ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

foreigners

ADVERTISEMENT

ಅಸ್ಸಾಂ | 43 ವರ್ಷಗಳಲ್ಲಿ 47,928 ವಿದೇಶಿಯರು ಪತ್ತೆ; ಶೇ 43 ರಷ್ಟು ಹಿಂದೂಗಳು

ರಾಜ್ಯದಲ್ಲಿ 1971 ರಿಂದ 2014 ರವರೆಗೆ 47,900ಕ್ಕೂ ಹೆಚ್ಚು ವಿದೇಶಿಯರನ್ನು ಪತ್ತೆ ಮಾಡಲಾಗಿದೆ. ಈ ಪೈಕಿ ಶೇ 43 ರಷ್ಟು ಮಂದಿ ಹಿಂದೂಗಳು ಎಂದು ಅಸ್ಸಾಂ ಸರ್ಕಾರ ಗುರುವಾರ ತಿಳಿಸಿದೆ.
Last Updated 22 ಆಗಸ್ಟ್ 2024, 16:09 IST
ಅಸ್ಸಾಂ | 43 ವರ್ಷಗಳಲ್ಲಿ 47,928 ವಿದೇಶಿಯರು ಪತ್ತೆ; ಶೇ 43 ರಷ್ಟು ಹಿಂದೂಗಳು

ಬೆಂಗಳೂರು | ಅಕ್ರಮ ವಾಸ: 10 ವಿದೇಶಿಯರ ಮನೆ ಮೇಲೆ ದಾಳಿ

ಬೆಂಗಳೂರು ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ಮಾಹಿತಿ ಮೇರೆಗೆ 10 ವಿದೇಶಿಯರ ಮನೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಕೆಲವರನ್ನು ವಶಕ್ಕೆ ಪಡೆದಿದ್ದಾರೆ.
Last Updated 2 ಏಪ್ರಿಲ್ 2024, 15:31 IST
ಬೆಂಗಳೂರು | ಅಕ್ರಮ ವಾಸ: 10 ವಿದೇಶಿಯರ ಮನೆ ಮೇಲೆ ದಾಳಿ

ಮಂಗಳೂರು | ವಿದೇಶಿಯರ ವಾಸ್ತವ್ಯ: ನೋಂದಣಿಗೆ ಸೂಚನೆ

ಮಂಗಳೂರು ನಗರದಲ್ಲಿ ವಾಸ್ತವ್ಯ ಹೂಡುವ ವಿದೇಶಿಯರ ಬಗ್ಗೆ ಸಕಾಲಕ್ಕೆ ಮಾಹಿತಿ ನೀಡುವಂತೆ ಮತ್ತು 24 ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡುವಂತೆ ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಸೂಚನೆ ನೀಡಿದ್ದಾರೆ.
Last Updated 19 ಆಗಸ್ಟ್ 2023, 5:01 IST
ಮಂಗಳೂರು | ವಿದೇಶಿಯರ ವಾಸ್ತವ್ಯ: ನೋಂದಣಿಗೆ ಸೂಚನೆ

ಹಂಪಿಯಲ್ಲಿ ವಿದೇಶಿ ಪ್ರಜೆ ಸಾವು: ಪ್ರಕರಣ ದಾಖಲು

ಹಂಪಿ ಪ್ರವಾಸದಲ್ಲಿದ್ದ ಇಂಗ್ಲೆಂಡ್‌ ದೇಶದ ಪ್ರಜೆ ಅನಾರೋಗ್ಯದಿಂದ ಮಂಗಳವಾರ ಮೃತಪಟ್ಟಿದ್ದಾರೆ.
Last Updated 16 ಫೆಬ್ರುವರಿ 2023, 13:14 IST
ಹಂಪಿಯಲ್ಲಿ ವಿದೇಶಿ ಪ್ರಜೆ ಸಾವು: ಪ್ರಕರಣ ದಾಖಲು

ಅಕ್ರಮ ವಾಸಿಗಳ ಸಮೀಕ್ಷೆಗೆ ತಿಂಗಳ ಗಡುವು: ಆರಗ ಜ್ಞಾನೇಂದ್ರ

ಸಿಎಂ ಜೊತೆ ಚರ್ಚಿಸಿ ಡಿಟೆನ್ಸನ್‌ ಕೇಂದ್ರಗಳ ಸಂಖ್ಯೆ ಹೆಚ್ಚಳ– ಗೃಹ ಸಚಿವ ಆರಗ ಜ್ಞಾನೇಂದ್ರ
Last Updated 7 ಮಾರ್ಚ್ 2022, 16:25 IST
ಅಕ್ರಮ ವಾಸಿಗಳ ಸಮೀಕ್ಷೆಗೆ ತಿಂಗಳ ಗಡುವು: ಆರಗ ಜ್ಞಾನೇಂದ್ರ

ಗೋಕರ್ಣ: ಲಸಿಕೆ ನೀಡುವಂತೆ ವೈದ್ಯರಿಗೆ ವಿದೇಶಿಗರ ದುಂಬಾಲು

ಹಣ ಪಾವತಿಸಲೂ ಸಿದ್ಧರಿದ್ದೇವೆ ಎನ್ನುತ್ತಿರುವ ಪ್ರವಾಸಿಗರು
Last Updated 6 ಏಪ್ರಿಲ್ 2021, 14:21 IST
ಗೋಕರ್ಣ: ಲಸಿಕೆ ನೀಡುವಂತೆ ವೈದ್ಯರಿಗೆ ವಿದೇಶಿಗರ ದುಂಬಾಲು

ವೀಸಾ ಮೇಲಿನ ನಿರ್ಬಂಧ ಸಡಿಲಿಸಿದ ಕೇಂದ್ರ ಸರ್ಕಾರ: ವಿದೇಶಿಯರ ಭೇಟಿಗೆ ಅನುಮತಿ

ವಿದೇಶಿಯರು ಭಾರತಕ್ಕೆ ಭೇಟಿ ನೀಡಲು ಇದ್ದ ನಿರ್ಬಂಧಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಗುರುವಾರ ಸಡಿಲಿಸಿದೆ. ಈ ಕ್ರಮವು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಸಚಿವಾಲಯವು ತಿಳಿಸಿದೆ. ಆದರೆ, ಇ–ವೀಸಾ, ಪ್ರವಾಸಿ ವೀಸಾ ಮತ್ತು ಎಲೆಕ್ಟ್ರಾನಿಕ್-ಅಲ್ಪಾವಧಿ ವೈದ್ಯಕೀಯ ವೀಸಾ ಮೇಲಿನ ನಿರ್ಬಂಧ ಮುಂದು ವರಿಯಲಿದೆ. ಸಾಗರೋತ್ತರ ಭಾರತೀಯ ನಾಗರಿಕ (ಒಐಸಿ) ಮತ್ತು ಭಾರತೀಯ ಮೂಲದ ವ್ಯಕ್ತಿ (ಪಿಐಒ) ಕಾರ್ಡ್‌ ಹೊಂದಿರುವವರು ಮತ್ತು ವಿದೇಶಿಯರು ಭಾರತಕ್ಕೆ ಭೇಟಿ ನೀಡಬಹುದು. ಆದರೆ, ಪ್ರವಾಸಿಗರು ಮತ್ತು ಅಲ್ಪಾವಧಿ ವೈದ್ಯಕೀಯ ಉದ್ದೇಶದ ವೀಸಾ (60 ದಿನಗಳ ವೀಸಾ) ಇರುವವರು ಭಾರತಕ್ಕೆ ಭೇಟಿ ನೀಡಲು ಅನುಮತಿ ಇಲ್ಲ ಎಂದು ಸಚಿವಾಲಯವು ತಿಳಿಸಿದೆ.
Last Updated 22 ಅಕ್ಟೋಬರ್ 2020, 21:03 IST
ವೀಸಾ ಮೇಲಿನ ನಿರ್ಬಂಧ ಸಡಿಲಿಸಿದ ಕೇಂದ್ರ ಸರ್ಕಾರ: ವಿದೇಶಿಯರ ಭೇಟಿಗೆ ಅನುಮತಿ
ADVERTISEMENT

ಗೋಕರ್ಣದ ಮೇನ್ ಬೀಚ್‌ನಲ್ಲಿ ವಿದೇಶಿಗನ ಶವ ಪತ್ತೆ

ಗೋಕರ್ಣದ ಮೇನ್ ಬೀಚ್ ನಲ್ಲಿ ವಿದೇಶಿ ಪ್ರಜೆಯ ಶವ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ. ಮಂಗಳವಾರ ಸಂಜೆ ಸಮುದ್ರದಲ್ಲಿ ಈಜಾಡಲು ತೆರಳಿದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿರಬೇಕು ಎಂದು ಊಹಿಸಲಾಗಿದೆ.
Last Updated 24 ಜೂನ್ 2020, 3:54 IST
ಗೋಕರ್ಣದ ಮೇನ್ ಬೀಚ್‌ನಲ್ಲಿ ವಿದೇಶಿಗನ ಶವ ಪತ್ತೆ

ಬಂಡೀಪುರ: ಅಕ್ರಮವಾಗಿ ಪ್ರವೇಶಿಸಿದ್ದ ಮೂವರು ವಿದೇಶಿಯರು ಅರಣ್ಯ ಇಲಾಖೆ ವಶದಲ್ಲಿ

ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಪೋರ್ಚುಗಲ್‌ನ‌ ಮೂವರು ಪ್ರಜೆಗಳು ಅಕ್ರಮವಾಗಿ ಪ್ರವೇಶಿಸಿದ್ದಾರೆ.
Last Updated 8 ಜೂನ್ 2020, 11:37 IST
ಬಂಡೀಪುರ: ಅಕ್ರಮವಾಗಿ ಪ್ರವೇಶಿಸಿದ್ದ ಮೂವರು ವಿದೇಶಿಯರು ಅರಣ್ಯ ಇಲಾಖೆ ವಶದಲ್ಲಿ

ಮಸೀದಿಗಳಲ್ಲಿದ್ದ 800 ವಿದೇಶಿ ಜಮಾತ್‌ ಕಾರ್ಯಕರ್ತರು

ದೆಹಲಿ ಮಸೀದಿಗಳಲ್ಲಿ 800ಕ್ಕೂ ಹೆಚ್ಚು ವಿದೇಶಿ ಜಮಾತ್‌ ಕಾರ್ಯಕರ್ತರು ಅಡಗಿದ್ದನ್ನು ಪತ್ತೆ ಮಾಡಲಾಗಿದೆ.
Last Updated 4 ಏಪ್ರಿಲ್ 2020, 20:00 IST
ಮಸೀದಿಗಳಲ್ಲಿದ್ದ  800 ವಿದೇಶಿ ಜಮಾತ್‌ ಕಾರ್ಯಕರ್ತರು
ADVERTISEMENT
ADVERTISEMENT
ADVERTISEMENT