ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

GSTR

ADVERTISEMENT

ಜಿಎಸ್‌ಟಿಆರ್‌–3ಬಿ ವಿಳಂಬಕ್ಕೆ ಶುಲ್ಕ ಇಲ್ಲ

ಮಾರ್ಚ್‌ ಮತ್ತು ಏಪ್ರಿಲ್‌ಗೆ ಸಂಬಂಧಿಸಿದಂತೆ ಜಿಎಸ್‌ಟಿಆರ್‌–3ಬಿ ಸಲ್ಲಿಕೆ ಹಾಗೂ ತೆರಿಗೆ ಪಾವತಿಯಲ್ಲಿನ ವಿಳಂಬಕ್ಕೆ ತೆರಬೇಕಾದ ಶುಲ್ಕವನ್ನು ಸರ್ಕಾರ ಮನ್ನಾ ಮಾಡಿದೆ. ಅಲ್ಲದೆ ವಿಳಂಬ ಪಾವತಿಗೆ ವಿಧಿಸುತ್ತಿದ್ದ ಬಡ್ಡಿದರವನ್ನೂ ಕಡಿತ ಮಾಡಿದೆ.
Last Updated 2 ಮೇ 2021, 17:24 IST
fallback

ಜಿಎಸ್‌ಟಿ ಕಡಿತ: ಸಿನಿಮಾ ಟಿಕೆಟ್‌, ಟಿವಿ, ಕಂಪ್ಯೂಟರ್‌ ತುಸು ಅಗ್ಗ

ಸಿನಿಮಾ ಟಿಕೆಟ್‌, ಟಿವಿ ಪರದೆ ಮತ್ತು ಕಂಪ್ಯೂಟರ್‌ ಮಾನಿಟರ್ ಒಳಗೊಂಡು 23 ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ದರವನ್ನು ಸರಕು ಮತ್ತು ಸೇವಾ ತೆರಿಗೆ ಮಂಡಳಿ ಇಳಿಕೆ ಮಾಡಿದೆ.
Last Updated 22 ಡಿಸೆಂಬರ್ 2018, 14:37 IST
ಜಿಎಸ್‌ಟಿ ಕಡಿತ: ಸಿನಿಮಾ ಟಿಕೆಟ್‌, ಟಿವಿ, ಕಂಪ್ಯೂಟರ್‌ ತುಸು ಅಗ್ಗ

ಟೈರ್‌, ಸಿಮೆಂಟ್‌ ಮೇಲಿನ ಜಿಎಸ್‌ಟಿ ಇಳಿಕೆ ಸಂಭವ

ಜಿಎಸ್‌ಟಿ ಮಂಡಳಿಯು ಶನಿವಾರದ ಸಭೆಯಲ್ಲಿ ಟೈರ್‌ ಮೇಲಿನ ಜಿಎಸ್‌ಟಿ ದರವನ್ನು ಶೇ 28 ರಿಂದ ಶೇ 18ಕ್ಕೆ ತಗ್ಗಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
Last Updated 19 ಡಿಸೆಂಬರ್ 2018, 19:33 IST
ಟೈರ್‌, ಸಿಮೆಂಟ್‌ ಮೇಲಿನ ಜಿಎಸ್‌ಟಿ ಇಳಿಕೆ ಸಂಭವ

ಜಿಎಸ್‌ಟಿ ದರ ಕಡಿತ: ಪ್ರಧಾನಿ ಮೋದಿ ಸುಳಿವು

ಶೇ 99ರಷ್ಟು ಸರಕುಗಳು ಶೇ 18ರ ತೆರಿಗೆ ವ್ಯಾಪ್ತಿಗೆ
Last Updated 18 ಡಿಸೆಂಬರ್ 2018, 16:46 IST
ಜಿಎಸ್‌ಟಿ ದರ ಕಡಿತ: ಪ್ರಧಾನಿ ಮೋದಿ ಸುಳಿವು

ಜಿಎಸ್‌ಟಿ: ₹1,200 ಕೋಟಿ ಮೊತ್ತದ ವಂಚನೆ ಬೆಳಕಿಗೆ

ನಕಲಿ ಇನ್‌ವೈಸ್‌ ಸೃಷ್ಟಿಸಿದ ಮೂವರ ಬಂಧನ
Last Updated 14 ನವೆಂಬರ್ 2018, 20:16 IST
ಜಿಎಸ್‌ಟಿ: ₹1,200 ಕೋಟಿ ಮೊತ್ತದ ವಂಚನೆ ಬೆಳಕಿಗೆ

ನೋಟು ರದ್ದು, ಜಿಎಸ್‌ಟಿಯಿಂದ ಭಾರತದ ಆರ್ಥಿಕ ಪ್ರಗತಿಗೆ ಹಿನ್ನಡೆ: ರಘುರಾಂ ರಾಜನ್

ನೋಟು ರದ್ದು ಹಾಗೂ ಜಿಎಸ್‌ಟಿ ಜಾರಿಯಿಂದ ಕಳೆದ ವರ್ಷ ಭಾರತದ ಆರ್ಥಿಕ ಪ್ರಗತಿಗೆ ಹಿನ್ನಡೆಯಾಯಿತು ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಹೇಳಿದ್ದಾರೆ.
Last Updated 10 ನವೆಂಬರ್ 2018, 18:31 IST
ನೋಟು ರದ್ದು, ಜಿಎಸ್‌ಟಿಯಿಂದ ಭಾರತದ ಆರ್ಥಿಕ ಪ್ರಗತಿಗೆ ಹಿನ್ನಡೆ: ರಘುರಾಂ ರಾಜನ್

ಜಿಎಸ್‌ಟಿಆರ್–3ಬಿ, ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಗಡುವು ವಿಸ್ತರಣೆ

ಜಿಎಸ್‌ಟಿಆರ್‌–3ಬಿ ಮತ್ತು ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಪಡೆಯಲು ನೀಡಿದ್ದ ಗಡುವನ್ನು ಕೇಂದ್ರ ಸರ್ಕಾರ ಐದು ದಿನಗಳವರೆಗೆ ವಿಸ್ತರಿಸಿದೆ.
Last Updated 21 ಅಕ್ಟೋಬರ್ 2018, 15:17 IST
fallback
ADVERTISEMENT

‘ಜಿಎಸ್‌ಟಿಆರ್‌–1’ ಗಡುವು ವಿಸ್ತರಣೆ

ಅಂತಿಮ ಲೆಕ್ಕಪತ್ರ ವಿವರಗಳನ್ನು ಒಳಗೊಂಡ ‘ಜಿಎಸ್‌ಟಿಆರ್‌–1’ ಸಲ್ಲಿಕೆಯ ಗಡುವನ್ನು ಅಕ್ಟೋಬರ್‌ ಅಂತ್ಯದವರೆಗೆ ವಿಸ್ತರಿಸಲಾಗಿದೆ.
Last Updated 10 ಸೆಪ್ಟೆಂಬರ್ 2018, 16:58 IST
fallback

ಕೊಡಗು, ಕೇರಳ, ಮಾಹೆಯಲ್ಲಿ ಜಿಎಸ್‌ಟಿಆರ್‌–3ಬಿ ಸಲ್ಲಿಕೆ ಅವಧಿ ವಿಸ್ತರಣೆ

ಜುಲೈ ತಿಂಗಳ ಸರಕು ಮತ್ತು ಸೇವೆಗಳ ಮಾರಾಟದ ಅಂತಿಮ ರಿಟರ್ನ್‌ (ಜಿಎಸ್‌ಟಿಆರ್‌–3ಬಿ) ಸಲ್ಲಿಕೆ ಅವಧಿಯನ್ನು ಕೇಂದ್ರ ಸರ್ಕಾರ ಆಗಸ್ಟ್‌ 24ರವರೆಗೆ ವಿಸ್ತಿರಿಸಿದೆ.
Last Updated 21 ಆಗಸ್ಟ್ 2018, 16:27 IST
fallback
ADVERTISEMENT
ADVERTISEMENT
ADVERTISEMENT