ಚುನಾವಣೆ ವೇಳೆ ಮಾರಲು ಅಕ್ರಮ ದಾಸ್ತಾನು: ₹ 7.15 ಲಕ್ಷ ಮೌಲ್ಯದ ಗೋವಾ ಮದ್ಯ ವಶ
ಲೋಕಸಭಾ ಚುನಾವಣೆ ವೇಳೆ ಮಾರಾಟ ಮಾಡಲೆಂದು, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ₹7.15 ಲಕ್ಷ ಮೌಲ್ಯದ 2,440 ಲೀಟರ್ ಗೋವಾ ಮದ್ಯವನ್ನು ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಗುರುವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ.Last Updated 1 ಮಾರ್ಚ್ 2019, 18:38 IST