ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

First Aid

ADVERTISEMENT

ಪ್ರಥಮ ಚಿಕಿತ್ಸೆಯ ಮೊದಲ ಪಾಠ: ಆ ಐದು ಅಂಶಗಳು ಏನು?

ಮನೆಯಲ್ಲಿ ಏನಾದರೂ ಅಪಘಾತ, ಅವಘಡಗಳಾದಾಗ ಮೊದಲು ಗಾಬರಿಯಾಗುತ್ತದೆ; ದಿಕ್ಕು ತೋಚದಂತಾಗುತ್ತದೆ.
Last Updated 20 ಮೇ 2024, 20:53 IST
ಪ್ರಥಮ ಚಿಕಿತ್ಸೆಯ ಮೊದಲ ಪಾಠ: ಆ ಐದು ಅಂಶಗಳು ಏನು?

ವಿಮಾನದಲ್ಲಿ ಪ್ರಯಾಣಿಕನ ನೆರವಿಗೆ ಬಂದ ಕೇಂದ್ರ ಸಚಿವ ಭಾಗವತ್: ಪ್ರಧಾನಿ ಮೆಚ್ಚುಗೆ

ನವದೆಹಲಿ: ದೆಹಲಿ ಮತ್ತು ಮುಂಬೈ ನಡುವಿನ ಇಂಡಿಗೊ ವಿಮಾನದಲ್ಲಿ ದಿಢೀರ್‌ ಅಸ್ವಸ್ಥಗೊಂಡಿದ್ದ ಪ್ರಯಾಣಿಕರೊಬ್ಬರಿಗೆ ವೈದ್ಯರೂ ಆಗಿರುವ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್‌ ಕೃಷ್ಣರಾವ್‌ ಕರಾಡ್‌ ನೆರವಾಗಿದ್ದಾರೆ. ಭಾಗವತ್ ಅವರ ಕಾರ್ಯಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 17 ನವೆಂಬರ್ 2021, 3:13 IST
ವಿಮಾನದಲ್ಲಿ ಪ್ರಯಾಣಿಕನ ನೆರವಿಗೆ ಬಂದ ಕೇಂದ್ರ ಸಚಿವ ಭಾಗವತ್: ಪ್ರಧಾನಿ ಮೆಚ್ಚುಗೆ

ಅಳಸಿಂಗರಾಚಾರ್ಯರ ‘ಪ್ರಥಮ ಚಿಕಿತ್ಸೆ’

ಕನ್ನಡ ಸಾಹಿತ್ಯದ ನವೋದಯಪೂರ್ವದಲ್ಲಿ ಮೂವರು ಅಳಸಿಂಗರಾಚಾರ್ಯರು ಇದ್ದಾರೆ. ಪ್ರಸ್ತುತ ದೇವಶಿಖಾಮಣಿ ಅಳಸಿಂಗರಾಚಾರ್ಯರು ಮೈಸೂರಿನ ಮರಿಮಲ್ಲಪ್ಪನವರ ಹೈಸ್ಕೂಲಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಅವರು ಅನುವಾದಿಸಿದ ವಿಶಿಷ್ಟ ಕೃತಿಯೇ ಅಪಾಯ ಸಂಭವಗಳಲ್ಲಿ ಪ್ರಥಮ ಚಿಕಿತ್ಸೆ.
Last Updated 20 ಜುಲೈ 2019, 19:30 IST
ಅಳಸಿಂಗರಾಚಾರ್ಯರ ‘ಪ್ರಥಮ ಚಿಕಿತ್ಸೆ’

ಪ್ರಥಮ ಚಿಕಿತ್ಸೆ ಜ್ಞಾನ ಹೊಂದಲು ಸಲಹೆ

‘ಪ್ರಥಮ ಚಿಕಿತ್ಸೆ ಬಗ್ಗೆ ಎಲ್ಲರೂ ಕನಿಷ್ಠ ಮಾಹಿತಿಯನ್ನಾದರೂ ಹೊಂದುವುದು ಅಗತ್ಯ. ಇದರಿಂದ ತುರ್ತು ಸಂದರ್ಭಗಳನ್ನು ಎದುರಿಸಬಹುದು’ ಎಂದು ಹಿರಿಯ ವೈದ್ಯ ಡಾ.ಎಚ್‌.ಬಿ. ರಾಜಶೇಖರ ಹೇಳಿದರು.‌
Last Updated 14 ಜೂನ್ 2019, 11:32 IST
ಪ್ರಥಮ ಚಿಕಿತ್ಸೆ ಜ್ಞಾನ ಹೊಂದಲು ಸಲಹೆ
ADVERTISEMENT
ADVERTISEMENT
ADVERTISEMENT
ADVERTISEMENT