ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Human Rights Violation

ADVERTISEMENT

ಮಾನವ ಹಕ್ಕುಗಳನ್ನು ಎತ್ತಿಹಿಡಿಯಿರಿ: ಭಾರತಕ್ಕೆ ಅಮೆರಿಕ ಆಗ್ರಹ

ಮಾನವ ಹಕ್ಕುಗಳನ್ನು ಎತ್ತಿಹಿಡಿಯುವ ಹೊಣೆಗಾರಿಕೆ ಮತ್ತು ಬದ್ಧತೆಗಳನ್ನು ಭಾರತವು ತೋರಬೇಕು ಎಂದು ಬಲವಾಗಿ ಆಗ್ರಹಿಸುವುದಾಗಿ ಅಮೆರಿಕ ಹೇಳಿದೆ. ವಿವಿಧ ದೇಶಗಳ ಮಾನವ ಹಕ್ಕುಗಳ ಸ್ಥಿತಿಗತಿಗಳ ಕುರಿತ ‘ಕಂಟ್ರಿ ರಿಪೋರ್ಟ್ಸ್‌ 2022’ ಅನ್ನು ಅಮೆರಿಕ ಸೋಮವಾರ ಬಿಡುಗಡೆ ಮಾಡಿದೆ.
Last Updated 21 ಮಾರ್ಚ್ 2023, 13:31 IST
ಮಾನವ ಹಕ್ಕುಗಳನ್ನು ಎತ್ತಿಹಿಡಿಯಿರಿ: ಭಾರತಕ್ಕೆ ಅಮೆರಿಕ ಆಗ್ರಹ

2022ರಲ್ಲಿ ಮಹತ್ವದ ಮಾನವ ಹಕ್ಕು ಉಲ್ಲಂಘನೆ: ಭಾರತದ ವಿರುದ್ಧ ಅಮೆರಿಕ ವರದಿ

ಭಾರತದಲ್ಲಿ 2022ರಲ್ಲಿ ಕಾನೂನುಬಾಹಿರ ಹಾಗೂ ‌ಬೇಕಾಬಿಟ್ಟಿ ಹತ್ಯೆಗಳು, ಪತ್ರಿಕಾ ಸ್ವಾತಂತ್ರದ ದಮನ, ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಹಿಂಸಾಚಾರಗಳಂತಹ ಗಂಭೀರ ಮಾನವ ಹಕ್ಕು ವಿಷಯಗಳು ಎದುರಾಗಿದ್ದವು ಎಂದು ಅಮೆರಿಕ ಬಿಡುಗಡೆ ಮಾಡಿದ ವರದಿಯೊಂದು ತಿಳಿಸಿದೆ.
Last Updated 20 ಮಾರ್ಚ್ 2023, 19:13 IST
2022ರಲ್ಲಿ ಮಹತ್ವದ ಮಾನವ ಹಕ್ಕು ಉಲ್ಲಂಘನೆ: ಭಾರತದ ವಿರುದ್ಧ ಅಮೆರಿಕ ವರದಿ

ಆಳ-ಅಗಲ| ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣ: ಅತ್ಯಾಚಾರವೂ ಆಯುಧ

‘ನಮ್ಮ ಮೇಲೆ ಅತ್ಯಾಚಾರ ಎಸಗುವುದನ್ನು ನಿಲ್ಲಿಸಿ’– ಇದು ಬೆತ್ತಲೆ ಮೈಯ ಮೇಲೆ ಉಕ್ರೇನ್‌ ಧ್ವಜದ ಚಿತ್ರ ಬರೆದುಕೊಂಡಿದ್ದ ಮಹಿಳೆಯೊಬ್ಬರು ಕಾನ್‌ ಚಿತ್ರೋತ್ಸವದಲ್ಲಿ ಕೂಗಿ ಹೇಳಿದ್ದ ಮಾತು. ರಷ್ಯಾ ವಿರುದ್ಧದ ಆಕ್ರೋಶವನ್ನು ಈ ರೀತಿ ಹೊರಹಾಕಿದ ಮಹಿಳೆಯನ್ನು ಭದ್ರತಾ ಸಿಬ್ಬಂದಿ ಹೊರಕ್ಕೆ ಕಳುಹಿಸಿದರು. ಉಕ್ರೇನ್‌ನ ಮಹಿಳೆಯರ ಸ್ಥಿತಿಯ ಬಗ್ಗೆ ಜಗತ್ತು ಮತ್ತೆ ಗಮನ ಹರಿಸುವ ಅಗತ್ಯವನ್ನು ಈ ಕೂಗು ಸಾರಿ ಹೇಳಿದೆ
Last Updated 19 ಜೂನ್ 2022, 19:30 IST
ಆಳ-ಅಗಲ| ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣ: ಅತ್ಯಾಚಾರವೂ ಆಯುಧ

ಮಾನವ ಹಕ್ಕುಗಳ ಉಲ್ಲಂಘನೆಗೆ ಪಶ್ಚಿಮ ಬಂಗಾಳ ಉದಾಹರಣೆ: ಜಗದೀಪ್ ಧನಕರ್

‘ಮಾನವ ಹಕ್ಕುಗಳ ಉಲ್ಲಂಘನೆಗೆ ರಾಜ್ಯವು ಉದಾಹರಣೆಯಾಗಿದೆ’ ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್ ಶುಕ್ರವಾರ ತೃಣಮೂಲ ಕಾಂಗ್ರೆಸ್ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 10 ಡಿಸೆಂಬರ್ 2021, 13:02 IST
ಮಾನವ ಹಕ್ಕುಗಳ ಉಲ್ಲಂಘನೆಗೆ ಪಶ್ಚಿಮ ಬಂಗಾಳ ಉದಾಹರಣೆ: ಜಗದೀಪ್ ಧನಕರ್

ಚೀನಾದಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ: ಅಮೆರಿಕ

ಟಿಬೆಟ್‌, ಹಾಂಗ್‌ಕಾಂಗ್‌ ಹಾಗೂ ಷಿನ್‌ಜಿಯಾಂಗ್‌ನಲ್ಲಿನ ವಿದ್ಯಮಾನ ಪ್ರಸ್ತಾಪಿಸಿದ ಅಮೆರಿಕ
Last Updated 6 ಫೆಬ್ರುವರಿ 2021, 7:56 IST
ಚೀನಾದಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ: ಅಮೆರಿಕ

ಜೀವನ ನಿರ್ವಹಣೆಗೆ ಹಣ ನೀಡದ ಮಕ್ಕಳು

ಆಸ್ತಿಯನ್ನು ಮಕ್ಕಳಿಗೆ ಕೊಟ್ಟು ಕಣ್ಣೀರಿಡುತ್ತಿರುವ ಭೋಜಶೆಟ್ಟಿ: ಮಾಸಾಶನಕ್ಕೆ ನ್ಯಾಯಮಂಡಳಿ ಆದೇಶ
Last Updated 31 ಡಿಸೆಂಬರ್ 2019, 12:59 IST
ಜೀವನ ನಿರ್ವಹಣೆಗೆ ಹಣ ನೀಡದ ಮಕ್ಕಳು

ಫೇಸ್‌ಬುಕ್‌ನಿಂದ ಸುದ್ದಿ ಪ್ರಸಾರಕ್ಕೆ ತಡೆ: ಪಾಕ್‌

‘ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ತನ್ನ ಸುದ್ದಿಯ ನೇರ ಪ್ರಸಾರವನ್ನು ಫೇಸ್‌ಬುಕ್‌ ನಿರ್ಬಂಧಿಸಿದೆ’ ಎಂದು ಪಾಕಿಸ್ತಾನ ಪ್ರಸಾರ ನಿಗಮ (ಪಿಬಿಸಿ) ಸೋಮವಾರ ಆರೋಪಿಸಿದೆ.
Last Updated 30 ಡಿಸೆಂಬರ್ 2019, 19:45 IST
ಫೇಸ್‌ಬುಕ್‌ನಿಂದ ಸುದ್ದಿ ಪ್ರಸಾರಕ್ಕೆ ತಡೆ: ಪಾಕ್‌
ADVERTISEMENT

ಶ್ರೀಲಂಕಾ: ವಿವಾದಿತ ಲೆ.ಜನರಲ್‌ ಶವೇಂದ್ರ ಸೇನಾ ಮುಖ್ಯಸ್ಥ

ಮಾನವ ಹಕ್ಕುಗಳ ಉಲ್ಲಂಘನೆ ಆರೋಪ ಎದುರಿ ಸುತ್ತಿರುವ ಲೆಫ್ಟಿನೆಂಟ್‌ ಜನರಲ್‌ ಶವೇಂದ್ರ ಸಿಲ್ವಾ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಿಸಿ ಶ್ರೀಲಂಕಾ ಅಧ್ಯಕ್ಷರ ಕಚೇರಿ ಆದೇಶ ಹೊರಡಿಸಿದೆ.
Last Updated 19 ಆಗಸ್ಟ್ 2019, 20:15 IST
ಶ್ರೀಲಂಕಾ: ವಿವಾದಿತ ಲೆ.ಜನರಲ್‌ ಶವೇಂದ್ರ ಸೇನಾ ಮುಖ್ಯಸ್ಥ
ADVERTISEMENT
ADVERTISEMENT
ADVERTISEMENT