ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Iceberg

ADVERTISEMENT

ತಗ್ಗಿದ ಭೂಮಿ ಪರಿಭ್ರಮಣೆಯ ವೇಗ

: ‘ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಗ್ರೀನ್‌ಲ್ಯಾಂಡ್‌ ಮತ್ತು ಅಂಟಾರ್ಟಿಕದಲ್ಲಿನ ಹಿಮವು ಕರಗುತ್ತಿ‌‌ದೆ.
Last Updated 28 ಮಾರ್ಚ್ 2024, 15:48 IST
ತಗ್ಗಿದ ಭೂಮಿ ಪರಿಭ್ರಮಣೆಯ ವೇಗ

ಉಪಗ್ರಹ ಚಿತ್ರಗಳು: ಗ್ರೀನ್‌ಲ್ಯಾಂಡ್‌ನಲ್ಲಿ ಕರಗುತ್ತಿರುವ ಹಿಮರಾಶಿ

ಗ್ರೀನ್‌ಲ್ಯಾಂಡ್‌ನ ಅತಿ ದೊಡ್ಡ ಹಿಮರಾಶಿಯು ಕರಗುತ್ತಿದೆ. 'ಫ್ಲೋರಿಡಾವನ್ನು ಎರಡು ಇಂಚುಗಳಷ್ಟು (5 ಸೆಂ.ಮೀ) ನೀರಿನಿಂದ ಆವರಿಸುವಷ್ಟು' ಹಿಮಗಡ್ಡೆ ಕರಗುತ್ತಿರುವುದಾಗಿ ಡೆನ್ಮಾರ್ಕ್‌ ಸರ್ಕಾರದ ಸಂಶೋಧಕರು ಹೇಳಿದ್ದಾರೆ. ಆರ್ಕ್ಟಿಕ್‌ ಪ್ರದೇಶದ ವಾತಾವರಣದಲ್ಲಿ ಬಂಧಿಯಾಗಿರುವ ಬಿಸಿ ಗಾಳಿಯಿಂದಾಗಿ ಹಿಮ ಕರಗುವಿಕೆ ಪ್ರಕ್ರಿಯೆ ಹೆಚ್ಚಳವಾಗಿರುವುದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಉತ್ತರ ಗ್ರೀನ್‌ಲ್ಯಾಂಡ್‌ನಲ್ಲಿ ತಾಪಮಾನ 20 ಡಿಗ್ರಿ ಸೆಲ್ಸಿಯಸ್‌ ಮೀರಿರುವುದಾಗಿ ಡೆನ್ಮಾರ್ಕ್‌ನ ಹವಾಮಾನ ಸಂಸ್ಥೆಯು ವರದಿ ಮಾಡಿದೆ.ಸುದ್ದಿ ವಿವರ: ಕರಗುತ್ತಿದೆ ಗ್ರೀನ್‌ಲ್ಯಾಂಡ್‌ ಹಿಮರಾಶಿ: ಏರುತ್ತಿದೆ ಸಾಗರ ಮಟ್ಟ | Prajavani
Last Updated 1 ಆಗಸ್ಟ್ 2021, 6:44 IST
ಉಪಗ್ರಹ ಚಿತ್ರಗಳು: ಗ್ರೀನ್‌ಲ್ಯಾಂಡ್‌ನಲ್ಲಿ ಕರಗುತ್ತಿರುವ ಹಿಮರಾಶಿ
err

ನೀರಿಗಾಗಿ ಹಿಮಖಂಡಕ್ಕೆ ಹಗ್ಗ

ಅಂಟಾರ್ಕ್ಟಿಕಾದ ಹಿಮಗಡ್ಡೆಯನ್ನು ಎಳೆದು ತರಲು ಕಾರ್ಪೊರೇಟ್ ಸಾಹಸಿಗರು ಸಜ್ಜಾಗಿದ್ದಾರೆ
Last Updated 11 ಜುಲೈ 2019, 20:00 IST
ನೀರಿಗಾಗಿ ಹಿಮಖಂಡಕ್ಕೆ ಹಗ್ಗ
ADVERTISEMENT
ADVERTISEMENT
ADVERTISEMENT
ADVERTISEMENT