ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

India Pakistan Relations

ADVERTISEMENT

ಕಾಶ್ಮೀರ ಬಿಕ್ಕಟ್ಟು ಇತ್ಯರ್ಥಕ್ಕೆ ಮೂರನೇ ದೇಶದ ಮಧ್ಯಸ್ಥಿಕೆಗೆ ಪಾಕ್ ಒಲವು

ಕಾಶ್ಮೀರ ವಿವಾದ ಸೇರಿದಂತೆ ಭಾರತದ ಜೊತೆಗಿನ ಎಲ್ಲ ಭಿನ್ನಮತ ಬಗೆಹರಿಸಲು ಅಂತರರಾಷ್ಟ್ರೀಯ ಸಮುದಾಯವು ಮುಖ್ಯ ಪಾತ್ರ ವಹಿಸುವುದನ್ನು ಸ್ವಾಗತಿಸುವುದಾಗಿ ಪಾಕಿಸ್ತಾನ ಶುಕ್ರವಾರ ಹೇಳಿದೆ.
Last Updated 14 ಜನವರಿ 2023, 3:15 IST
ಕಾಶ್ಮೀರ ಬಿಕ್ಕಟ್ಟು ಇತ್ಯರ್ಥಕ್ಕೆ ಮೂರನೇ ದೇಶದ ಮಧ್ಯಸ್ಥಿಕೆಗೆ ಪಾಕ್ ಒಲವು

ಪಾಕಿಸ್ತಾನಕ್ಕೆ ಹೋಗಲ್ಲ: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ

ಮುಂದಿನ ವರ್ಷದ ತಟಸ್ಥ ತಾಣದಲ್ಲಿ ನಡೆಯುವ ಏಷ್ಯಾಕಪ್ ಟೂರ್ನಿಯ ಪಂದ್ಯದಲ್ಲ ಭಾರತವು ಪಾಕಿಸ್ತಾನವನ್ನು ಎದುರಿಸಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟಪಡಿಸಿದರು.
Last Updated 20 ಅಕ್ಟೋಬರ್ 2022, 11:03 IST
ಪಾಕಿಸ್ತಾನಕ್ಕೆ ಹೋಗಲ್ಲ: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ

ಪಾಕ್‌ ಮೇಲೆ ಭಾರತ ಕ್ಷಿಪಣಿ ಉಡಾಯಿಸಿಲ್ಲ, ಅದು ಆಕಸ್ಮಿಕ: ಅಮೆರಿಕ

ಪಾಕಿಸ್ತಾನದ ಮೇಲೆ ಭಾರತ ಕ್ಷಿಪಣಿ ಉಡಾಯಿಸಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಅಮೆರಿಕ, ಘಟನೆಯು ಆಕಸ್ಮಿಕವಾಗಿ ಆದದ್ದಾಗಿದೆ ಎಂದಿದೆ.
Last Updated 15 ಮಾರ್ಚ್ 2022, 1:29 IST
ಪಾಕ್‌ ಮೇಲೆ ಭಾರತ ಕ್ಷಿಪಣಿ ಉಡಾಯಿಸಿಲ್ಲ, ಅದು ಆಕಸ್ಮಿಕ: ಅಮೆರಿಕ

ಭಾರತದಿಂದ ಹಾರಿ ಬಂದ ವಸ್ತುವೊಂದು ಅಪ್ಪಳಿಸಿದೆ: ಪಾಕ್‌ ಸೇನೆ ಆರೋಪ

ಭಾರತದಿಂದ ಚಿಮ್ಮಿದ ಅತ್ಯಂತ ವೇಗವಾಗಿ ಮತ್ತು ಎತ್ತರದಲ್ಲಿ ಹಾರುವ ವಸ್ತುವೊಂದು ಪಾಕಿಸ್ತಾನದ ವಾಯು ಪ್ರದೇಶವನ್ನು ಪ್ರವೇಶಿಸಿದ್ದು, ಪಂಜಾಬ್‌ ಪ್ರಾಂತ್ಯದಲ್ಲಿ ಅಪ್ಪಳಿಸಿದೆ ಎಂದು ಪಾಕಿಸ್ತಾನ ಸೇನೆ ಆರೋಪ ಮಾಡಿದೆ.
Last Updated 11 ಮಾರ್ಚ್ 2022, 2:12 IST
ಭಾರತದಿಂದ ಹಾರಿ ಬಂದ ವಸ್ತುವೊಂದು ಅಪ್ಪಳಿಸಿದೆ: ಪಾಕ್‌ ಸೇನೆ ಆರೋಪ

ಭಾರತ–ಪಾಕ್‌ ಗಡಿಗೆ ಪ್ರಯಾಣಿಸಬೇಡಿ: ತನ್ನ ನಾಗರಿಕರಿಗೆ ಅಮೆರಿಕ ಸಲಹೆ

ಭಾರತಕ್ಕೆ ತೆರಳುವವರು ಅಪರಾಧ ಮತ್ತು ಭಯೋತ್ಪಾದನೆ ಬಗ್ಗೆ ಎಚ್ಚರಿಕೆಯಿಂದಿರಲು ಸೂಚನೆ
Last Updated 16 ನವೆಂಬರ್ 2021, 9:56 IST
ಭಾರತ–ಪಾಕ್‌ ಗಡಿಗೆ ಪ್ರಯಾಣಿಸಬೇಡಿ: ತನ್ನ ನಾಗರಿಕರಿಗೆ ಅಮೆರಿಕ ಸಲಹೆ

ಸಂಪಾದಕೀಯ: ಸೌಹಾರ್ದ, ಸ್ನೇಹದ ಬೆಳಕು ಚೆಲ್ಲುವ ಹಣತೆಯಾಗಲಿ ಕ್ರಿಕೆಟ್

ಕ್ರೀಡೆಯು ರವಾನಿಸಬೇಕಾದುದು ವಿಭಜನೆಯ ಅಥವಾ ದ್ವೇಷದ ಸಂದೇಶವನ್ನಲ್ಲ
Last Updated 3 ನವೆಂಬರ್ 2021, 22:15 IST
ಸಂಪಾದಕೀಯ: ಸೌಹಾರ್ದ, ಸ್ನೇಹದ ಬೆಳಕು ಚೆಲ್ಲುವ ಹಣತೆಯಾಗಲಿ ಕ್ರಿಕೆಟ್

ಕಾಶ್ಮೀರ ವಿಚಾರ: ಭಾರತ-ಪಾಕ್ ಅಧಿಕಾರಿಗಳ ರಹಸ್ಯ ಮಾತುಕತೆ

ಕಾಶ‌್ಮೀರ ವಿಚಾರವಾಗಿ ಉಭಯ ರಾಷ್ಟ್ರಗಳ ಮಧ್ಯೆ ಸಂಬಂದ ಹದಗೆಟ್ಟಿದೆ.
Last Updated 15 ಏಪ್ರಿಲ್ 2021, 2:13 IST
ಕಾಶ್ಮೀರ ವಿಚಾರ: ಭಾರತ-ಪಾಕ್ ಅಧಿಕಾರಿಗಳ ರಹಸ್ಯ ಮಾತುಕತೆ
ADVERTISEMENT

ಪ್ರಧಾನಿ ಮೋದಿಗೆ ಇಮ್ರಾನ್ ಖಾನ್ ಬರೆದ ಪತ್ರದಲ್ಲೇನಿದೆ?

ಭಾರತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಉಭಯ ದೇಶಗಳ ನಡುವಣ ಸಮಸ್ಯೆಗಳನ್ನು ವಿಶೇಷವಾಗಿಯೂ ಜಮ್ಮು ಮತ್ತು ಕಾಶ್ಮೀರ ಸಮಸ್ಯೆಗಳನ್ನು ಬಗೆಹರಿಸಲು ರಚನಾತ್ಮಕ ಮತ್ತು ಫಲಿತಾಂಶ ಆಧಾರಿತ ಸಂವಾದಕ್ಕೆ ಶಕ್ತಿಗೊಳಿಸುವ ವಾತಾವರಣ ರೂಪಿಸುವುದು ಕಡ್ಡಾಯವಾಗಿದೆ ಎಂದು ಉಲ್ಲೇಖಿಸಿದ್ದಾರೆ.
Last Updated 31 ಮಾರ್ಚ್ 2021, 6:51 IST
ಪ್ರಧಾನಿ ಮೋದಿಗೆ ಇಮ್ರಾನ್ ಖಾನ್ ಬರೆದ ಪತ್ರದಲ್ಲೇನಿದೆ?

ವಿಶ್ವಸಂಸ್ಥೆಯ ಶಾಂತಿ ನಿರ್ಣಯಕ್ಕೆ ಪಾಕ್‌ ಬೆಂಬಲ: ಭಾರತ ಟೀಕೆ

ಅಲ್ಪಸಂಖ್ಯಾತರ ದೇವಾಲಯಗಳನ್ನು ನೆಲಸಮಗೊಳಿಸುವುದಕ್ಕೆ ಕುಮ್ಮಕ್ಕು ನೀಡುವ ದೇಶವು ವಿಶ್ವಸಂಸ್ಥೆಯ ‘ಸಾಂಸ್ಕೃತಿಕ ಶಾಂತಿ’// ಎಂಬ ನಿರ್ಣಯವನ್ನು ಸಹ-ಪ್ರಾಯೋಜಿಸಿರುವುದು ನಿಜಕ್ಕೂ ಹಾಸ್ಯಸ್ಪದ ಎಂದು ಭಾರತವು ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದೆ.
Last Updated 22 ಜನವರಿ 2021, 10:32 IST
ವಿಶ್ವಸಂಸ್ಥೆಯ ಶಾಂತಿ ನಿರ್ಣಯಕ್ಕೆ ಪಾಕ್‌ ಬೆಂಬಲ: ಭಾರತ ಟೀಕೆ

ಕಾಶ್ಮೀರ ಸಮಸ್ಯೆಯನ್ನು ಭಾರತ–ಪಾಕ್‌ ಪರಿಹರಿಸಿಕೊಳ್ಳಲಿ: ಬ್ರಿಟನ್‌

ಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲಿ ‘ಆಡಮ್’ ಪ್ರತಿಪಾದನೆ
Last Updated 14 ಜನವರಿ 2021, 8:06 IST
ಕಾಶ್ಮೀರ ಸಮಸ್ಯೆಯನ್ನು ಭಾರತ–ಪಾಕ್‌ ಪರಿಹರಿಸಿಕೊಳ್ಳಲಿ: ಬ್ರಿಟನ್‌
ADVERTISEMENT
ADVERTISEMENT
ADVERTISEMENT