ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Health Upset

ADVERTISEMENT

ಚಿತ್ರದುರ್ಗ | ಆಶ್ರಯ ಬಡಾವಣೆಯಲ್ಲಿ ವಾಂತಿ-ಭೇದಿ: ಕಾಲರಾ ದೃಢ

ಇಲ್ಲಿನ ಆಶ್ರಯ ಬಡಾವಣೆಯಲ್ಲಿ ವಾಂತಿ-ಭೇದಿಯಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದವರ ಭೇದಿಯ ಮಾದರಿಯಲ್ಲಿ ವಿಬ್ರಿಯೊ ಕಾಲರಾ ಬ್ಯಾಕ್ಟೀರಿಯಾ ಪತ್ತೆಯಾಗಿದೆ.
Last Updated 22 ಆಗಸ್ಟ್ 2023, 16:19 IST
ಚಿತ್ರದುರ್ಗ | ಆಶ್ರಯ ಬಡಾವಣೆಯಲ್ಲಿ ವಾಂತಿ-ಭೇದಿ: ಕಾಲರಾ ದೃಢ

ಗುರುಮಠಕಲ್‌: ಮತ್ತೆ ಹಲವರಲ್ಲಿ ಆರೋಗ್ಯ ಸಮಸ್ಯೆ, 19 ಜನ ಅಸ್ವಸ್ಥ

ಹಿಮಾಲಪುರ ಘಟನೆ ನಂತರ ಮತ್ತೆ ಹಲವರಲ್ಲಿ ಆರೋಗ್ಯ ಸಮಸ್ಯೆ
Last Updated 22 ಆಗಸ್ಟ್ 2023, 10:40 IST
ಗುರುಮಠಕಲ್‌: ಮತ್ತೆ ಹಲವರಲ್ಲಿ ಆರೋಗ್ಯ ಸಮಸ್ಯೆ, 19 ಜನ ಅಸ್ವಸ್ಥ

ಇಮ್ಲಾಪುರ: 40 ಜನರಿಗೆ ವಾಂತಿ, ಭೇದಿ; ತಾತ್ಕಾಲಿಕ ಚಿಕಿತ್ಸಾ ಕೇಂದ್ರದ ವ್ಯವಸ್ಥೆ

ಜಿ.ಪಂ. ಉಪ ಕಾರ್ಯದರ್ಶಿ ಭೇಟಿ, ವೈದ್ಯಾಧಿಕಾರಿಗೆ ತರಾಟೆ
Last Updated 27 ಜೂನ್ 2023, 11:01 IST
ಇಮ್ಲಾಪುರ: 40 ಜನರಿಗೆ ವಾಂತಿ, ಭೇದಿ; ತಾತ್ಕಾಲಿಕ ಚಿಕಿತ್ಸಾ ಕೇಂದ್ರದ ವ್ಯವಸ್ಥೆ

ಹೊಟ್ಟೆ ನೋವು: ರಾಣಿ ಚನ್ನಮ್ಮ ವಸತಿ ಶಾಲೆಯ 33 ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲು

ಸೇಡಂ ತಾಲ್ಲೂಕಿನ ಕೋಡ್ಲಾ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ 33 ವಿದ್ಯಾರ್ಥಿನಿಯರು ಭಾನುವಾರ ರಾತ್ರಿ ಹೊಟ್ಟೆ ನೋವು, ವಾಂತಿಯಿಂದಾಗಿ ಅಸ್ವಸ್ಥರಾಗಿದ್ದು, ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 19 ಜೂನ್ 2023, 6:27 IST
ಹೊಟ್ಟೆ ನೋವು: ರಾಣಿ ಚನ್ನಮ್ಮ ವಸತಿ ಶಾಲೆಯ 33 ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲು

ಬಾಲಿವುಡ್‌ ನಟ ನಾಸಿರುದ್ದೀನ್ ಷಾ ಆಸ್ಪತ್ರೆಗೆ ದಾಖಲು

‘ಹಿರಿಯ ಬಾಲಿವುಡ್‌ ನಟ ನಾಸಿರುದ್ದೀನ್ ಷಾ ಅವರಿಗೆ(70) ನ್ಯುಮೊನಿಯಾ ಇರುವುದು ಪತ್ತೆಯಾಗಿದ್ದು, ಅವರನ್ನು ಇಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ’ ಎಂದು ಅವರ ಪತ್ನಿ ರತ್ನಾ ಪಾಠಕ್‌ ಅವರು ಬುಧವಾರ ತಿಳಿಸಿದರು.
Last Updated 30 ಜೂನ್ 2021, 8:45 IST
ಬಾಲಿವುಡ್‌ ನಟ ನಾಸಿರುದ್ದೀನ್ ಷಾ ಆಸ್ಪತ್ರೆಗೆ ದಾಖಲು

ಶೂಟಿಂಗ್ ವೇಳೆ ನಟ ಶರಣ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಸಿನಿಮಾ ಶೂಟಿಂಗ್ ವೇಳೆ ಅಸ್ವಸ್ಥರಾದ ನಟ ಶರಣ್ ಅವರನ್ನು ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 26 ಸೆಪ್ಟೆಂಬರ್ 2020, 21:53 IST
ಶೂಟಿಂಗ್ ವೇಳೆ ನಟ ಶರಣ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಶಾಸಕ ಅಂಗಾರ ಅಸ್ವಸ್ಥ: ಕೆಎಂಸಿ ಆಸ್ಪತ್ರೆಗೆ ದಾಖಲು

ರಕ್ತದೊತ್ತಡ ಕಡಿಮೆ ಆಗಿದ್ದರಿಂದ ದಿಢೀರ್ ಅಸ್ವಸ್ಥಗೊಂಡ ಸುಳ್ಯ ಶಾಸಕ ಎಸ್. ಅಂಗಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 27 ಮಾರ್ಚ್ 2020, 10:08 IST
ಶಾಸಕ ಅಂಗಾರ ಅಸ್ವಸ್ಥ: ಕೆಎಂಸಿ ಆಸ್ಪತ್ರೆಗೆ ದಾಖಲು
ADVERTISEMENT

ನೀರಿನ ಟ್ಯಾಂಕ್‌ಗೆ ವಿಷ: 11 ಶಾಲಾ ಮಕ್ಕಳು ಅಸ್ವಸ್ಥ

ಕ್ರಿಮಿನಾಶಕ ಬೆರೆಸಿದ ನೀರು ಸೇವಿಸಿದ ಪರಿಣಾಮ ತಾಲ್ಲೂಕಿನ ಎ.ಹುಲ್ಲುಕೆರೆ ಗ್ರಾಮದ ಪ್ರೌಢಶಾಲೆಯ 11 ಮಕ್ಕಳು ಸೋಮವಾರ ಅಸ್ವಸ್ಥಗೊಂಡಿದ್ದಾರೆ.
Last Updated 15 ಜುಲೈ 2019, 19:14 IST
ನೀರಿನ ಟ್ಯಾಂಕ್‌ಗೆ ವಿಷ: 11 ಶಾಲಾ ಮಕ್ಕಳು ಅಸ್ವಸ್ಥ
ADVERTISEMENT
ADVERTISEMENT
ADVERTISEMENT