ಯುದ್ಧನೌಕೆಗಳ ಮೇಲೆ ದಾಳಿಗೆ ಜೈಷೆ ಭಯೋತ್ಪಾದಕರಿಂದ ‘ಡೀಪ್ ಸೀ ಡೈವಿಂಗ್’ ತರಬೇತಿ
ಭಾರತದ ಗುಪ್ತಚರ ಇಲಾಖೆ ಹಲವು ಭದ್ರತಾ ಸಂಸ್ಥೆಗಳ ಜತೆಗೂಡಿ ಸಂಗ್ರಹಿಸಿರುವ ಮಾಹಿತಿ ಪ್ರಕಾರ, ಜೈಷೆ–ಇ–ಮೊಹಮ್ಮದ್ ಸಂಘಟನೆ ಪ್ರಸ್ತುತ ಪಾಕಿಸ್ತಾನದ ಬಹಾವಾಲ್ಪುರದಲ್ಲಿ ಆಳವಾದ ಸಮುದ್ರ ಈಜಿನ ತಂತ್ರಗಾರಿಕೆ ಪಡೆದಿದೆ ಮತ್ತು ನೌಕಾಪಡೆಯ ಆಯಕಟ್ಟಿನ ಸ್ವತ್ತುಗಳನ್ನು ಗುರಿಯಾಗಿರಿಸಲು ಯೋಜಿಸುತ್ತಿದೆ ಎಂದು ಹೇಳಿದೆ.Last Updated 19 ಜುಲೈ 2018, 2:32 IST