ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

IT Rad

ADVERTISEMENT

ವಿನಯ ಕುಲಕರ್ಣಿ ಆಪ್ತರ ಮನೆ, ಕಚೇರಿ ಮೇಲೆ ಐಟಿ ದಾಳಿ

ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಆಪ್ತ ಕಾರ್ಯದರ್ಶಿ ಹಾಗೂ ಪಕ್ಷದ ಮುಖಂಡರ ಮನೆ ಹಾಗೂ ಕಚೇರಿ ಮೇಲೆ ಗುರುವಾರ ಸಂಜೆ ಏಕಕಾಲಕ್ಕೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದರು.
Last Updated 4 ಮೇ 2023, 19:17 IST
ವಿನಯ ಕುಲಕರ್ಣಿ ಆಪ್ತರ ಮನೆ, ಕಚೇರಿ ಮೇಲೆ ಐಟಿ ದಾಳಿ

ಬಿಜೆಪಿಗೆ ಸೋಲಿನ ಭೀತಿ: ಎಸ್‌ಪಿ ನಾಯಕರ ಮನೆ ಮೇಲಿನ ಐಟಿ ದಾಳಿಗೆ ಅಖಿಲೇಶ್ ಟೀಕೆ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲುವ ಭೀತಿ ಎದುರಾಗಿದೆ. ಈ ಕಾರಣಕ್ಕೆ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕರ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯಿಂದ (ಐಟಿ) ದಾಳಿ ನಡೆಯುತ್ತಿದೆ ಎಂದು ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.
Last Updated 18 ಡಿಸೆಂಬರ್ 2021, 9:49 IST
ಬಿಜೆಪಿಗೆ ಸೋಲಿನ ಭೀತಿ: ಎಸ್‌ಪಿ ನಾಯಕರ ಮನೆ ಮೇಲಿನ ಐಟಿ ದಾಳಿಗೆ ಅಖಿಲೇಶ್ ಟೀಕೆ

ಕನಕಪುರ ತಾಲ್ಲೂಕು ಕಚೇರಿಯಲ್ಲಿ ಐಟಿಯಿಂದ ಡಿಕೆ ಸೋದರರ ಆಸ್ತಿ ವಿವರ ಪರಿಶೀಲನೆ

ಈ ಹಿಂದೆಯೂ ಐ.ಟಿ. ಅಧಿಕಾರಿಗಳ ತಂಡವು ಕನಕಪುರ ತಾಲ್ಲೂಕು ಕಚೇರಿ ಮೇಲೆ ದಾಳಿ ನಡೆಸಿ ಡಿಕೆಶಿ ಕುಟುಂಬದ ಆಸ್ತಿಗಳ ವಿವರ ಕಲೆ ಹಾಕಿತ್ತು.
Last Updated 28 ಮಾರ್ಚ್ 2019, 7:16 IST
ಕನಕಪುರ ತಾಲ್ಲೂಕು ಕಚೇರಿಯಲ್ಲಿ ಐಟಿಯಿಂದ ಡಿಕೆ ಸೋದರರ ಆಸ್ತಿ ವಿವರ ಪರಿಶೀಲನೆ
ADVERTISEMENT
ADVERTISEMENT
ADVERTISEMENT
ADVERTISEMENT