ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

International Space Station

ADVERTISEMENT

ನಾಸಾ ಪೈಲಟ್‌ ಸುನಿತಾ ವಿಲಿಯಮ್ಸ್ ಆರೋಗ್ಯದ ಬಗ್ಗೆ ಎದ್ದಿದ್ದ ವದಂತಿ ನಿಜವೇ?

ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಅವರ ಆರೋಗ್ಯದ ಬಗ್ಗೆ ವದಂತಿ ಎದ್ದಿತ್ತು.
Last Updated 18 ನವೆಂಬರ್ 2024, 10:30 IST
ನಾಸಾ ಪೈಲಟ್‌ ಸುನಿತಾ ವಿಲಿಯಮ್ಸ್ ಆರೋಗ್ಯದ ಬಗ್ಗೆ ಎದ್ದಿದ್ದ ವದಂತಿ ನಿಜವೇ?

ಮರದ ಉಪಗ್ರಹ ಅಭಿವೃದ್ಧಿಪಡಿಸಿದ ಜಪಾನ್‌: ಜಗತ್ತಿನಲ್ಲೇ ಮೊದಲ ಪ್ರಯತ್ನ ಎಂದ ತಜ್ಞರು

ಚಂದ್ರ ಹಾಗೂ ಮಂಗಳನ ಅಂಗಳದಲ್ಲಿನ ಸಂಶೋಧನೆಯಲ್ಲಿ ಮರವನ್ನು ಬಳಸುವ ಉದ್ದೇಶದಿಂದ ಜಪಾನ್‌ನ ಬಾಹ್ಯಾಕಾಶ ಸಂಶೋಧಕರು ಮರದಿಂದ ತಯಾರಿಸಿದ ಉಪಗ್ರಹವನ್ನು ಮಂಗಳವಾರ ನಸುಕಿನಲ್ಲಿ ಸ್ಪೇಸ್‌ಎಕ್ಸ್‌ನ ರಾಕೆಟ್ ಮೂಲಕ ಹಾರಿಸಿದ್ದಾರೆ. ಇಂಥ ಪ್ರಯತ್ನ ಜಗತ್ತಿನಲ್ಲೇ ಮೊದಲನೆಯದು ಎಂದು ವರದಿಯಾಗಿದೆ.
Last Updated 5 ನವೆಂಬರ್ 2024, 10:17 IST
ಮರದ ಉಪಗ್ರಹ ಅಭಿವೃದ್ಧಿಪಡಿಸಿದ ಜಪಾನ್‌: ಜಗತ್ತಿನಲ್ಲೇ ಮೊದಲ ಪ್ರಯತ್ನ ಎಂದ ತಜ್ಞರು

ಭೂಮಿಗೆ ಮರಳಿದ ‘ಸೊಯುಜ್‌’ ಅಂತರಿಕ್ಷ ನೌಕೆ

ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದ ‘ಸೊಯುಜ್‌’ ಅಂತರಿಕ್ಷ ನೌಕೆಯು ಕುಜಕಿಸ್ತಾನದ ನಿರ್ಜನ ಪ‍್ರದೇಶದಲ್ಲಿ ಸುರಕ್ಷಿತವಾಗಿ ಸೋಮವಾರ ಇಳಿದಿದೆ. ನೌಕೆಯಲ್ಲಿ ರಷ್ಯಾದ ಇಬ್ಬರು ಮತ್ತು ಅಮೆರಿಕದ ಒಬ್ಬರು ಇದ್ದರು.
Last Updated 23 ಸೆಪ್ಟೆಂಬರ್ 2024, 16:23 IST
ಭೂಮಿಗೆ ಮರಳಿದ ‘ಸೊಯುಜ್‌’ ಅಂತರಿಕ್ಷ ನೌಕೆ

ಮುಂದಿನ ವರ್ಷ ಬಾಹ್ಯಾಕಾಶಕ್ಕೆ ಮಾನವಸಹಿತ ಗಗನಯಾನ: ಕೇಂದ್ರ ಸಚಿವ

ನಾಸಾ-ಇಸ್ರೊ ಸಹಯೋಗದಲ್ಲಿ ಭಾರತದ ಮಹತ್ವಾಕಾಂಕ್ಷೆಯ ಮಾನವಸಹಿತ ಗಗನಯಾನ ಯೋಜನೆಯ ನೌಕೆ ಮುಂದಿನ ವರ್ಷ ಏಪ್ರಿಲ್ ವೇಳೆಗೆ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರುವ ಸಾಧ್ಯತೆಯಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಬುಧವಾರ ತಿಳಿಸಿದ್ದಾರೆ.
Last Updated 21 ಆಗಸ್ಟ್ 2024, 14:28 IST
ಮುಂದಿನ ವರ್ಷ ಬಾಹ್ಯಾಕಾಶಕ್ಕೆ ಮಾನವಸಹಿತ ಗಗನಯಾನ: ಕೇಂದ್ರ ಸಚಿವ

ಭಾರತೀಯ ಗಗನಯಾತ್ರಿಯನ್ನು ಈ ವರ್ಷ ಬಾಹ್ಯಾಕಾಶಕ್ಕೆ ಕಳುಹಿಸುತ್ತೇವೆ: ಅಮೆರಿಕ

ಭಾರತೀಯ ಗಗನಯಾತ್ರಿಯನ್ನು ಈ ವರ್ಷಾಂತ್ಯದೊಳಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾಗುವುದು ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್‌ ಗಾರ್ಸೆಟ್ಟಿ ಹೇಳಿದ್ದಾರೆ.
Last Updated 23 ಮೇ 2024, 7:02 IST
ಭಾರತೀಯ ಗಗನಯಾತ್ರಿಯನ್ನು ಈ ವರ್ಷ ಬಾಹ್ಯಾಕಾಶಕ್ಕೆ ಕಳುಹಿಸುತ್ತೇವೆ: ಅಮೆರಿಕ

ಸುರಕ್ಷಿತವಾಗಿಳಿದ ‘ಸೊಯುಜ್ ಎಂಎಸ್‌–24’ ಅಂತರಿಕ್ಷ ನೌಕೆ

ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಯಶಸ್ವಿ ಭೇಟಿ ಬಳಿಕ ಭೂಮಿಗೆ ವಾಪಾಸಾಗುತ್ತಿದ್ದ, ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷರಿದ್ದ ರಷ್ಯಾದ ‘ಸೊಯುಜ್‌’ ಅಂತರಿಕ್ಷ ನೌಕೆ ಕುಜಕಿಸ್ತಾನದ ನಿರ್ಜನ ಪ‍್ರದೇಶದಲ್ಲಿ ಸುರಕ್ಷಿತವಾಗಿ ಇಳಿದಿದೆ.
Last Updated 6 ಏಪ್ರಿಲ್ 2024, 14:55 IST
ಸುರಕ್ಷಿತವಾಗಿಳಿದ ‘ಸೊಯುಜ್ ಎಂಎಸ್‌–24’ ಅಂತರಿಕ್ಷ ನೌಕೆ

ಅಮೆರಿಕ, ರಷ್ಯಾ, ಯುಎಇ ಗಗನಯಾನಿಗಳನ್ನು ಐಎಸ್‌ಎಸ್‌ಗೆ ಕಳಿಸಿದ ಸ್ಪೇಸ್‌ಎಕ್ಸ್‌

ನಾಸಾದ ಬಾಹ್ಯಾಕಾಶ ಕಾರ್ಯಕ್ರಮದ ಅಂಗವಾಗಿ ಸ್ಪೇಸ್‌ಎಕ್ಸ್‌ ಸಂಸ್ಥೆಯು ನಾಲ್ವರು ಗಗನಯಾನಿಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ಗುರುವಾರ ಕಳುಹಿಸಿತು.
Last Updated 2 ಮಾರ್ಚ್ 2023, 10:55 IST
ಅಮೆರಿಕ, ರಷ್ಯಾ, ಯುಎಇ ಗಗನಯಾನಿಗಳನ್ನು ಐಎಸ್‌ಎಸ್‌ಗೆ ಕಳಿಸಿದ ಸ್ಪೇಸ್‌ಎಕ್ಸ್‌
ADVERTISEMENT

ಬಾಹ್ಯಾಕಾಶದಲ್ಲಿ ಸೂಕ್ಷ್ಮಜೀವಿಗಳ ಅಧ್ಯಯನ ನಡೆಸಿದ ಐಐಟಿ– ನಾಸಾ

ಐಎಸ್ಎಸ್‌ನ ಏಳು ಜಾಗಗಳಲ್ಲಿ ಮೂರು ಬಾರಿಯ ಬಾಹ್ಯಾಕಾಶ ಯಾನದ ವೇಳೆ ಸಂಗ್ರಹಿಸಿದ ಸೂಕ್ಷ್ಮಜೀವಿಯ ಮಾದರಿಯ ದತ್ತಾಂಶವನ್ನು ಸಂಶೋಧಕರು ವಿಶ್ಲೇಷಿಸಿದ್ದಾರೆ.
Last Updated 21 ಅಕ್ಟೋಬರ್ 2022, 14:41 IST
ಬಾಹ್ಯಾಕಾಶದಲ್ಲಿ ಸೂಕ್ಷ್ಮಜೀವಿಗಳ ಅಧ್ಯಯನ ನಡೆಸಿದ ಐಐಟಿ– ನಾಸಾ

ಅಂತರಿಕ್ಷದಲ್ಲಿ ಕಸದ ನಿರ್ವಹಣೆ!

ಭೂಕಕ್ಷೆಯಲ್ಲಿನ ಉಪಗ್ರಹಗಳು ಅಲ್ಲಿನ ಇತರ ಉಪಗ್ರಹಗಳೊಂದಿಗೆ, ಇಲ್ಲವೇ ಅಂತರಿಕ್ಷದಲ್ಲಿನ ‘ಕಸ’ದೊಡನೆ ಡಿಕ್ಕಿ ಹೊಡೆಯುವ ಸಾಧ್ಯತೆ ಇಂದು ಹೆಚ್ಚಿದೆ.
Last Updated 27 ಜುಲೈ 2022, 2:46 IST
ಅಂತರಿಕ್ಷದಲ್ಲಿ ಕಸದ ನಿರ್ವಹಣೆ!

2024ರ ಬಳಿಕ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಯೋಜನೆಯಿಂದ ಹೊರಬರಲಿದೆ ರಷ್ಯಾ

ಉಕ್ರೇನ್‌ ಮೇಲೆ ಯುದ್ಧ ಸಾರಿರುವ ರಷ್ಯಾ ವಿರುದ್ಧ ಪಾಶ್ಚಿಮಾತ್ಯ ದೇಶಗಳು ಅಸಮಾಧಾನ ವ್ಯಕ್ತಪಡಿಸುತ್ತಿರುವಾಗಲೇ ರಷ್ಯಾ ಈ ನಿರ್ಧಾರ ತೆಗೆದುಕೊಂಡಿದೆ.
Last Updated 26 ಜುಲೈ 2022, 13:31 IST
2024ರ ಬಳಿಕ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಯೋಜನೆಯಿಂದ ಹೊರಬರಲಿದೆ ರಷ್ಯಾ
ADVERTISEMENT
ADVERTISEMENT
ADVERTISEMENT