ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Generic drug

ADVERTISEMENT

8,280 ಬಾಟಲಿ ಜೆನರಿಕ್‌ ಔಷಧ ಹಿಂಪಡೆದ ಡಾ.ರೆಡ್ಡೀಸ್‌

ಪ್ಯಾಕೇಜಿಂಗ್‌ನಲ್ಲಿನ ದೋಷದಿಂದಾಗಿ ಅಮೆರಿಕದ ಮಾರುಕಟ್ಟೆಯಿಂದ ಜೆನರಿಕ್‌ ಔಷಧಿಯ 8 ಸಾವಿರ ಬಾಟಲಿಗಳನ್ನು ಡಾ.ರೆಡ್ಡೀಸ್ ಲ್ಯಾಬೋರೇಟರೀಸ್‌ ಹಿಂಪಡೆಯುತ್ತಿದೆ ಎಂದು ಅಮೆರಿಕದ ಆಹಾರ ಮತ್ತು ಔಷಧ ಆಡಳಿತವು (ಯುಎಸ್‌ಎಫ್‌ಡಿಎ) ತಿಳಿಸಿದೆ.
Last Updated 7 ಜನವರಿ 2024, 14:34 IST
8,280 ಬಾಟಲಿ ಜೆನರಿಕ್‌ ಔಷಧ ಹಿಂಪಡೆದ ಡಾ.ರೆಡ್ಡೀಸ್‌

ಒಂದೇ ವರ್ಷದಲ್ಲಿ ಸಾವಿರ ಕೋಟಿ ಮೌಲ್ಯದ ಜೆನೆರಿಕ್‌ ಔಷಧ ಮಾರಾಟ

ಪ್ರಸಕ್ತ ವರ್ಷದಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (ಪಿಎಂಬಿಜೆಪಿ) ಅಡಿಯಲ್ಲಿ ₹1 ಸಾವಿರ ಕೋಟಿ ಮೌಲ್ಯದ ಜೆನೆರಿಕ್‌ ಔಷಧಗಳನ್ನು ಮಾರಾಟ ಮಾಡಿ ಹೊಸ ಮೈಲಿಗಲ್ಲು ಸ್ಥಾಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ.
Last Updated 20 ಡಿಸೆಂಬರ್ 2023, 16:07 IST
ಒಂದೇ ವರ್ಷದಲ್ಲಿ ಸಾವಿರ ಕೋಟಿ ಮೌಲ್ಯದ ಜೆನೆರಿಕ್‌ ಔಷಧ ಮಾರಾಟ

ಜೆನೆರಿಕ್‌ ಔಷಧ ಶಿಫಾರಸು ಮಾಡದಿದ್ದರೆ ವೈದ್ಯರಿಗೆ ದಂಡ: ವೈದ್ಯಕೀಯ ಆಯೋಗ

ವೈದ್ಯರು ರೋಗಿಗಳಿಗೆ ಜೆನೆರಿಕ್ ಔಷಧಗಳನ್ನೇ ಶಿಫಾರಸು ಮಾಡಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ ಹೊಸ ನಿಯಮಾವಳಿಗಳಲ್ಲಿ ಹೇಳಲಾಗಿದೆ.
Last Updated 12 ಆಗಸ್ಟ್ 2023, 11:06 IST
ಜೆನೆರಿಕ್‌ ಔಷಧ ಶಿಫಾರಸು ಮಾಡದಿದ್ದರೆ ವೈದ್ಯರಿಗೆ ದಂಡ: ವೈದ್ಯಕೀಯ ಆಯೋಗ

ಕೈಗೆಟುಕುವ ದರದಲ್ಲಿ ಔಷಧ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಚನ್ನಮ್ಮ ವೃತ್ತದಲ್ಲಿ ಜನೌಷಧ ಮಳಿಗೆ ಉದ್ಘಾಟಿಸಿದ ಸಚಿವ ಜೋಶಿ
Last Updated 12 ಏಪ್ರಿಲ್ 2022, 2:28 IST
ಕೈಗೆಟುಕುವ ದರದಲ್ಲಿ ಔಷಧ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಜನೌಷಧಿಗಳ ಹೆಸರು ದಪ್ಪಕ್ಷರಗಳಲ್ಲಿ ಬರೆಯಲು ನಿರ್ದೇಶಿಸಿ: ಪಿಐಎಲ್‌

ದೆಹಲಿ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆ
Last Updated 1 ಏಪ್ರಿಲ್ 2019, 0:03 IST
fallback
ADVERTISEMENT
ADVERTISEMENT
ADVERTISEMENT
ADVERTISEMENT