ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Guru purnima

ADVERTISEMENT

ಆಳಂದ: ವಿವಿಧೆಡೆ ಗುರುಪೂರ್ಣಿಮೆ

‘ಬಡವರು, ಅಸಹಾಯಕ ಹಾಗೂ ರೈತ ಕುಟುಂಬದ ಮಕ್ಕಳಿಗೆ ಶಿಕ್ಷಣದ ಉಚಿತ ಸೌಲಭ್ಯಗಳು ಒದುಗಿಸುವ ಅಕ್ಷರ ದಾಸೋಹವು ಇಂದು ಮಹತ್ವದ ಪುಣ್ಯ ಕಾರ್ಯವಾಗಿದೆ’ ಎಂದು ಜಿಡಗಾ-ಮುಗಳಖೋಡದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
Last Updated 22 ಜುಲೈ 2024, 5:40 IST
ಆಳಂದ: ವಿವಿಧೆಡೆ ಗುರುಪೂರ್ಣಿಮೆ

ಮಹಾತ್ಮರ ಹಿತ ವಚನ ಆಲಿಕೆಯಿಂದ ಶ್ರೇಯಸ್ಸು: ಚನ್ನವೀರ ಶಿವಾಚಾರ್ಯರು

‘ಮಹಾತ್ಮರ ಹಿತ ವಚನ ಆಲಿಸುವುದು ಮತ್ತು ಅವರು ತೋರಿದ ಸನ್ಮಾರ್ಗದಲ್ಲಿ ಸಾಗುವುದರಿಂದ ಭಕ್ತರಿಗೆ ಜೀವನದಲ್ಲಿ ಶ್ರೇಯಸ್ಸು ಲಭಿಸುತ್ತದೆ’ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಚನ್ನವೀರ ಶಿವಾಚಾರ್ಯರು ತಿಳಿಸಿದರು.
Last Updated 22 ಜುಲೈ 2024, 5:39 IST
ಮಹಾತ್ಮರ ಹಿತ ವಚನ ಆಲಿಕೆಯಿಂದ ಶ್ರೇಯಸ್ಸು: ಚನ್ನವೀರ ಶಿವಾಚಾರ್ಯರು

ಮಂಗಳೂರು | ಗುರುಪೂರ್ಣಿಮೆ: ಸ್ಮರಣೆ, ವಿಶೇಷ ಪ್ರಾರ್ಥನೆ

ಮಾತಾ ಅಮೃತಾನಂದಮಯಿ ಮಠದಿಂದ ಪಾದಪೂಜೆ; ರಾಮಕೃಷ್ಣ ಮಠದಲ್ಲಿ ಕಾರ್ಯಕ್ರಮ ವೈವಿಧ್ಯ
Last Updated 22 ಜುಲೈ 2024, 4:27 IST
ಮಂಗಳೂರು | ಗುರುಪೂರ್ಣಿಮೆ: ಸ್ಮರಣೆ, ವಿಶೇಷ ಪ್ರಾರ್ಥನೆ

ಉಚ್ಚಂಗಿದುರ್ಗ | ಗುರು ಪೂರ್ಣಿಮೆ: ಬಸ್ ಸೀಟಿಗೆ ಮುಗಿಬಿದ್ದ ಭಕ್ತರು

ಅರಸೀಕೆರೆ ಹೋಬಳಿಯ ಉಚ್ಚಂಗಿದುರ್ಗ ಗ್ರಾಮದ ಐತಿಹಾಸಿಕ, ಧಾರ್ಮಿಕ ಪ್ರಸಿದ್ಧ ಉಚ್ಚಂಗೆಮ್ಮ ದೇವಿ ಪುಣ್ಯ ಕ್ಷೇತ್ರಕ್ಕೆ ಗುರು ಪೂರ್ಣಿಮೆಯ ಅಂಗವಾಗಿ ಭಾನುವಾರ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬಂದು ದೇವಿಯ ದರ್ಶನ ಪಡೆದರು.
Last Updated 21 ಜುಲೈ 2024, 15:57 IST
ಉಚ್ಚಂಗಿದುರ್ಗ | ಗುರು ಪೂರ್ಣಿಮೆ: ಬಸ್ ಸೀಟಿಗೆ ಮುಗಿಬಿದ್ದ ಭಕ್ತರು

ಮೊಳಕಾಲ್ಮುರು: ಗುರು ಪೂರ್ಣಿಮೆ ಸಡಗರ

ಗುರುಪೂರ್ಣಿಮೆ ಅಂಗವಾಗಿ ಪಟ್ಟಣದ ಕೋನಸಾಗರ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಭಾನುವಾರ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
Last Updated 21 ಜುಲೈ 2024, 15:43 IST
ಮೊಳಕಾಲ್ಮುರು: ಗುರು ಪೂರ್ಣಿಮೆ ಸಡಗರ

ಹಿರಿಯೂರು: ನಿತ್ಯಾನಂದ ಆಶ್ರಮದಲ್ಲಿ ಗುರುಪೂರ್ಣಿಮೆ 21ಕ್ಕೆ

ಹಿರಿಯೂರು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ–48ರಲ್ಲಿ ಕಸ್ತೂರಿ ರಂಗಪ್ಪನಹಳ್ಳಿ ಸಮೀಪ ಇರುವ ನಿತ್ಯಾನಂದ ಆಶ್ರಮದಲ್ಲಿ ಜುಲೈ 21ರಂದು ನಿತ್ಯಾನಂದ ಸೇವಾ ಸಮಿತಿ ನೇತೃತ್ವದಲ್ಲಿ 84ನೇ ಸತ್ಸಂಗ ಹಾಗೂ 8ನೇ ವರ್ಷದ ಗುರುಪೂರ್ಣಿಮೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Last Updated 18 ಜುಲೈ 2024, 13:42 IST
fallback

ಗುರುವಿನ ಮನಸ್ಸು ವಿಸ್ತಾರವಾಗಿರಲಿ: ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

ಗುರು ತಪಸ್ಸಿನ ಮೂಲಕ ತಮ್ಮ ಮನಸ್ಸನ್ನು ವಿಸ್ತಾರಗೊಳಿಸಿಕೊಳ್ಳಬೇಕು ಎಂದು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
Last Updated 4 ಜುಲೈ 2023, 10:17 IST
ಗುರುವಿನ ಮನಸ್ಸು ವಿಸ್ತಾರವಾಗಿರಲಿ: ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ
ADVERTISEMENT

ಭಾರತ ಧರ್ಮ ಸಂಸ್ಕಾರದ ತಪೋಭೂಮಿ: ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ

ಭಾರತ, ಧರ್ಮ ಸಂಸ್ಕಾರದ ಪುಣ್ಯಭೂಮಿಯಾಗಿದ್ದು, ಗುರು ಸಾನ್ನಿಧ್ಯದಲ್ಲಿ ರಕ್ಷಾ ಕವಚ ಪಡೆದು ಸಮಾಜಕ್ಕೆ ಒಳಿತು ಮಾಡುವುದೇ ಮಾನವನ ಸದ್ಧರ್ಮ’ ಎಂದು ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Last Updated 4 ಜುಲೈ 2023, 5:03 IST
ಭಾರತ ಧರ್ಮ ಸಂಸ್ಕಾರದ ತಪೋಭೂಮಿ: ಶಾಂತಲಿಂಗ  ಶಿವಾಚಾರ್ಯ ಸ್ವಾಮೀಜಿ

ಬೆಂಗಳೂರು: ಭಕ್ತಿಭಾವದಿಂದ ಗುರುಪೂರ್ಣಿಮೆ ಆಚರಣೆ

ವಿವಿಧ ದೇವಸ್ಥಾನಗಳಲ್ಲಿ ಸೋಮವಾರ ಭಕ್ತಿ ಭಾವದಿಂದ ಗುರುಪೂರ್ಣಿಮೆಯನ್ನು ಆಚರಿಸಲಾಯಿತು.
Last Updated 3 ಜುಲೈ 2023, 23:30 IST
ಬೆಂಗಳೂರು: ಭಕ್ತಿಭಾವದಿಂದ ಗುರುಪೂರ್ಣಿಮೆ ಆಚರಣೆ

ಇಂದು ಗುರುಪೂರ್ಣಿಮೆ: ಅರಿವಿನ ಪೂಜೆ

ಗುರುಪೂರ್ಣಿಮೆಯನ್ನು ವ್ಯಾಸಪೂಜೆಯನ್ನಾಗಿ ಆಚರಿಸುವುದು ಅಥವಾ ವ್ಯಾಸಪೂಜೆಯನ್ನೇ ಗುರುಪೂರ್ಣಿಮೆಯಂದು ಆಚರಿಸುವುದು ತುಂಬ ಔಚಿತ್ಯಪೂರ್ಣವಾಗಿದೆ. ಇಡಿಯ ನಮ್ಮ ಸಂಸ್ಕೃತಿಗೆ ಗುರುಸ್ವರೂಪದಲ್ಲಿರುವವರು ವ್ಯಾಸಮಹರ್ಷಿಗಳು.
Last Updated 3 ಜುಲೈ 2023, 0:00 IST
ಇಂದು ಗುರುಪೂರ್ಣಿಮೆ: ಅರಿವಿನ ಪೂಜೆ
ADVERTISEMENT
ADVERTISEMENT
ADVERTISEMENT