ಮರೆಯಲಾರದ ’ಜಾವಾ’ ಬೈಕ್; ಹೊಸ ರೂಪದಲ್ಲಿ ಮಾರುಕಟ್ಟೆಗೆ
ಮಹೀಂದ್ರಾ ಆ್ಯಂಡ್ ಮಹೀಂದ್ರಾ ಮೂಲಕ ನೂತನ ವಿನ್ಯಾಸದ ಮೂರು ’ಜಾವಾ’ ಬೈಕ್ಗಳು ಗುರುವಾರ ಅನಾವರಣಗೊಂಡಿವೆ. ರಾಯಲ್ ಎನ್ಫೀಲ್ಡ್ನಷ್ಟೇ ದೇಶದಲ್ಲಿ ಬೈಕ್ ಪ್ರಿಯರಿಗೆ ಅಚ್ಚುಮೆಚ್ಚಾಗಿದ್ದ ಜಾವಾ ಮೋಟಾರ್ಸೈಕಲ್ಸ್, ಉತ್ಪಾದನೆ ನಿಲ್ಲಿಸಿ 22 ವರ್ಷಗಳ ನಂತರ ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಿದೆ.Last Updated 15 ನವೆಂಬರ್ 2018, 10:42 IST