ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Karwar

ADVERTISEMENT

ಕಾರವಾರ | ಮಂಗನ ಬಾವು ಕಾಯಿಲೆ: ವಸತಿ ಶಾಲೆಗೆ ಮೂರು ದಿನ ರಜೆ

ಮುಂಡಗೋಡ ಪಟ್ಟಣದ ಇಂದಿರಾ ಗಾಂಧಿ ವಸತಿ ಶಾಲೆಯ ಕೆಲ ವಿದ್ಯಾರ್ಥಿಗಳಲ್ಲಿ ಮಂಗನಬಾವು ಕಾಯಿಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆ ಶಾಲೆಗೆ ಮೂರು ದಿನ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.
Last Updated 22 ನವೆಂಬರ್ 2024, 4:58 IST
ಕಾರವಾರ | ಮಂಗನ ಬಾವು ಕಾಯಿಲೆ: ವಸತಿ ಶಾಲೆಗೆ ಮೂರು ದಿನ ರಜೆ

ವಿದ್ಯಾರ್ಥಿಗಳಿಗೆ ಸೌರ ಲಾಟೀನು ವಿತರಣೆ

ನಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕೈಗಾ ಅಣು ಶಕ್ತಿ ನಿಗಮದ ಸಾಮಾಜಿಕ ಜವಾಬ್ದಾರಿ ನಿಧಿಯಲ್ಲಿ (ಸಿ.ಎಸ್.ಆರ್) ಸೌರ ಲಾಟೀನುಗಳನ್ನು ನೀಡಲಾಯಿತು.
Last Updated 20 ನವೆಂಬರ್ 2024, 15:56 IST
ವಿದ್ಯಾರ್ಥಿಗಳಿಗೆ ಸೌರ ಲಾಟೀನು ವಿತರಣೆ

ಕಾರವಾರ: ಅಂಬೇಡ್ಕರ್ ಪುತ್ಥಳಿ ಸ್ಥಾಪನೆ ‘ಕನಸು’

ವಿಧಾನಸಭೆ ಚುನಾವಣೆ ಹೊತ್ತಲ್ಲಿ ‘ಭರವಸೆ’ಗಾಗಿ ಜಾರಿಯಾಗಿದ್ದ ಆದೇಶ: ಆರೋಪ
Last Updated 20 ನವೆಂಬರ್ 2024, 4:12 IST
ಕಾರವಾರ: ಅಂಬೇಡ್ಕರ್ ಪುತ್ಥಳಿ ಸ್ಥಾಪನೆ ‘ಕನಸು’

ಕಾರವಾರ | 7 ವರ್ಷದ ಬಳಿಕ ಕಾಮಗಾರಿ ಪೂರ್ಣ: ಡಿ.ಸಿ ಕಚೇರಿ ಸ್ಥಳಾಂತರ ಅನುಮಾನ?

ಮಂಜೂರಾತಿ ದೊರೆತ ಏಳು ವರ್ಷಗಳ ಬಳಿಕ ‘ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ’ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಹೊಸ ಕಟ್ಟಡ ನಿರ್ಮಾಣಗೊಂಡರೂ ಜಿಲ್ಲಾಧಿಕಾರಿ ಕಚೇರಿ ಈ ಕಟ್ಟಡಕ್ಕೆ ತೆರಳುವುದು ಸದ್ಯಕ್ಕೆ ಅನುಮಾನವಿದೆ.
Last Updated 19 ನವೆಂಬರ್ 2024, 5:09 IST
ಕಾರವಾರ | 7 ವರ್ಷದ ಬಳಿಕ ಕಾಮಗಾರಿ ಪೂರ್ಣ: ಡಿ.ಸಿ ಕಚೇರಿ ಸ್ಥಳಾಂತರ ಅನುಮಾನ?

ಕಾರವಾರ: ನಿಸರ್ಗಪ್ರಿಯರ ಅಚ್ಚುಮೆಚ್ಚು ‘ನಾಗರಮಡಿ ಜಲಪಾತ’

ಬಂಡೆಕಲ್ಲಿನ ಅಡಿಯಲ್ಲಿ ಈಜುವ ಸಾಹಸ: ಚಿತ್ತ ಸೆಳೆಯುವ ತಿಳಿನೀರು
Last Updated 17 ನವೆಂಬರ್ 2024, 4:27 IST
ಕಾರವಾರ: ನಿಸರ್ಗಪ್ರಿಯರ ಅಚ್ಚುಮೆಚ್ಚು ‘ನಾಗರಮಡಿ ಜಲಪಾತ’

ಇಡಗುಂಜಿ ಮೇಳಕ್ಕೆ ಯುನೆಸ್ಕೊ ಗರಿ! ಜಗದಗಲ ಯಕ್ಷ ಕಂಪು

ಮೂಲತತ್ವ ಮರೆಯದೆ ಚೌಕಟ್ಟು ಕಾಯ್ದುಕೊಂಡವರಿಗೆ ಯುನೆಸ್ಕೊ ಗರಿ
Last Updated 10 ನವೆಂಬರ್ 2024, 1:04 IST
ಇಡಗುಂಜಿ ಮೇಳಕ್ಕೆ ಯುನೆಸ್ಕೊ ಗರಿ! ಜಗದಗಲ ಯಕ್ಷ ಕಂಪು

ಕಾರವಾರ | ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಪದವೀಧರರು: ಇಳಿಕೆಯಾಗದ ಪೈಪೋಟಿ

ಎರಡು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಕನಿಷ್ಠ ವಿದ್ಯಾರ್ಹತೆ ಮಾನದಂಡ ಏರಿಸಿದ ಬಳಿಕವೂ ಜಿಲ್ಲೆಯಲ್ಲಿ ಹುದ್ದೆ ಪಡೆಯಲು ಪೈಪೋಟಿ ಇಳಿಕೆಯಾಗಿಲ್ಲ.
Last Updated 9 ನವೆಂಬರ್ 2024, 5:14 IST
ಕಾರವಾರ | ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಪದವೀಧರರು: ಇಳಿಕೆಯಾಗದ ಪೈಪೋಟಿ
ADVERTISEMENT

ಕಾರವಾರ | ನಿಗೂಢ ತಾಣ ಹೆದ್ದಾರಿ ಮೇಲ್ಸೇತುವೆ: ಪೊಲೀಸರಿಗೆ ಎನ್ಎಚ್‍ಎಐ ಪತ್ರ

ಚತುಷ್ಪಥ ರಾಷ್ಟ್ರೀಯ ಹೆದ್ದಾರಿ–66ಕ್ಕೆ ನಗರ ವ್ಯಾಪ್ತಿಯಲ್ಲಿ ನಿರ್ಮಿಸಿದ ಮೇಲ್ಸೇತುವೆ ನಿಗೂಢ ತಾಣವಾಗಿ ಮಾರ್ಪಟ್ಟಿದೆ. ಈ ತಾಣದ ಸುರಕ್ಷತೆಗೆ ನಿಗಾ ಇರಿಸುವಂತೆ ಪೊಲೀಸ್ ಇಲಾಖೆಗೆ ಪತ್ರ ಬರೆದಿರುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಪತ್ರ ಬರೆದಿರುವುದಾಗಿ ತಿಳಿಸಿದೆ.
Last Updated 8 ನವೆಂಬರ್ 2024, 6:23 IST
ಕಾರವಾರ | ನಿಗೂಢ ತಾಣ ಹೆದ್ದಾರಿ ಮೇಲ್ಸೇತುವೆ: ಪೊಲೀಸರಿಗೆ ಎನ್ಎಚ್‍ಎಐ ಪತ್ರ

ಕಾರವಾರ: ಆಮೆಗತಿಯಲ್ಲಿ ಕಾಳಿ ಸೇತುವೆ ತೆರವು

ಕಾರವಾರ: ಇಲ್ಲಿನ ಕೋಡಿಬಾಗದಲ್ಲಿ ಕಾಳಿ ಸೇತುವೆ ಅವಶೇಷ ತೆರವು ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದೆ ಎಂಬ ದೂರು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
Last Updated 7 ನವೆಂಬರ್ 2024, 14:33 IST
ಕಾರವಾರ: ಆಮೆಗತಿಯಲ್ಲಿ ಕಾಳಿ ಸೇತುವೆ ತೆರವು

ಕಾರವಾರ: ಸ್ವಚ್ಛತೆಗೆ ಪೌರಕಾರ್ಮಿಕರ ಕೊರತೆ

ಜಾರಿಯಾಗದ ಐಪಿಡಿ ಸಾಲಪ್ಪ ಸಮಿತಿ ವರದಿ: ಹೆಚ್ಚಿದ ಕೆಲಸದ ಒತ್ತಡ
Last Updated 6 ನವೆಂಬರ್ 2024, 4:19 IST
ಕಾರವಾರ: ಸ್ವಚ್ಛತೆಗೆ ಪೌರಕಾರ್ಮಿಕರ ಕೊರತೆ
ADVERTISEMENT
ADVERTISEMENT
ADVERTISEMENT