ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರ ನೆರೆವೇರಿಸಿದ ಮುಸ್ಲಿಂ ಕುಟುಂಬ
ಉತ್ತರ ಪ್ರದೇಶದ ಹರಿರಾಂಪುರ ಹಳ್ಳಿಯಲ್ಲಿ ಮುಸ್ಲಿಂ ಕುಟುಂಬ, ಮೃತ ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರ ಹಾಗೂ 13ನೇ ದಿನದ ಅಪರಕರ್ಮ ನೆರವೇರಿಸಿದೆ. ಈ ಮೂಲಕಹಿಂದೂ–ಮುಸ್ಲಿಂ ಬಾಂಧವ್ಯಕ್ಕೆ ಕುಟುಂಬ ಉದಾಹರಣೆಯಾಗಿ ನಿಂತಿದೆ.
ಇರ್ಫಾನ್ ಮೊಹಮ್ಮದ್ ಖಾನ್ ಹಾಗೂ ಫರೀದ್ ಖಾನ್ ಮಾಲೀಕತ್ವದ ಸಂಸ್ಥೆಯಲ್ಲಿ ಮೊರಾರಿ ಲಾಲ್ ಶ್ರೀವಾಸ್ತವ್(65) ಕಾರ್ಯನಿರ್ವಹಿಸುತ್ತಿದ್ದರು. ಜೂನ್ 13ರಂದು ವಿಷಜಂತು ಕಡಿದ ಪರಿಣಾಮವಾಗಿ ಶ್ರೀವಾಸ್ತವ್ ಮೃತಪಟ್ಟಿದ್ದರು.Last Updated 28 ಜೂನ್ 2019, 1:54 IST