ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Igor Stimac

ADVERTISEMENT

ಆಟಗಾರರ ಆಯ್ಕೆಗೆ ಜ್ಯೋತಿಷಿ ಸಲಹೆ: ಸ್ಟಿಮಾಚ್‌ ವಿರುದ್ಧ ಎಎಫ್ಎ ಆರೋಪ

ಭಾರತ ತಂಡ ವಿಶ್ವಕಪ್ ಅರ್ಹತಾ ಸುತ್ತಿನ ಮೂರನೇ ಸುತ್ತಿಗೆ ತಲುಪಲು ವಿಫಲವಾದ ಕಾರಣ ಕೋಚ್‌ ಸ್ಥಾನದಿಂದ ಪದಚ್ಯುತಗೊಂಡಿರುವ ಇಗೊರ್ ಸ್ಟಿಮಾಚ್‌ ಅವರು ಆಟಗಾರರನ್ನು ಆಯ್ಕೆ ಮಾಡಲು ಜ್ಯೋತಿಷಿ ಸಲಹೆ ಪಡೆದಿದ್ದರು ಎಂದು ಭಾರತ ಫುಟ್‌ಬಾಲ್ ಫೆಡರೇಷನ್ ಆರೋಪಿಸಿದೆ.
Last Updated 25 ಜೂನ್ 2024, 13:22 IST
ಆಟಗಾರರ ಆಯ್ಕೆಗೆ ಜ್ಯೋತಿಷಿ ಸಲಹೆ: ಸ್ಟಿಮಾಚ್‌ ವಿರುದ್ಧ ಎಎಫ್ಎ ಆರೋಪ

ಚೌಬೆ ದೂರವಿದ್ದಷ್ಟೂ ಭಾರತದ ಫುಟ್‌ಬಾಲ್‌ಗೆ ಒಳಿತು: ಸ್ಟಿಮಾಚ್‌

ಭಾರತ ತಂಡದ ಕೋಚ್‌ ಸ್ಥಾನದಿಂದ ಪದಚ್ಯುತರಾದ ಕೋಚ್‌ ಇಗೊರ್‌ ಸ್ಟಿಮಾಚ್‌ ಅವರು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ನ ಅಧ್ಯಕ್ಷ ಕಲ್ಯಾಣ್ ಚೌಬೆ ವಿರುದ್ಧ ಹರಿಹಾಯ್ದಿದ್ದಾರೆ. ಅವರು ಅಧ್ಯಕ್ಷ ಸ್ಥಾನದಿಂದ ಎಷ್ಟು ಬೇಗ ನಿರ್ಗಮಿಸುವರೊ, ದೇಶದ ಫುಟ್‌ಬಾಲ್‌ ಭವಿಷ್ಯಕ್ಕೆ ಅಷ್ಟು ಒಳಿತಾಗಲಿದೆ ಎಂದು ಹೇಳಿದ್ದಾರೆ.
Last Updated 21 ಜೂನ್ 2024, 14:02 IST
ಚೌಬೆ ದೂರವಿದ್ದಷ್ಟೂ ಭಾರತದ ಫುಟ್‌ಬಾಲ್‌ಗೆ ಒಳಿತು: ಸ್ಟಿಮಾಚ್‌

ಹತ್ತು ದಿನಗಳಲ್ಲಿ ಬಾಕಿ ತೀರಿಸಿ: ಎಐಎಫ್‌ಎಫ್‌ ವಿರುದ್ಧ ಸ್ಟಿಮಾಚ್‌ ಸಿಡಿಮಿಡಿ

ತಮ್ಮನ್ನು ಭಾರತ ಫುಟ್‌ಬಾಲ್‌ ತಂಡದ ಕೋಚ್‌ ಸ್ಥಾನದಿಂದ ವಜಾಗೊಳಿಸಿರುವ ನಿರ್ಧಾರ ‘ಏಕಪಕ್ಷೀಯ’ ಎಂದು ಇಗೊರ್‌ ಸ್ಟಿಮಾಚ್‌ ಟೀಕಿಸಿದ್ದಾರೆ
Last Updated 18 ಜೂನ್ 2024, 23:30 IST
ಹತ್ತು ದಿನಗಳಲ್ಲಿ ಬಾಕಿ ತೀರಿಸಿ: ಎಐಎಫ್‌ಎಫ್‌ ವಿರುದ್ಧ ಸ್ಟಿಮಾಚ್‌ ಸಿಡಿಮಿಡಿ

ಸ್ಟಿಮ್ಯಾಚ್‌ ತರಬೇತಿಯಲ್ಲಿ ಮೊದಲ ಜಯ

ಕಿಂಗ್ಸ್ ಕಪ್‌ ಫುಟ್‌ಬಾಲ್‌: ಭಾರತಕ್ಕೆ ಮೂರನೇ ಸ್ಥಾನ
Last Updated 8 ಜೂನ್ 2019, 18:25 IST
ಸ್ಟಿಮ್ಯಾಚ್‌ ತರಬೇತಿಯಲ್ಲಿ ಮೊದಲ ಜಯ
ADVERTISEMENT
ADVERTISEMENT
ADVERTISEMENT
ADVERTISEMENT