ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Indo Pak Relations

ADVERTISEMENT

ಭಾರತ‌ದ ಜತೆ ಹಿಂಬಾಗಿಲ ಮಾತುಕತೆ ನಡೆಯುತ್ತಿಲ್ಲ: ಪಾಕ್‌

‘ಮಾತುಕತೆಯು ಫಲಿತಾಂಶ ಆಧಾರಿತವಾಗಿದ್ದಾಗ ಮಾತ್ರ ಹಿಂಬಾಗಿಲಿನ ರಾಜತಾಂತ್ರಿಕತೆ ಅಪೇಕ್ಷಣೀಯವಾದುದು. ಈ ಕ್ಷಣದಲ್ಲಿ ಅಂತಹ ಯಾವುದೇ ಬೆಳವಣಿಗೆ ಇಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಹೀನಾ ರಬ್ಬಾನಿ ಖಾರ್ ಸಂಸತ್ತಿನ ಮೇಲ್ಮನೆ ಸೆನೆಟ್‌ಗೆ ತಿಳಿಸಿದರು.
Last Updated 26 ಜನವರಿ 2023, 16:13 IST
fallback

ಕಾಶ್ಮೀರ ವಿಚಾರ: ಭಾರತ-ಪಾಕ್ ಅಧಿಕಾರಿಗಳ ರಹಸ್ಯ ಮಾತುಕತೆ

ಕಾಶ‌್ಮೀರ ವಿಚಾರವಾಗಿ ಉಭಯ ರಾಷ್ಟ್ರಗಳ ಮಧ್ಯೆ ಸಂಬಂದ ಹದಗೆಟ್ಟಿದೆ.
Last Updated 15 ಏಪ್ರಿಲ್ 2021, 2:13 IST
ಕಾಶ್ಮೀರ ವಿಚಾರ: ಭಾರತ-ಪಾಕ್ ಅಧಿಕಾರಿಗಳ ರಹಸ್ಯ ಮಾತುಕತೆ

ಸಿಂಧೂ ನದಿ ನೀರು ಹಂಚಿಕೆ: ಭಾರತ-ಪಾಕ್ ನಡುವೆ ಇಂದು ಮಾತುಕತೆ

ಸಿಂಧೂ ನದಿ ನೀರು ಹಂಚಿಕೆ ಕುರಿತು ಭಾರತ ಮತ್ತು ಪಾಕಿಸ್ತಾನ ನಡುವೆ ಮಂಗಳವಾರ ಮಾತುಕತೆ ನಡೆಯಲಿದೆ.
Last Updated 23 ಮಾರ್ಚ್ 2021, 2:12 IST
ಸಿಂಧೂ ನದಿ ನೀರು ಹಂಚಿಕೆ: ಭಾರತ-ಪಾಕ್ ನಡುವೆ ಇಂದು ಮಾತುಕತೆ

ಪಾಕ್‌ ಸ್ವಾತಂತ್ರ್ಯದಿನ: 36ವರ್ಷ ಸೆರೆಯಲ್ಲಿದ್ದ ಶರ್ಮಾ ಸೇರಿ 30 ಭಾರತೀಯರು ಮುಕ್ತ

ಜೈಪುರದ ನಿವಾಸಿಯಾಗಿದ್ದ ಗಜಾನಂದ ಶರ್ಮಾ ಅವರು ಫತೇಹರಾಮ್‌ ಕಾ ದಿಬ್ಬ ಹಳ್ಳಿಯಿಂದ 1982ರಲ್ಲಿ ಕಾಣೆಯಾಗಿದ್ದರು. ಬಂಧನಕ್ಕೆ ಒಳಗಾಗಿ ಪಾಕಿಸ್ತಾನದ ಜೈಲಿನಲ್ಲಿ 36 ವರ್ಷಗಳನ್ನು ಕಳೆದರು.
Last Updated 14 ಆಗಸ್ಟ್ 2018, 10:55 IST
ಪಾಕ್‌ ಸ್ವಾತಂತ್ರ್ಯದಿನ: 36ವರ್ಷ ಸೆರೆಯಲ್ಲಿದ್ದ ಶರ್ಮಾ ಸೇರಿ 30 ಭಾರತೀಯರು ಮುಕ್ತ
ADVERTISEMENT
ADVERTISEMENT
ADVERTISEMENT
ADVERTISEMENT