ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Koppala Constituency

ADVERTISEMENT

ಸೋಮನಾಳದಲ್ಲಿ ಪರಶುರಾಮ್‌ ಅಂತ್ಯಕ್ರಿಯೆ; ಮುಗಿಲು ಮುಟ್ಟಿದ ಆಕ್ರಂದನ

ಯಾದಗಿರಿ ನಗರ ಪೊಲೀಸ್‌ ಠಾಣೆಯ ಪಿಎಸ್‌ಐ ಪರಶುರಾಮ್‌ ಮೃತಪಟ್ಟ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದದಂತೆಯೇ ಅವರ ತವರೂರು ತಾಲ್ಲೂಕಿನ ಸೋಮನಾಳ ಗ್ರಾಮದಲ್ಲಿ ಕಣ್ಣೀರ ಧಾರೆಯೇ ಹರಿಯಿತು. ಶನಿವಾರ ಸಂಜೆ ಮೃತದೇಹ ಗ್ರಾಮಕ್ಕೆ ...
Last Updated 3 ಆಗಸ್ಟ್ 2024, 16:04 IST
ಸೋಮನಾಳದಲ್ಲಿ ಪರಶುರಾಮ್‌ ಅಂತ್ಯಕ್ರಿಯೆ; ಮುಗಿಲು ಮುಟ್ಟಿದ ಆಕ್ರಂದನ

ಅಭ್ಯರ್ಥಿ ಸಂದರ್ಶನ | ನಾನು ನೆಪ ಮಾತ್ರ; ಮೋದಿಯೇ ಎಲ್ಲ: ಡಾ. ಬಸವರಾಜ ಕ್ಯಾವಟರ್‌

ವೃತ್ತಿಯಲ್ಲಿ ವೈದ್ಯರಾದ ಬಸವರಾಜ ಕ್ಯಾವಟರ್‌ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ರಾಜಕಾರಣದ ಕುಟುಂಬದ ಹಿನ್ನೆಲೆಯಿಂದ ಬಂದ ಅವರು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
Last Updated 3 ಮೇ 2024, 23:09 IST
ಅಭ್ಯರ್ಥಿ ಸಂದರ್ಶನ | ನಾನು ನೆಪ ಮಾತ್ರ; ಮೋದಿಯೇ ಎಲ್ಲ: ಡಾ. ಬಸವರಾಜ ಕ್ಯಾವಟರ್‌

ಕೊಪ್ಪಳ: ಅಭ್ಯರ್ಥಿಗೆ ತಲೆನೋವಾದ ಕಾಂಗ್ರೆಸ್‌ ನಾಯಕರ ಭಿನ್ನಮತ

ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ನಾಯಕರ ತಿಕ್ಕಾಟ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಅವರಿಗೆ ತಲೆನೋವಾಗಿದೆ.
Last Updated 8 ಏಪ್ರಿಲ್ 2024, 13:48 IST
ಕೊಪ್ಪಳ: ಅಭ್ಯರ್ಥಿಗೆ ತಲೆನೋವಾದ ಕಾಂಗ್ರೆಸ್‌ ನಾಯಕರ ಭಿನ್ನಮತ

ಕೊಪ್ಪಳ: ಮತದಾನ ಪ್ರಮಾಣ ಹೆಚ್ಚಿಸುವ ಸವಾಲು

ಸ್ವೀಪ್‌ ಚಟುವಟಿಕೆ ಆರಂಭಿಸಿದ ಜಿಲ್ಲಾ ಪಂಚಾಯಿತಿ, ಕಡಿಮೆ ಮತದಾನದ ಮತಗಟ್ಟೆಯತ್ತ ಚಿತ್ತ
Last Updated 27 ಮಾರ್ಚ್ 2024, 5:19 IST
ಕೊಪ್ಪಳ: ಮತದಾನ ಪ್ರಮಾಣ ಹೆಚ್ಚಿಸುವ ಸವಾಲು

ಮೋದಿ ವಿರುದ್ಧ ಹೇಳಿಕೆ: ಸಚಿವ ತಂಗಡಗಿ ಮನೆಗೆ ಬಿಜೆಪಿ ಕಾರ್ಯಕರ್ತರ ಮುತ್ತಿಗೆ ಯತ್ನ

ಯುವಕರು ಹಾಗೂ ವಿದ್ಯಾರ್ಥಿಗಳು ಮೋದಿ ಮೋದಿ ಎಂದರೆ ಅವರನ್ನು ಕಪಾಳಕ್ಕೆ ಹೊಡೆಯಬೇಕು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಶಿವರಾಜ ತಂಗಡಗಿ ಹೇಳಿಕೆಗೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 26 ಮಾರ್ಚ್ 2024, 14:18 IST
ಮೋದಿ ವಿರುದ್ಧ ಹೇಳಿಕೆ: ಸಚಿವ ತಂಗಡಗಿ ಮನೆಗೆ ಬಿಜೆಪಿ ಕಾರ್ಯಕರ್ತರ ಮುತ್ತಿಗೆ ಯತ್ನ

ಸ್ಮಶಾನ ಕಾರ್ಮಿಕರ ನೇಮಕ್ಕೆ ಒತ್ತಾಯಿಸಿ ಪ್ರತಿಭಟನೆ

ಗಂಗಾವತಿ: ನಗರ ಮತ್ತು ಗ್ರಾಮೀಣ ಭಾಗದಲ್ಲಿನ ಪ್ರತಿ ಮ ಸಣಕ್ಕೆ ಸರ್ಕಾರ ಮಸಣ ಕಾರ್ಮಿಕರನ್ನ ನೇಮಿಸಬೇಕೆಂದು ಒತ್ತಾಯಿಸಿ,ರಾಜ್ಯ ಮಸಣ ಕಾರ್ಮಿಕರ ಸಂಘಟನೆ ಸದಸ್ಯ ರು ನಗರದ ಕೃಷ್ಣದೇವರಾಯ...
Last Updated 15 ಫೆಬ್ರುವರಿ 2024, 16:22 IST
ಸ್ಮಶಾನ ಕಾರ್ಮಿಕರ ನೇಮಕ್ಕೆ ಒತ್ತಾಯಿಸಿ ಪ್ರತಿಭಟನೆ

ಕನಕಗಿರಿ: ‘ರಾಷ್ಟ್ರ ನಾಯಕರ ಸೇವೆಯ ಸ್ಮರಣೆ ಅಗತ್ಯ’

‘ದೇಶದ ಸ್ವಾತಂತ್ರ್ಯ ಚಳುವಳಿಗೆ ತಮ್ಮದೆಯಾದ ಕೊಡುಗೆ ನೀಡಿದ ರಾಷ್ಟ್ರ ನಾಯಕರ ತ್ಯಾಗ, ಬಲಿದಾನವನ್ನು ಯಾರೂ. ಮರೆಯಬಾರದು ಅವರನ್ನು ಸ್ಮರಿಸುವ ಕೆಲಸ ಮಾಡಬೇಕು’ ಎಂದು ತಹಶೀಲ್ದಾರ್ ವಿಶ್ವನಾಥ‌ ಮುರುಡಿ ತಿಳಿಸಿದರು.
Last Updated 15 ಆಗಸ್ಟ್ 2023, 16:33 IST
ಕನಕಗಿರಿ: ‘ರಾಷ್ಟ್ರ ನಾಯಕರ ಸೇವೆಯ ಸ್ಮರಣೆ ಅಗತ್ಯ’
ADVERTISEMENT

ಯಲಬುರ್ಗಾದಲ್ಲಿ ಕಾಂಗ್ರೆಸ್‌ಗೆ ಮಣೆ ಹಾಕಿದ ಮತದಾರರು: ಬಸವರಾಜ ರಾಯರಡ್ಡಿ ಗೆಲುವು

ಯಲಬುರ್ಗಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ ರಾಯರಡ್ಡಿ ಗೆಲುವು ಪಡೆದಿದ್ದಾರೆ. ರಾಯರಡ್ಡಿ ಒಟ್ಟು 92508 ಮತಗಳನ್ನು ಪಡೆದರೆ, ಹಾಲಿ ಶಾಸಕ ಬಿಜೆಪಿಯ ಹಾಲಪ್ಪ ಆಚಾರ್ 75461 ಮತಗಳನ್ನು ಪಡೆದರು.
Last Updated 13 ಮೇ 2023, 10:51 IST
ಯಲಬುರ್ಗಾದಲ್ಲಿ ಕಾಂಗ್ರೆಸ್‌ಗೆ ಮಣೆ ಹಾಕಿದ ಮತದಾರರು: ಬಸವರಾಜ ರಾಯರಡ್ಡಿ  ಗೆಲುವು

ಕುಷ್ಟಗಿ: ‘ಸತತ ಗೆಲುವಿಲ್ಲ’ ಇತಿಹಾಸದ ಸುತ್ತ ಚರ್ಚೆ ಗಿರಕಿ

ಕುತೂಹಲ ಮೂಡಿಸಿರುವ ಕುಷ್ಟಗಿ ವಿಧಾನಸಭಾ ಕ್ಷೇತ್ರ
Last Updated 11 ಮೇ 2023, 13:44 IST
ಕುಷ್ಟಗಿ: ‘ಸತತ ಗೆಲುವಿಲ್ಲ’ ಇತಿಹಾಸದ ಸುತ್ತ ಚರ್ಚೆ ಗಿರಕಿ

ಕಾಂಗ್ರೆಸ್‌ಗೆ 'ತಾರಾ' ನಾಯಕರಿಲ್ಲದೇ ಹತಾಶೆ: ಪರಣ್ಣ ಮುನವಳ್ಳಿ

ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ತಾರ ನಾಯಕರಿಲ್ಲದ ಕಾರಣ ಕಾಂಗ್ರೆಸ್ ನಾಯಕರು ಹತಾಶೆಗೊಳಗಾಗಿ ಬಿಜೆಪಿ ಅಭ್ಯರ್ಥಿಗಳು ಕರೆಯಿಸುವ ರಾಷ್ಟ್ರ ನಾಯಕರನ್ನ ದೂರುತ್ತಾರೆ ಎಂದು ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಕಾಂಗ್ರೆಸ್ಸಿಗರ ವಿರುದ್ಧ ವಾಗ್ದಾಳಿ ನಡೆಸಿದರು.
Last Updated 3 ಮೇ 2023, 11:36 IST
ಕಾಂಗ್ರೆಸ್‌ಗೆ 'ತಾರಾ' ನಾಯಕರಿಲ್ಲದೇ ಹತಾಶೆ: ಪರಣ್ಣ ಮುನವಳ್ಳಿ
ADVERTISEMENT
ADVERTISEMENT
ADVERTISEMENT