ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Ksrtc bus

ADVERTISEMENT

VIDEO | ಐರಾವತ ಕ್ಲಬ್‌ ಕ್ಲಾಸ್‌ 2.0 ಬಸ್: KSRTCಯ ಹೊಸ ಅಧ್ಯಾಯ!

ಕೆಎಸ್‌ಆರ್‌ಟಿಸಿಯು ಐರಾವತ ಕ್ಲಬ್‌ ಕ್ಲಾಸ್‌ನ ಲೇಟೇಸ್ಟ್‌ ವರ್ಶನ್‌ ಐರಾವತ 2.0 ಬಸ್‌ ಅನ್ನು ಸಾರ್ವಜನಿಕ ಸೇವೆಗೆ ಅರ್ಪಿಸಿದೆ. ಪ್ರಯಾಣಿಕರಿಗೆ ಅನುಕೂಲಕರ ಮತ್ತು ಆರಾಮದಾಯಕ ಸೇವೆ ಒದಗಿಸುವುದರ ಜೊತೆಗೆ ಸುರಕ್ಷತೆಗೂ ಆದ್ಯತೆ ನೀಡಿರುವ ಈ ಬಸ್‌ನ ಮತ್ತಷ್ಟು ವಿಶೇಷಗಳ ಮಾಹಿತಿ ಈ ವಿಡಿಯೊದಲ್ಲಿ. …
Last Updated 20 ನವೆಂಬರ್ 2024, 15:40 IST
VIDEO | ಐರಾವತ ಕ್ಲಬ್‌ ಕ್ಲಾಸ್‌ 2.0 ಬಸ್: KSRTCಯ ಹೊಸ ಅಧ್ಯಾಯ!

KSRTC ಬಸ್‌ಗಳಲ್ಲಿ ಟಿಕೆಟ್ ರಹಿತ ಪ್ರಯಾಣ: ಆಗಸ್ಟ್‌ನಲ್ಲಿ ₹6.21 ಲಕ್ಷ ದಂಡ ವಸೂಲಿ

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಆಗಸ್ಟ್‌ ತಿಂಗಳಲ್ಲಿ ಟಿಕೆಟ್‌ ಪಡೆಯದೇ ಪ್ರಯಾಣಿಸುತ್ತಿದ್ದ 3,851 ಪ್ರಯಾಣಿಕರಿಂದ ₹6.21 ಲಕ್ಷ ದಂಡ ವಸೂಲಿ ಮಾಡಲಾಗಿದೆ.
Last Updated 21 ಸೆಪ್ಟೆಂಬರ್ 2024, 15:19 IST
KSRTC ಬಸ್‌ಗಳಲ್ಲಿ ಟಿಕೆಟ್ ರಹಿತ ಪ್ರಯಾಣ: ಆಗಸ್ಟ್‌ನಲ್ಲಿ ₹6.21 ಲಕ್ಷ ದಂಡ ವಸೂಲಿ

ಮಹಾಲಿಂಗಪುರ: ಬಸ್ ಡಿಪೊ ನಿರ್ಮಾಣ ಕಗ್ಗಂಟು

ಮಹಾಲಿಂಗಪುರ ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಡಿಪೊ ನಿರ್ಮಿಸಬೇಕೆಂಬ ಇಲ್ಲಿಯ ಸಾರ್ವಜನಿಕರ 20 ವರ್ಷಗಳ ಬೇಡಿಕೆಗೆ ಇನ್ನೂ ಮನ್ನಣೆ ದೊರೆತಿಲ್ಲ.
Last Updated 17 ಜುಲೈ 2024, 6:59 IST
ಮಹಾಲಿಂಗಪುರ: ಬಸ್ ಡಿಪೊ ನಿರ್ಮಾಣ ಕಗ್ಗಂಟು

ಹನೂರು | ಕೆಟ್ಟು ನಿಲ್ಲುವ ಬಸ್‌: ಪ್ರಯಾಣಿಕರಲ್ಲಿ ಆತಂಕ

ಸಾರಿಗೆ ಬಸ್‌ ಅವಾಂತರಕ್ಕೆ ಪ್ರಯಾಣಿಕರು ಹೈರಾಣ
Last Updated 2 ಜುಲೈ 2024, 4:39 IST
ಹನೂರು | ಕೆಟ್ಟು ನಿಲ್ಲುವ ಬಸ್‌: ಪ್ರಯಾಣಿಕರಲ್ಲಿ ಆತಂಕ

ಕೆಎಸ್‌ಆರ್‌ಟಿಸಿಗೆ ಹೆಚ್ಚುವರಿ ವರಮಾನ ತರುತ್ತಿರುವ ‘ಅಶ್ವಮೇಧ’

ನಾಲ್ಕು ತಿಂಗಳ ಹಿಂದೆ ಹೊಸ ವಿನ್ಯಾಸದ ಬಸ್‌ ಕಾರ್ಯಾಚರಣೆ ಆರಂಭಿಸಿದ್ದ ಕೆಎಸ್‌ಆರ್‌ಟಿಸಿ
Last Updated 16 ಜೂನ್ 2024, 23:30 IST
ಕೆಎಸ್‌ಆರ್‌ಟಿಸಿಗೆ ಹೆಚ್ಚುವರಿ ವರಮಾನ ತರುತ್ತಿರುವ ‘ಅಶ್ವಮೇಧ’

ಲೋಕಸಭಾ ಚುನಾವಣೆ: 1,700 ಬಿಎಂಟಿಸಿ, 2,780 ಕೆಎಸ್‌ಆರ್‌ಟಿಸಿ ಬಸ್‌ ಬಳಕೆ

ರಾಜ್ಯದಲ್ಲಿ ಏ. 26ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ 1,700 ಬಿಎಂಟಿಸಿ ಬಸ್‌ ಮತ್ತು 2,780 ಕೆಎಸ್‌ಆರ್‌ಟಿಸಿ ಬಸ್‌ಗಳು ಬಳಕೆಯಾಗಲಿವೆ.
Last Updated 25 ಏಪ್ರಿಲ್ 2024, 15:14 IST
ಲೋಕಸಭಾ ಚುನಾವಣೆ: 1,700 ಬಿಎಂಟಿಸಿ, 2,780 ಕೆಎಸ್‌ಆರ್‌ಟಿಸಿ ಬಸ್‌ ಬಳಕೆ

KSRTC ಬಸ್‌ನಲ್ಲಿ ಅಜ್ಜಿ–ಮೊಮ್ಮಗಳಿಗೆ ಉಚಿತ: 4 ಗಿಳಿಗಳಿಗೆ ₹ 444 ಪ್ರಯಾಣ ದರ!

ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಿದ್ದಾರೆ
Last Updated 27 ಮಾರ್ಚ್ 2024, 14:57 IST
KSRTC ಬಸ್‌ನಲ್ಲಿ ಅಜ್ಜಿ–ಮೊಮ್ಮಗಳಿಗೆ ಉಚಿತ: 4 ಗಿಳಿಗಳಿಗೆ ₹ 444 ಪ್ರಯಾಣ ದರ!
ADVERTISEMENT

ಬೆಂಗಳೂರು: ಬಸವೇಶ್ವರ ಬಸ್‌ ನಿಲ್ದಾಣ ಕೊನೆಗೂ ಬಳಕೆ!

9 ವರ್ಷಗಳಿಂದ ಬಸ್‌ ಕಾಣದ ಪೀಣ್ಯದ ನಿಲ್ದಾಣ ಇನ್ನು ಮುಂದೆ ‘ಕಾರ್ಗೊ ನಿಲ್ದಾಣ’
Last Updated 23 ಡಿಸೆಂಬರ್ 2023, 23:30 IST
ಬೆಂಗಳೂರು: ಬಸವೇಶ್ವರ ಬಸ್‌ ನಿಲ್ದಾಣ ಕೊನೆಗೂ ಬಳಕೆ!

ಸ್ಟೇರಿಂಗ್‌ ರಾಡ್‌ ತುಂಡಾಗಿ ವಿದ್ಯುತ್‌ ಕಂಬಕ್ಕೆ ಬಸ್‌ ಡಿಕ್ಕಿ

ಅಪಾಯದಿಂದ ‍ಪಾರಾದ 95 ಪ್ರಯಾಣಿಕರು
Last Updated 23 ನವೆಂಬರ್ 2023, 14:26 IST
ಸ್ಟೇರಿಂಗ್‌ ರಾಡ್‌ ತುಂಡಾಗಿ ವಿದ್ಯುತ್‌ ಕಂಬಕ್ಕೆ ಬಸ್‌ ಡಿಕ್ಕಿ

ಬದಲಾಗುತ್ತಿದೆ ಕೆಂಪು ಬಸ್‌ಗಳ ಸ್ವರೂಪ: 140 ಹೊಸ ಬಸ್‌ ಸಂಚಾರಕ್ಕೆ ಹಸಿರು ನಿಶಾನೆ

ಕೆಎಸ್‌ಆರ್‌ಟಿಸಿ ನೂತನ ಮಾದರಿಯ ಕೆಂಪು ಬಸ್‌ಗಳನ್ನು ಪರಿಚಯಿಸಿದ್ದು, ಮೊದಲ ಹಂತದಲ್ಲಿ 100 ಬಸ್‌ಗಳು ರಸ್ತೆಗೆ ಇಳಿಯಲಿವೆ.
Last Updated 7 ಅಕ್ಟೋಬರ್ 2023, 16:19 IST
ಬದಲಾಗುತ್ತಿದೆ ಕೆಂಪು ಬಸ್‌ಗಳ ಸ್ವರೂಪ: 140 ಹೊಸ ಬಸ್‌ ಸಂಚಾರಕ್ಕೆ ಹಸಿರು ನಿಶಾನೆ
ADVERTISEMENT
ADVERTISEMENT
ADVERTISEMENT