ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

HK Patil

ADVERTISEMENT

ಲಕ್ಕುಂಡಿ ಪ್ರಾಚ್ಯ ವಸ್ತು ಸಂಗ್ರಹಕ್ಕೆ ಇದೇ 24 ರಿಂದ ಅಭಿಯಾನ: ಎಚ್‌.ಕೆ.ಪಾಟೀಲ

ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಸೇರಿಸುವ ಉದ್ದೇಶದಿಂದ ಅಲ್ಲಿನ ಪ್ರಾಚ್ಯ ವಸ್ತುಗಳು, ಶಾಸನಗಳು, ಮೂರ್ತಿಗಳು, ತಾಳೆಗರಿಗಳು, ಕಲ್ಲಿನ ಕಂಬಗಳನ್ನು ವಶಕ್ಕೆ ಪಡೆಯಲು ಇದೇ 24ರಿಂದ ವಿಶೇಷ ಅಭಿಯಾನ ಆರಂಭಿಸಲಾಗುವುದು ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.
Last Updated 19 ನವೆಂಬರ್ 2024, 15:32 IST
ಲಕ್ಕುಂಡಿ ಪ್ರಾಚ್ಯ ವಸ್ತು ಸಂಗ್ರಹಕ್ಕೆ ಇದೇ 24 ರಿಂದ ಅಭಿಯಾನ: ಎಚ್‌.ಕೆ.ಪಾಟೀಲ

ಗದಗ ಜಿಲ್ಲೆಯ ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲು ವಿಶೇಷ ಅಭಿಯಾನ

ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.
Last Updated 19 ನವೆಂಬರ್ 2024, 12:51 IST
ಗದಗ ಜಿಲ್ಲೆಯ ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲು ವಿಶೇಷ ಅಭಿಯಾನ

ಗುತ್ತಿಗೆ, ಟೆಂಡರ್‌ಗಳಲ್ಲಿನ ಮಧ್ಯಸ್ಥಿಕೆ ಕಲಂ ರದ್ದು: ಕಾನೂನು ಸಚಿವ HK ಪಾಟೀಲ

ರಾಜ್ಯ ಸರ್ಕಾರದ ಗುತ್ತಿಗೆ ಮತ್ತು ಟೆಂಡರ್‌ಗಳಲ್ಲಿ ಮಧ್ಯಸ್ಥಿಕೆ ಕಲಂ ಅನ್ನು ರದ್ದುಪಡಿಸಲು ತೀರ್ಮಾನಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ.ಪಾಟೀಲ ಅವರು ತಿಳಿಸಿದರು
Last Updated 19 ನವೆಂಬರ್ 2024, 12:32 IST
ಗುತ್ತಿಗೆ, ಟೆಂಡರ್‌ಗಳಲ್ಲಿನ ಮಧ್ಯಸ್ಥಿಕೆ ಕಲಂ ರದ್ದು: ಕಾನೂನು ಸಚಿವ HK ಪಾಟೀಲ

ಪಾರಂಪರಿಕ ತಾಣಗಳ ರಕ್ಷಣೆಗೆ ಆದ್ಯತೆ: ಸಚಿವ ಎಚ್.ಕೆ. ಪಾಟೀಲ

‘ನಮ್ಮ ನಾಡಿನ ಪುರಾತನ ಇತಿಹಾಸ ಸಾರುವ ಪಾರಂಪರಿಕ ತಾಣಗಳಾದ ದೇವಸ್ಥಾನ, ಮಸೀದಿ, ಶಿಲಾ ಶಾಸನಗಳನ್ನು ರಕ್ಷಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
Last Updated 18 ನವೆಂಬರ್ 2024, 15:24 IST
ಪಾರಂಪರಿಕ ತಾಣಗಳ ರಕ್ಷಣೆಗೆ ಆದ್ಯತೆ: ಸಚಿವ ಎಚ್.ಕೆ. ಪಾಟೀಲ

ಪ್ರಲ್ಹಾದ ಜೋಶಿ ರಾಜೀನಾಮೆ ನೀಡಲಿ: ಎಚ್‌.ಕೆ.ಪಾಟೀಲ

‘ಕೊರೊನಾ ಕಾಲದ ಅಕ್ರಮದ ಕುರಿತ ತನಿಖೆಗೆ ಸಂವಿಧಾನದತ್ತವಾಗಿ ರಚನೆಯಾದ ಆಯೋಗದ ಮುಖ್ಯಸ್ಥ ನ್ಯಾಯಮೂರ್ತಿ ಮೈಕೆಲ್ ಡಿ. ಕುನ್ಹಾ ಅವರನ್ನು ಏಜೆಂಟ್‌ ಎಂದು ಕರೆದು, ಲಘುವಾಗಿ ಟೀಕಿಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಕ್ಷಣವೇ ರಾಜೀನಾಮೆ ನೀಡಬೇಕು’ ಎಂದು ಸಚಿವ ಎಚ್‌.ಕೆ.ಪಾಟೀಲ ಆಗ್ರಹಿಸಿದರು.
Last Updated 13 ನವೆಂಬರ್ 2024, 15:53 IST
 ಪ್ರಲ್ಹಾದ ಜೋಶಿ ರಾಜೀನಾಮೆ ನೀಡಲಿ: ಎಚ್‌.ಕೆ.ಪಾಟೀಲ

ಮನೆ-ಮನೆಗೆ ಗಾಂಧಿ ಸಿದ್ಧಾಂತ ತಲುಪಿಸುತ್ತೇವೆ: ಎಚ್.ಕೆ.ಪಾಟೀಲ

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಗಾಂಧಿವಾದಿಗಳು ಹಾಗೂ ಹಿರಿಯರ ಜತೆ ಸಮಗ್ರವಾಗಿ ಚರ್ಚಿಸಿ, ಅಧಿವೇಶನದ ಇತಿಹಾಸ ಮರು ಸೃಷ್ಟಿಸುತ್ತೇವೆ' ಎಂದರು.
Last Updated 5 ನವೆಂಬರ್ 2024, 6:04 IST
ಮನೆ-ಮನೆಗೆ ಗಾಂಧಿ ಸಿದ್ಧಾಂತ ತಲುಪಿಸುತ್ತೇವೆ: ಎಚ್.ಕೆ.ಪಾಟೀಲ

ಈಗ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವೇ ಇಲ್ಲ: ಎಚ್.ಕೆ.ಪಾಟೀಲ

'ಈಗ ಕರ್ನಾಟಕ-ಮಹಾರಾಷ್ಟ್ರ ವಿವಾದವೇ ಇಲ್ಲ. ಕರ್ನಾಟಕದ ದೃಷ್ಟಿಯಿಂದ ಅದು ಮುಗಿದ ಅಧ್ಯಾಯ' ಎಂದು ಸಚಿವ ಎಚ್. ಕೆ.ಪಾಟೀಲ ಹೇಳಿದರು.
Last Updated 5 ನವೆಂಬರ್ 2024, 5:59 IST
ಈಗ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವೇ ಇಲ್ಲ: ಎಚ್.ಕೆ.ಪಾಟೀಲ
ADVERTISEMENT

ಬೆಳಗಾವಿ ಅಧಿವೇಶನಕ್ಕೆ ಬರುವಂತೆ ಒಬಾಮಾ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ

ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.
Last Updated 4 ನವೆಂಬರ್ 2024, 16:00 IST
ಬೆಳಗಾವಿ ಅಧಿವೇಶನಕ್ಕೆ ಬರುವಂತೆ ಒಬಾಮಾ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ

ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ: ಆಯೋಗ ರಚಿಸಲು ಸಚಿವ ಸಂಪುಟ ಸಭೆ ತೀರ್ಮಾನ

ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ನೀಡಲು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
Last Updated 28 ಅಕ್ಟೋಬರ್ 2024, 13:11 IST
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ: ಆಯೋಗ ರಚಿಸಲು ಸಚಿವ ಸಂಪುಟ ಸಭೆ ತೀರ್ಮಾನ

ಬೆಂಗಳೂರು | ನಗರದ ಮಕ್ಕಳಿಗೆ ಕೃಷಿ ಪ್ರವಾಸ: ಸಚಿವ ಎಚ್.ಕೆ. ಪಾಟೀಲ

ಜೀವ ಚೈತನ್ಯ ಕೃಷಿ ಕಾರ್ಯಾಗಾರದಲ್ಲಿ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಮಾಹಿತಿ
Last Updated 22 ಅಕ್ಟೋಬರ್ 2024, 15:19 IST
ಬೆಂಗಳೂರು | ನಗರದ ಮಕ್ಕಳಿಗೆ ಕೃಷಿ ಪ್ರವಾಸ: ಸಚಿವ ಎಚ್.ಕೆ. ಪಾಟೀಲ
ADVERTISEMENT
ADVERTISEMENT
ADVERTISEMENT