ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Family Status

ADVERTISEMENT

ಸೋತು ಗೆಲ್ಲುವ ಜಗಳಗಳು

ಮನೆಯ ಸದಸ್ಯರೊಡನೆಯ ಸೌಹಾರ್ದ ಸಂಬಂಧ ನಮ್ಮ ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯವನ್ನು ಪ್ರಭಾವಿಸುತ್ತದೆ. ಮನೆಯ ವಾತಾವರಣ ಮನಸ್ತಾಪದಿಂದ ಕೂಡಿದ್ದರೆ ಮನದಲ್ಲಿನ ಉತ್ಸಾಹವು ಬತ್ತಿಹೋಗಿ ಹೊರಪ್ರಪಂಚದ ಸವಾಲುಗಳನ್ನು ಎದುರಿಸುವುದು ಕಷ್ಟವಾಗುತ್ತದೆ. ಚಿಂತೆ, ಆತಂಕಗಳು ಧೃತಿಗೆಡಿಸಿದಾಗ ಭಾವನಾತ್ಮಕ ಬೆಂಬಲ ನೀಡುವ ಕುಟುಂಬವೇ ನಮ್ಮೆಲ್ಲಾ ಸೌಖ್ಯದ ಅಡಿಪಾಯ. ಇಂತಹ ಬೆಂಬಲ ಬೇಕಾದಲ್ಲಿ ನಾವು ನಮ್ಮ ಧೋರಣೆಗಳಲ್ಲಿ, ಸಂಬಂಧಗಳನ್ನು ಗ್ರಹಿಸುವ ರೀತಿಯಲ್ಲಿ, ಮನೆಯ ಸದಸ್ಯರೊಡನೆಯ ಮಾತುಕತೆಯಲ್ಲಿ, ಒಟ್ಟು ನಮ್ಮ ವರ್ತನೆಯಲ್ಲಿ ಕೆಲವು ಬದಲಾವಣೆಗಳನ್ನು ತಂದುಕೊಳ್ಳಬೇಕಾಗುತ್ತದೆ.
Last Updated 3 ಅಕ್ಟೋಬರ್ 2022, 19:30 IST
ಸೋತು ಗೆಲ್ಲುವ ಜಗಳಗಳು

ಅಮ್ಮ-ಅಪ್ಪ ಬೇಕೆಂದ ಬಾಲಕ: ದತ್ತು ಪಡೆಯಲು ಮುಂದೆ ಬಂದವು ಸಾವಿರಾರು ಕುಟುಂಬಗಳು

ಸದ್ಯ ಅನಾಥಾಶ್ರಮದ ಆರೈಕೆಯಲ್ಲಿರುವ ಒಂಬತ್ತು ವರ್ಷದ ಒಕ್ಲಹೋಮದ ಹುಡುಗನೊಬ್ಬ ಸುದ್ದಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಆತನನ್ನು ದತ್ತು ಪಡೆಯಲು ಸಾವಿರಾರು ಜನರು ಅರ್ಜಿಗಳನ್ನು ಸಲ್ಲಿಸಿದ್ದಾರೆ.
Last Updated 19 ಆಗಸ್ಟ್ 2020, 4:31 IST
ಅಮ್ಮ-ಅಪ್ಪ ಬೇಕೆಂದ ಬಾಲಕ: ದತ್ತು ಪಡೆಯಲು ಮುಂದೆ ಬಂದವು ಸಾವಿರಾರು ಕುಟುಂಬಗಳು

ಆಧುನಿಕ ಜೀವನಶೈಲಿ: ಕೌಟುಂಬಿಕ ತಲ್ಲಣ

ಹದಿಹರೆಯದ ಒತ್ತಡ ಸೃಷ್ಟಿಸುವ ಸಂದಿಗ್ಧಗಳನ್ನು ಎದುರಿಸಲು ಕೌಟುಂಬಿಕ ಮತ್ತು ಶೈಕ್ಷಣಿಕ ನೆಲೆಗಳಲ್ಲಿ ಚಿಂತನ– ಮಂಥನ ನಡೆಯಬೇಕಾಗಿದೆ.
Last Updated 25 ಆಗಸ್ಟ್ 2019, 20:00 IST
ಆಧುನಿಕ ಜೀವನಶೈಲಿ: ಕೌಟುಂಬಿಕ ತಲ್ಲಣ
ADVERTISEMENT
ADVERTISEMENT
ADVERTISEMENT
ADVERTISEMENT