ಶಾಸಕರಿಗೆ ತಲಾ ₹50 ಲಕ್ಷ; ಕ್ರಿಯಾ ಯೋಜನೆ ಸಲ್ಲಿಸಲು ‘ಪ್ರಭಾವಿ’ಗಳ ನಿರಾಸಕ್ತಿ
ಪ್ರದೇಶಾಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಶಾಸಕರು, ಈ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳುವ ವಿಚಾರದಲ್ಲಿ ನಿರ್ಲಕ್ಷ್ಯ ತೋರಿಸುತ್ತಿರುವುದು ಬಹಿರಂಗಗೊಂಡಿದೆ.Last Updated 6 ಜನವರಿ 2021, 19:31 IST