ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Hall of Fame

ADVERTISEMENT

ಟೆನಿಸ್‌ ಹಾಲ್‌ ಆಫ್‌ ಫೇಮ್‌ಗೆ ಪೇಸ್‌ ನಾಮನಿರ್ದೇಶನ

ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಅವರು ಇಂಟರ್‌ನ್ಯಾಷನಲ್ ಟೆನಿಸ್‌ ಹಾಲ್‌ ಆಫ್‌ ಫೇಮ್‌ಗೆ ಆಟಗಾರರ ವಿಭಾಗದಲ್ಲಿ ನಾಮನಿರ್ದೇಶನಗೊಂಡ ಏಷ್ಯದ ಮೊದಲಿಗ ಎನಿಸಿದರು.
Last Updated 26 ಸೆಪ್ಟೆಂಬರ್ 2023, 20:43 IST
ಟೆನಿಸ್‌ ಹಾಲ್‌ ಆಫ್‌ ಫೇಮ್‌ಗೆ ಪೇಸ್‌ ನಾಮನಿರ್ದೇಶನ

ಎಬಿಡಿ, ಗೇಲ್‌ಗೆ ಆರ್‌ಸಿಬಿ ಹಾಲ್‌ ಆಫ್‌ ಫೇಮ್ ಗೌರವ

ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಾಲ್‌ ಆಫ್‌ ಫೇಮ್ ಗೌರವಕ್ಕೆ ಪಾತ್ರರಾಗಿದ್ದಾರೆ.
Last Updated 17 ಮೇ 2022, 18:35 IST
ಎಬಿಡಿ, ಗೇಲ್‌ಗೆ ಆರ್‌ಸಿಬಿ ಹಾಲ್‌ ಆಫ್‌ ಫೇಮ್ ಗೌರವ

‘ಹಾಲ್‌ ಆಫ್‌ ಫೇಮ್’ ಸ್ವೀಕರಿಸಿದ ರಿಕಿ ‍ಪಾಂಟಿಂಗ್‌

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಹಿರಿಯ ಆಟಗಾರ ರಿಕಿ ಪಾಂಟಿಂಗ್‌ ಬುಧವಾರ ಐಸಿಸಿ ‘ಹಾಲ್‌ ಆಫ್‌ ಫೇಮ್‌’ ಗೌರವ ಸ್ವೀಕರಿಸಿದರು.
Last Updated 26 ಡಿಸೆಂಬರ್ 2018, 17:21 IST
‘ಹಾಲ್‌ ಆಫ್‌ ಫೇಮ್’ ಸ್ವೀಕರಿಸಿದ ರಿಕಿ ‍ಪಾಂಟಿಂಗ್‌

ರಾಹುಲ್‌ ದ್ರಾವಿಡ್‌ಗೆ ‘ಹಾಲ್‌ ಆಫ್‌ ಫೇಮ್‌’ ಗೌರವ

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನೀಡಿರುವ ಕೊಡುಗೆ ಪರಿಗಣಿಸಿ ಕರ್ನಾಟಕದ ಹಿರಿಯ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಅವರಿಗೆ ಈ ಗೌರವ ಸಂದಿದೆ.ಈ ಪುರಸ್ಕಾರಕ್ಕೆ ಪಾತ್ರರಾದ ಭಾರತದ ಐದನೇ ಆಟಗಾರರಾಗಿದ್ದಾರೆ.
Last Updated 2 ಜುಲೈ 2018, 13:05 IST
ರಾಹುಲ್‌ ದ್ರಾವಿಡ್‌ಗೆ ‘ಹಾಲ್‌ ಆಫ್‌ ಫೇಮ್‌’ ಗೌರವ
ADVERTISEMENT
ADVERTISEMENT
ADVERTISEMENT
ADVERTISEMENT