 25.80 ಕೋಟಿ ನಕಲಿ ನೋಟು ವಶ

ಬೋಗಸ್ ನೋಟುಗಳನ್ನು ಆ್ಯಂಬುಲೆನ್ಸ್‌ ಮೂಲಕ ಮುಂಬೈಗೆ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಮ್ರೇಜ್ ಪೊಲೀಸ್ ಠಾಣೆ ವ್ಯಾಪ್ತಿಯ ಚೆಕ್ ಪಾಯಿಂಟ್‌ನಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ 6 ಬ್ಯಾಗುಗಳ್ಲಿದ್ದ ₹2,000 ಮುಖಬೆಲೆಯ ಕಂತೆ ಕಂತೆ ನಕಲಿ ನೋಟುಗಳು ಪತ್ತೆಯಾಗಿವೆ ಎಂದು ಎಸ್‌ಪಿ ಹಿತೇಶ್ ಜೋಯ್ಸರ್ ಹೇಳಿದ್ದಾರೆ. ನೋಟುಗಳ ಮೇಲೆ ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬರೆಯಲಾಗಿತ್ತು.
Last Updated 30 ಸೆಪ್ಟೆಂಬರ್ 2022, 14:40 IST
ಸೂರತ್: ₹ 25.80 ಕೋಟಿ ನಕಲಿ ನೋಟು ವಶ
ADVERTISEMENT

ಬೆಳಗಾವಿ: ನಕಲಿ ನೋಟು ಚಲಾವಣೆ ಯತ್ನ- ಮೂವರ ಬಂಧನ 

ಬಾರಿನಲ್ಲಿ ಕುಡಿದು ಪಾರ್ಟಿ ಮಾಡಿದ ಮೇಲೆ, ಆರೋಪಿಗಳು ಮಂದ ಬೆಳಕಿನಲ್ಲಿ ನಕಲಿ ನೋಟುಗಳನ್ನು ನೀಡಿ ಬಾರ್ ಮಾಲೀಕರನ್ನು ಯಾಮಾರಿಸಲು ಯತ್ನಿಸಿದರು. ಕೈಯಲ್ಲಿ ನೋಟು ಹಿಡಿದಾಗ ಅನುಮಾನ ಬಂದ ಬಾರಿನ ವ್ಯಕ್ತಿ, ಲೈಟ್ ಬೆಳಕಿಗೆ ಹಿಡಿದು ಪರಿಶೀಲಿಸಿದರು. ನೋಟುಗಳು ನಕಲಿ ಎಂದು ಗೊತ್ತಾದ ತಕ್ಷಣ ಪೊಲೀಸರಿಗೆ ಫೋನ್ ಮಾಡಿ ಆರೋಪಿಗಳನ್ನು ಒಪ್ಪಿಸಿದರು.
Last Updated 31 ಆಗಸ್ಟ್ 2022, 10:28 IST
ಬೆಳಗಾವಿ: ನಕಲಿ ನೋಟು ಚಲಾವಣೆ ಯತ್ನ- ಮೂವರ ಬಂಧನ 

ಖೋಟಾ ನೋಟು ವಶ: ಇಬ್ಬರ ಬಂಧನ

ದಾವಣಗೆರೆ: ನಗರದಲ್ಲಿ ಬುಧವಾರ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಡಿಸಿಆರ್‌ಬಿ ಪೊಲೀಸರು, ಬಂಧಿತರಿಂದ ವಿವಿಧ ಮುಖಬೆಲೆಯ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 11 ಆಗಸ್ಟ್ 2022, 4:58 IST
ಖೋಟಾ ನೋಟು ವಶ: ಇಬ್ಬರ ಬಂಧನ

ವಾಚಕರ ವಾಣಿ: ಅಸಲಿ ನೋಟಿನ ನಕಲಿ ರೂಪ!

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಕಂತೆ ಕಂತೆ ಹಣ ನಂತರದ ದಿನಗಳಲ್ಲೂ ಸಿಕ್ಕಿದೆ. ರದ್ದಾಗಿರುವ ನೋಟುಗಳು ಈಗಲೂ ದೇವಸ್ಥಾನದ ಹುಂಡಿಗಳಲ್ಲಿ ಕಾಣಿಕೆ ರೂಪದಲ್ಲಿ ಪ್ರತ್ಯಕ್ಷವಾಗುತ್ತಿವೆ. ಮುಖ್ಯವಾಗಿ ಇವೇನೂ ನಕಲಿ ನೋಟುಗಳಲ್ಲ. ತೆರಿಗೆ ತಪ್ಪಿಸಿ ಕೂಡಿಟ್ಟ, ಆದರೆ ರದ್ದುಗೊಂಡಿರುವ ಅಸಲಿ ನೋಟುಗಳೇ! ಇದರಿಂದ ನೋಟು ರದ್ದಾಗಿದ್ದಕ್ಕೆ ಅರ್ಥವೇ ಇಲ್ಲದಂತಾಯಿತು. ಇನ್ನು ನಗದುರಹಿತ ವ್ಯವಹಾರ ಎಂದು ಸರ್ಕಾರ ಹೇಳುತ್ತಿದ್ದರೂ ಗ್ರಾಮೀಣ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆ, ಸರ್ವರ್ ಸಮಸ್ಯೆ, ಅನಕ್ಷರಸ್ಥರು ನಗದುರಹಿತ ವ್ಯವಹಾರಕ್ಕೆ ಒಗ್ಗದೇ ಇರುವುದು ಪ್ರಮುಖ ಸಮಸ್ಯೆಗಳೇ ಆಗಿವೆ.
Last Updated 31 ಮೇ 2022, 19:30 IST
fallback
ADVERTISEMENT
ADVERTISEMENT
ADVERTISEMENT