ಜೀನ್ಸ್ನಲ್ಲೂ ನೆರಿಗೆ ಫ್ಯಾಷನ್
ಜೀನ್ಸ್ನಲ್ಲಿ ಟ್ರೆಂಡ್ ಆಗಿರುವುದು ರಫಲ್ ಜೀನ್ಸ್. ಇತ್ತೀಚೆಗೆ ಬಾಲಿವುಡ್ ನಟಿ ಅಲಿಯಾ ಭಟ್ ಫೋಟೊಶೂಟ್ ಒಂದಕ್ಕೆ ಧರಿಸಿದ್ದ ಈ ರಫಲ್ ಜೀನ್ಸ್ ಇದ್ದಕ್ಕಿದ್ದಂತೆ ಜನಪ್ರಿಯವೆನಿಸಿತು. ಜೀನ್ಸ್ ಅನ್ನು ಹೀಗೂ ತೊಡಬಹುದಾ ಎಂದು ಅಲಿಯಾ ನೋಡಿ ಹುಬ್ಬೇರಿಸಿದ್ದವರು ಎಷ್ಟೋ ಹುಡುಗಿಯರು. ಅಲಿಯಾ ಒಬ್ಬರೇ ಅಲ್ಲ, ನಟಿಯರಾದ ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಇವರೆಲ್ಲರೂ ರಫಲ್ ಜೀನ್ಸ್ ಚೆಂದಕ್ಕೆ ಮಾರುಹೋದವರೇ.Last Updated 23 ಜುಲೈ 2018, 19:30 IST