ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Godavari River

ADVERTISEMENT

ಗೋದಾವರಿ-ಕೃಷ್ಣಾ-ಕಾವೇರಿ ನದಿಗಳ ಜೋಡಿಸುವ ಯೋಜನೆ: ರಾಜ್ಯಕ್ಕೆ ಬರೀ 2.19 TMC ನೀರು

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮಹಾನದಿ–ಗೋದಾವರಿ–ಕೃಷ್ಣಾ–ಕಾವೇರಿ– ಪೆನ್ನಾರ್‌ ನದಿಗಳ ಜೋಡಣೆಯಿಂದ ಕರ್ನಾಟಕ ರಾಜ್ಯಕ್ಕೆ ನೈಜವಾಗಿ ಸಿಗುವುದು 2.19 ಟಿಎಂಸಿ ಅಡಿ ನೀರು ಮಾತ್ರ.
Last Updated 9 ಜುಲೈ 2024, 0:03 IST
ಗೋದಾವರಿ-ಕೃಷ್ಣಾ-ಕಾವೇರಿ ನದಿಗಳ ಜೋಡಿಸುವ ಯೋಜನೆ: ರಾಜ್ಯಕ್ಕೆ ಬರೀ 2.19 TMC ನೀರು

ವಿದೇಶಿಯರ ಕೈವಾಡದಿಂದ ಮೇಘಸ್ಫೋಟವಾಗಿರುವ ಬಗ್ಗೆ ಮಾಹಿತಿ ಇದೆ: ಕೆಸಿಆರ್‌

ಗೋದಾವರಿ ನದಿ ಜಲಾನಯನ ಪ್ರದೇಶ ಸೇರಿದಂತೆ ದೇಶದ ಕೆಲವು ಭಾಗಗಳಲ್ಲಿ ಸಂಭವಿಸಿದ ಮೇಘಸ್ಫೋಟದ ಹಿಂದೆ ವಿದೇಶಿಯರ ಕೈವಾಡವಿರುವ ಎಂಬ ಶಂಕೆ ಇದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಭಾನುವಾರ ಹೇಳಿದ್ದಾರೆ.
Last Updated 18 ಜುಲೈ 2022, 6:35 IST
ವಿದೇಶಿಯರ ಕೈವಾಡದಿಂದ ಮೇಘಸ್ಫೋಟವಾಗಿರುವ ಬಗ್ಗೆ ಮಾಹಿತಿ ಇದೆ: ಕೆಸಿಆರ್‌

ನದಿಯ ದಡದಲ್ಲೇ ಬುಡಕಟ್ಟು ಮಹಿಳೆಗೆ ಹೆರಿಗೆ: ಗೃಹರಕ್ಷಕ ದಳ ಸಿಬ್ಬಂದಿಯ ನೆರವು

ಛತ್ತೀಸಗಡ
Last Updated 18 ಜುಲೈ 2022, 5:24 IST
ನದಿಯ ದಡದಲ್ಲೇ ಬುಡಕಟ್ಟು ಮಹಿಳೆಗೆ ಹೆರಿಗೆ: ಗೃಹರಕ್ಷಕ ದಳ ಸಿಬ್ಬಂದಿಯ ನೆರವು

ಗೋದಾವರಿ ನದಿಯಲ್ಲಿ 6 ಮಂದಿ ನೀರುಪಾಲು

ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಹಳ್ಳಿಯಲ್ಲಿ ಗೋದಾವರಿ ನದಿಯಲ್ಲಿ ಆರು ಮಂದಿ ಮುಳುಗಿ ನೀರು ಪಾಲಾಗಿದ್ದಾರೆ.
Last Updated 2 ಏಪ್ರಿಲ್ 2021, 11:20 IST
ಗೋದಾವರಿ ನದಿಯಲ್ಲಿ 6 ಮಂದಿ ನೀರುಪಾಲು

ದೋಣಿ ದುರಂತ: ದುರ್ದೈವವಲ್ಲ, ನಿರ್ಲಕ್ಷ್ಯ

ದೋಣಿಯನ್ನು ನಿರ್ವಹಿಸುವ ಸಿಬ್ಬಂದಿಯು ಕೌಶಲ ತರಬೇತಿ ಪಡೆದಿರುವ ಬಗ್ಗೆ ಅನುಮಾನವಿದೆ. ನಿಗದಿತ ಸಂಖ್ಯೆಗಿಂತ ಹೆಚ್ಚಿನ ಜನರನ್ನು ದೋಣಿಯಲ್ಲಿ ತುಂಬಿಸಿದ್ದು ಇದಕ್ಕೆ ಕಾರಣ ಇರಬಹುದು.
Last Updated 18 ಸೆಪ್ಟೆಂಬರ್ 2019, 6:30 IST
ದೋಣಿ ದುರಂತ: ದುರ್ದೈವವಲ್ಲ, ನಿರ್ಲಕ್ಷ್ಯ

ಗೋದಾವರಿಯಲ್ಲಿ ದೋಣಿ ಅವಘಡ: 47 ಮಂದಿ ಜಲಸಮಾಧಿ?

ಆಂಧ್ರ ಪ್ರದೇಶದ ದೇವಿಪಟ್ಟಣಂ ಸಮೀಪ ಗೋದಾವರಿ ನದಿಯಲ್ಲಿ ಬೆಳಿಗ್ಗೆ 10:30ಕ್ಕೆ ಈ ದುರಂತ ಸಂಭವಿಸಿದೆ. ದೋಣಿಯಲ್ಲಿ 50 ಮಂದಿ ಪ್ರವಾಸಿಗರು ಮತ್ತು 11 ಸಿಬ್ಬಂದಿ ಇದ್ದರು ಎಂದು ತಿಳಿದು ಬಂದಿದೆ.
Last Updated 15 ಸೆಪ್ಟೆಂಬರ್ 2019, 19:22 IST
ಗೋದಾವರಿಯಲ್ಲಿ ದೋಣಿ ಅವಘಡ: 47 ಮಂದಿ ಜಲಸಮಾಧಿ?
ADVERTISEMENT
ADVERTISEMENT
ADVERTISEMENT
ADVERTISEMENT