ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

G Venkatasubbaiah

ADVERTISEMENT

ವಿದ್ವತ್‌ ಪರಂಪರೆಯ ಕೊನೆಯ ಕೊಂಡಿ ವೆಂಕಟಸುಬ್ಬಯ್ಯ: ಮಲ್ಲೇಪುರಂ ಜಿ.ವೆಂಕಟೇಶ್

ವೆಂಕಟಸುಬ್ಬಯ್ಯ ಅವರಿಗೆ ನುಡಿನಮನ
Last Updated 21 ಏಪ್ರಿಲ್ 2021, 20:10 IST
ವಿದ್ವತ್‌ ಪರಂಪರೆಯ ಕೊನೆಯ ಕೊಂಡಿ ವೆಂಕಟಸುಬ್ಬಯ್ಯ:  ಮಲ್ಲೇಪುರಂ ಜಿ.ವೆಂಕಟೇಶ್

ವೆಂಕಟಸುಬ್ಬಯ್ಯ ಎಂಬ ‘ಜೀವಿ’

ಕನ್ನಡ ಸಂಸ್ಕೃತಿಯನ್ನು ಎದೆಗೆ ಇಂಬಿಟ್ಟುಕೊಂಡ ಜಿವಿ ನಿಮಗೆ ರಾಮಚಂದ್ರ ಶರ್ಮರು
Last Updated 20 ಏಪ್ರಿಲ್ 2021, 19:31 IST
fallback

ದೊಡ್ಡಬಳ್ಳಾಪುರ: ವೆಂಕಟಸುಬ್ಬಯ್ಯ, ಹೆಗಡೆಗೆ ನುಡಿನಮನ

ದೊಡ್ಡಬಳ್ಳಾಪುರ: ಕನ್ನಡದ ಹಿರಿಯ ಭಾಷಾ ವಿದ್ವಾಂಸ, ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಹಾಗೂ ಭಾನುವಾರ ನಿಧನರಾದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಅವರಿಗೆ ಇಲ್ಲಿನ ಶ್ರೀದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯ, ಸ್ನಾತಕೋತ್ತರ ಕೇಂದ್ರ ಹಾಗೂ ಪ್ರಥಮ ದರ್ಜೆ ಸಂಜೆ ಕಾಲೇಜುಗಳ ಆಶ್ರಯದಲ್ಲಿ ನುಡಿನಮನ ಕಾರ್ಯಕ್ರಮ ಸೋಮವಾರ ನಡೆಯಿತು.
Last Updated 20 ಏಪ್ರಿಲ್ 2021, 3:21 IST
ದೊಡ್ಡಬಳ್ಳಾಪುರ: ವೆಂಕಟಸುಬ್ಬಯ್ಯ, ಹೆಗಡೆಗೆ ನುಡಿನಮನ

ಮಂಡ್ಯ: ಗಂಜಾಂನಲ್ಲಿ ಪ್ರೊ. ಜಿ.ವೆಂಕಟಸುಬ್ಬಯ್ಯ ಹೆಜ್ಜೆ ಗುರುತು

2004ರಲ್ಲಿ ನಡೆದಿದ್ದ ತಾಲ್ಲೂಕು ಕನ್ನಡ ಸಮ್ಮೇಳನದ ಅಧ್ಯಕ್ಷರಾಗಿದ್ದರು
Last Updated 20 ಏಪ್ರಿಲ್ 2021, 2:59 IST
ಮಂಡ್ಯ: ಗಂಜಾಂನಲ್ಲಿ ಪ್ರೊ. ಜಿ.ವೆಂಕಟಸುಬ್ಬಯ್ಯ ಹೆಜ್ಜೆ ಗುರುತು

ಕನ್ನಡವನ್ನು ನೆತ್ತಿಯ ಮೇಲಿಟ್ಟು ಮೆರೆಸಿದ ‘ಜೀವಿ’

ಜಿ.ವಿ. ಎಂಬ ಸಂಕ್ಷಿಪ್ತನಾಮದಿಂದ ಲೋಕಪ್ರಿಯರಾದ ಗಂಜಾಮ್ ವೆಂಕಟಸುಬ್ಬಯ್ಯನವರು (23.8.1913- 19.4.2021) ಈಗ ನಮ್ಮೊಂದಿಗೆ ಭೌತಿಕವಾಗಿ ಇಲ್ಲ ಎನ್ನುವುದು ನಮ್ಮಂಥ ಅವರ ಅಭಿಮಾನಿಗಳಿಗೆ ನುಂಗಲಾಗದ ತುತ್ತು. ಪಾಂಡಿತ್ಯ ಮತ್ತು ರಸಿಕತೆಯ ಸಂಗಮವಾಗಿದ್ದ ಶ್ರೀಯುತರು, ದಾರಿ ಮುಗಿಯಿತು ಎನ್ನಿಸಿದಾಗಲೆಲ್ಲ, ಕೈ ಮರದಂತೆ ನಮಗೆ ಭಾಷೆ ಮತ್ತು ಸಾಹಿತ್ಯದ ವಿಷಯದಲ್ಲಿ ದಿಕ್ಕು ತೆರೆಯುತ್ತಿದ್ದವರು. 108 ವರ್ಷಗಳ ತುಂಬು ಜೀವನ ನಡೆಸಿ ಈಗ ಇಹಲೋಕಕ್ಕೆ ವಿದಾಯ ಹೇಳಿ ಕಂಡರಿಯದ ಹೊಸ ಲೋಕದ ಅನ್ವೇಷಣೆಗೆ ಹೊರಟಿದ್ದಾರೆ.
Last Updated 19 ಏಪ್ರಿಲ್ 2021, 21:40 IST
ಕನ್ನಡವನ್ನು ನೆತ್ತಿಯ ಮೇಲಿಟ್ಟು ಮೆರೆಸಿದ ‘ಜೀವಿ’

ನಿಘಂಟು ಕ್ಷೇತ್ರದಲ್ಲಿ ‘ಜಿ.ವಿ. ಮಾರ್ಗ’

ನಿಘಂಟು ಕ್ಷೇತ್ರದಲ್ಲಿ ಕನ್ನಡದಲ್ಲಿ ನಡೆದಿರುವ ಕಾರ್ಯಗಳಲ್ಲೆಲ್ಲ ಜಿ. ವೆಂಕಟಸುಬ್ಬಯ್ಯ ಅವರ ಕಾರ್ಯ ನಿಶ್ಚಯವಾಗಿಯೂ ಮಹತ್ತರವಾದುದು. ಸಮಕಾಲೀನ ಕನ್ನಡ ವಿದ್ವತ್ ಲೋಕದಲ್ಲಿ ಕನ್ನಡ ನಿಘಂಟು ಹಾಗೂ ಜಿ. ವೆಂಕಟಸುಬ್ಬಯ್ಯ ಅವರ ಹೆಸರು ಒಂದಕ್ಕೊಂದು ಹಾಸುಹೊಕ್ಕಾಗಿರುವುದು ವಿಶಿಷ್ಟ ಸಂಗತಿಯೇ ಆಗಿಬಿಟ್ಟಿದೆ. ಅವರ ಎರಡು ಕೃತಿಗಳು ನಿಘಂಟು ಶಾಸ್ತ್ರದ ತಾತ್ವಿಕತೆಗಳನ್ನೊಳಗೊಂಡಿವೆ. ಏಳು ನಿಘಂಟುಗಳನ್ನು ಸ್ವತಃ ರಚಿಸಿದ್ದಾರೆ.
Last Updated 19 ಏಪ್ರಿಲ್ 2021, 19:31 IST
ನಿಘಂಟು ಕ್ಷೇತ್ರದಲ್ಲಿ ‘ಜಿ.ವಿ. ಮಾರ್ಗ’

ನಿಘಂಟು ಬ್ರಹ್ಮನಿಗೆ ಭಾಷ್ಪಾಂಜಲಿ

ಕನ್ನಡ ಭಾಷೆಯ ಶಬ್ದಪ್ರಯೋಗದ ಸಂದರ್ಭದಲ್ಲಿ ಹಳಗನ್ನಡ, ನಡುಗನ್ನಡ, ಹೊಸಗನ್ನಡ ಸಾಹಿತ್ಯದಲ್ಲಿ ಮೂಡಿಬಂದ ಬದಲಾವಣೆಗಳ ಕುರಿತು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆಪ್ರೊ. ಜಿ.ವೆಂಕಟಸುಬ್ಬಯ್ಯ ಅವರು ನೀಡಿದ ತಿಳಿವಳಿಕೆ ಅನನ್ಯ. ಸ್ವತಃ ಪ್ರಾಧ್ಯಾಪಕರಾಗಿದ್ದ ಅವರು ತಮ್ಮ ಇಳಿವಯಸ್ಸಿನಲ್ಲಿ ‘ಪ್ರಜಾವಾಣಿ’ ಪತ್ರಿಕೆಯ ‘ಇಗೋ ಕನ್ನಡ’ ಅಂಕಣದ ಮೂಲಕ ವಿವಿಧ ಶಬ್ದ, ನಾಣ್ನುಡಿಗಳ ಹುಟ್ಟು, ಪದಪ್ರಯೋಗಗಳನ್ನು ಜನರಿಗೆ ತಿಳಿಸಿಕೊಟ್ಟರು.
Last Updated 19 ಏಪ್ರಿಲ್ 2021, 19:30 IST
fallback
ADVERTISEMENT

ನಿಘಂಟು ತಜ್ಞ, ಶತಾಯುಷಿ ಪದ್ಮಶ್ರೀ ಪ್ರೊ.ಜಿ ವೆಂಕಟಸುಬ್ಬಯ್ಯ ಇನ್ನಿಲ್ಲ

ಕನ್ನಡದ ನಿಘಂಟು ತಜ್ಞರೆಂದೇ ಪ್ರಸಿದ್ಧಿ ಹೊಂದಿರುವ ಖ್ಯಾತ ಭಾಷಾ ತಜ್ಞ, ಶತಾಯುಷಿ ಪ್ರೊ.ಜಿ ವೆಂಕಟಸುಬ್ಬಯ್ಯ (108) ಅವರು ಬೆಂಗಳೂರಿನಲ್ಲಿ ನಿಧನರಾದರು.
Last Updated 19 ಏಪ್ರಿಲ್ 2021, 17:31 IST
ನಿಘಂಟು ತಜ್ಞ, ಶತಾಯುಷಿ ಪದ್ಮಶ್ರೀ ಪ್ರೊ.ಜಿ ವೆಂಕಟಸುಬ್ಬಯ್ಯ ಇನ್ನಿಲ್ಲ

ಜಿ.ವೆಂಕಟಸುಬ್ಬಯ್ಯ ಅವರ ಬಗ್ಗೆ ಆ.ರಾ.ಮಿತ್ರ ಬರೆದ ಪದ್ಯ: ಜೀವಿ

ಕನ್ನಡ ಸಂಸ್ಕೃತಿಯನ್ನು ಎದೆಗೆ ಇಂಬಿಟ್ಟುಕೊಂಡ ಜಿವಿ ನಿಮಗೆ ರಾಮಚಂದ್ರ ಶರ್ಮರು ಇಟ್ಟ ಸಾರ್ಥಕ ಶಬ್ದ “ಜೀವಿ”
Last Updated 19 ಏಪ್ರಿಲ್ 2021, 9:29 IST
ಜಿ.ವೆಂಕಟಸುಬ್ಬಯ್ಯ ಅವರ ಬಗ್ಗೆ ಆ.ರಾ.ಮಿತ್ರ ಬರೆದ ಪದ್ಯ: ಜೀವಿ

ಪ್ರೊ.ಜಿ ವೆಂಕಟಸುಬ್ಬಯ್ಯ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

ಖ್ಯಾತ ಭಾಷಾ ತಜ್ಞ ಪ್ರೊ.ಜಿ ವೆಂಕಟಸುಬ್ಬಯ್ಯ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
Last Updated 19 ಏಪ್ರಿಲ್ 2021, 9:09 IST
ಪ್ರೊ.ಜಿ ವೆಂಕಟಸುಬ್ಬಯ್ಯ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ
ADVERTISEMENT
ADVERTISEMENT
ADVERTISEMENT