ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Fashion

ADVERTISEMENT

ಫ್ಯಾಷನ್ | ಬಾಳೆ ನಾರನು ದಿರಿಸಾಗಿಸಿದ ನಾರಿಯರು

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಬಾಳೆ ನಾರಿನ ಮೌಲ್ಯವರ್ಧನೆ
Last Updated 19 ಅಕ್ಟೋಬರ್ 2024, 0:22 IST
ಫ್ಯಾಷನ್ | ಬಾಳೆ ನಾರನು ದಿರಿಸಾಗಿಸಿದ ನಾರಿಯರು

ಪಂಚೆ: ಪುರುಷರ ಹಬ್ಬದ ಸಂಭ್ರಮ

ಹಬ್ಬದ ಫ್ಯಾಷನ್‌ ಎಂದರೆ ಸಹಜವಾಗಿ ಮಹಿಳೆಯರಿಗೆ ಸೀರೆ, ಲಂಗ, ದಾವಣಿಗಳು ಕಾಣಿಸುತ್ತವೆ. ಪುರುಷರಿಗೆ ಪಂಚೆ, ಧೋತಿ, ಶರ್ಟ್‌, ಕುರ್ತಾಗಳು ಹಬ್ಬದ ಉಡುಗೆಗಳಾಗಿವೆ.
Last Updated 11 ಅಕ್ಟೋಬರ್ 2024, 8:47 IST
ಪಂಚೆ: ಪುರುಷರ ಹಬ್ಬದ ಸಂಭ್ರಮ

ಫ್ಯಾಷನ್: ಬಾಲೆಯರ ಲಂಗಗಳ ಲೋಕದಲ್ಲಿ

ಹಬ್ಬಗಳೆಂದರೆ ಹಾಗೆ... ಸಡಗರ– ಸಂಭ್ರಮ. ಹೆಣ್ಣುಮಕ್ಕಳಿಗಂತೂ ಚೆಂದದ ಹೊಸ ಬಟ್ಟೆ ತೊಟ್ಟು ಮನೆಯೆಲ್ಲಾ ಓಡಾಡುವ ಹುರುಪು. ಹಬ್ಬಗಳಲ್ಲಿ ಸಾಂಪ್ರಾದಾಯಿಕ ಉಡುಗೆಗಳಿಗೇ ಹೆಚ್ಚು ಪ್ರಾಶಸ್ತ್ಯ. ಇತ್ತೀಚಿನ ದಿನಗಳಲ್ಲಿ ಫ್ಯಾಶನ್‌ ಆಗಿ ಇರಬೇಕೆಂದೇ ಎಲ್ಲರೂ ಬಯಸುತ್ತಾರೆ.
Last Updated 20 ಸೆಪ್ಟೆಂಬರ್ 2024, 23:30 IST
ಫ್ಯಾಷನ್: ಬಾಲೆಯರ ಲಂಗಗಳ ಲೋಕದಲ್ಲಿ

ಫ್ಯಾಷನ್: ಕುರ್ತಾಗಳಿಗೆ ಟ್ರೆಂಡಿ ಪ್ಯಾಂಟ್‌‌‌‌‌‌‌

ಚೂಡಿದಾರ್‌, ಕುರ್ತಾ- ಪ್ಯಾಂಟ್‌ಗಳು ಎಂದಿಗೂ ಮಾಸದ ಫ್ಯಾಷನ್‌. ದಿನನಿತ್ಯದ ಉಡುಗೆಯಿಂದ ಹಿಡಿದು, ವಿಶೇಷ ಸಂದರ್ಭಗಳಲ್ಲೂ ಸಾಂಪ್ರದಾಯಿಕ ಉಡುಗೆಯಾಗಿಯೇ ಕುರ್ತಾ- ಪ್ಯಾಂಟ್‌ಗಳು ಹಾಸುಹೊಕ್ಕಾಗಿವೆ.
Last Updated 6 ಸೆಪ್ಟೆಂಬರ್ 2024, 23:30 IST
ಫ್ಯಾಷನ್: ಕುರ್ತಾಗಳಿಗೆ ಟ್ರೆಂಡಿ ಪ್ಯಾಂಟ್‌‌‌‌‌‌‌

ಸಂದರ್ಶನ | ಸೌಂದರ್ಯ ಸ್ಪರ್ಧೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ: ಶೃತಿ ಹೆಗಡೆ

ಅಮೆರಿಕದ ಫ್ಲೊರಿಡಾದಲ್ಲಿ ಈಚೆಗೆ ನಡೆದ ವಿಶ್ವ ಭುವನ ಸುಂದರಿ (ಮಿಸ್ ಯುನಿವರ್ಸಲ್ ಪಟೀಟ್–2024) ಸ್ಪರ್ಧೆಯ ಕಿರೀಟ ಭಾರತದ ಕುವರಿ ಡಾ. ಶೃತಿ ಹೆಗಡೆ ಮುಡಿಗೇರಿದೆ. ಈ ಸ್ಪರ್ಧೆ ಗೆದ್ದ ಮೊದಲ ಭಾರತೀಯ ಯುವತಿ.
Last Updated 3 ಆಗಸ್ಟ್ 2024, 23:51 IST
ಸಂದರ್ಶನ | ಸೌಂದರ್ಯ ಸ್ಪರ್ಧೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ: ಶೃತಿ ಹೆಗಡೆ

Paris Olympics: ಗಮನ ಸೆಳೆದ ಜರ್ಮನ್ ಜಿಮ್ನಾಸ್ಟಿಕ್‌ ಪಟುಗಳ ಫುಲ್‌ ಬಾಡಿಸೂಟ್‌

ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ಜರ್ಮನಿಯ ಜಿಮ್ನಾಸ್ಟಿಕ್ ತಂಡದ ಮಹಿಳಾ ಕ್ರೀಡಾಪಟುಗಳು ಸಂಪೂರ್ಣ ದೇಹ ಮುಚ್ಚುವ ಫುಲ್‌ ಬಾಡಿ ಸೂಟ್ ಅನ್ನು ಬಳಸುತ್ತಿರುವುದು ಗಮನ ಸೆಳೆಯುತ್ತಿದೆ.
Last Updated 25 ಜುಲೈ 2024, 13:28 IST
Paris Olympics: ಗಮನ ಸೆಳೆದ ಜರ್ಮನ್ ಜಿಮ್ನಾಸ್ಟಿಕ್‌ ಪಟುಗಳ ಫುಲ್‌ ಬಾಡಿಸೂಟ್‌

ಸಂಗತ: ವಾರ್ಡ್‌ರೋಬ್‌ ಮುಂದೆ ಒಂದು ಕ್ಷಣ

ಫ್ಯಾಷನ್‌ಗಾಗಿ ಬದಲಾಗದೆ ನಮ್ಮ ಅನುಕೂಲಕ್ಕೆ ಸರಿಹೊಂದುವಂತೆ ಫ್ಯಾಷನ್ನನ್ನೇ ಬದಲಿಸುವಲ್ಲಿ ನಮ್ಮ ಅಸ್ಮಿತೆ ಇದೆ
Last Updated 25 ಜುಲೈ 2024, 0:11 IST
ಸಂಗತ: ವಾರ್ಡ್‌ರೋಬ್‌ ಮುಂದೆ ಒಂದು ಕ್ಷಣ
ADVERTISEMENT

ಬಳೆಗಳಲ್ಲಿ ಅವತರಿಸಿದ ಫ್ಯಾಷನ್‌

ಬಳೆಗಳ ಗಣಗಣ, ಕಣಕಣ ಈಚೆಗೆ ಕಡಿಮೆಯಾಗಿದೆ. ಎಂದರೆ, ಬಳೆ ಹಾಕಿಕೊಳ್ಳುವ ಸಂಸ್ಕೃತಿ ಮಾಯವಾಗುತ್ತಿದೆ ಎಂದಲ್ಲ.
Last Updated 12 ಜುಲೈ 2024, 23:30 IST
ಬಳೆಗಳಲ್ಲಿ ಅವತರಿಸಿದ ಫ್ಯಾಷನ್‌

ಆಧುನಿಕ ಉಡುಪುಗಳಲ್ಲಿ ಪ್ರಾದೇಶಿಕ ಸೊಗಡಿರಲಿ: ಶಾಲಿನಿ ರಜನೀಶ್‌

ಫ್ಯಾಶನ್ ಜಗತ್ತಿನಲ್ಲಿದ್ದೇವೆ. ವಿವಿಧ ರೀತಿಯ ಉಡುಪುಗಳ ವಿನ್ಯಾಸಗಳು ಕಾಲಕಾಲಕ್ಕೆ ಬದಲಾಗುತ್ತಿವೆ. ಯಾವುದೇ ಆಧುನಿಕ ಉಡುಪು ವಿನ್ಯಾಸದಲ್ಲಿ ಪ್ರಾದೇಶಿಕ ಸೊಗಡು ಇದ್ದರೆ ಸೊಗಸು ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್‌ ತಿಳಿಸಿದರು.
Last Updated 5 ಜುಲೈ 2024, 15:51 IST
ಆಧುನಿಕ ಉಡುಪುಗಳಲ್ಲಿ ಪ್ರಾದೇಶಿಕ ಸೊಗಡಿರಲಿ: ಶಾಲಿನಿ ರಜನೀಶ್‌

ಫ್ಯಾಷನ್‌: ಉಡುಪಿಗೊಪ್ಪುವ ವಾಚ್‌ ಇರಲಿ..

ಹಿಂದೆಲ್ಲ ಸಮಯ ನೋಡಲೇಂದೇ ವಾಚ್‌ ಧರಿಸುತ್ತಿದ್ದರು. ಆದರೆ ಈಗ ವಾಚ್‌ ಧರಿಸುವುದೇ ಒಂದು ಟ್ರೆಂಡ್‌ ಆಗಿದೆ. ಮನೆಯಿಂದ ಹೊರ ಹೊರಡುವ ಮುನ್ನ ಡ್ರೆಸ್ಸಿಗೆ ಒಪ್ಪುವ ಹಾಗೆ ಟ್ರೆಂಡಿ ವಾಚ್‌ ಧರಿಸುವುದು ಫ್ಯಾಷನ್ ದುನಿಯಾದಲ್ಲಿ ಸರ್ವೇಸಾಮಾನ್ಯ ಎನ್ನುವಂತಾಗಿದೆ.
Last Updated 21 ಜೂನ್ 2024, 23:35 IST
ಫ್ಯಾಷನ್‌: ಉಡುಪಿಗೊಪ್ಪುವ ವಾಚ್‌ ಇರಲಿ..
ADVERTISEMENT
ADVERTISEMENT
ADVERTISEMENT