ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Ligayat samavesha

ADVERTISEMENT

ಲಿಂಗಾಯತ ಧರ್ಮ ತಿರಸ್ಕರಿಸಿದಾಗ ನಡೆಯದ ಹೋರಾಟ: ನಾಗಮೋಹನದಾಸ್ ಬೇಸರ

`ಲಿಂಗಾಯತ ಧರ್ಮ ಅಲ್ಪಸಂಖ್ಯಾತರ ಪಟ್ಟಿಗೆ ಸೇರ್ಪಡೆ ಮಾಡಿಸುವ ಬೇಡಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದಾಗ ಎಲ್ಲರೂ ಸುಮ್ಮನಾದರು. ಒಬ್ಬರೂ ಹೋರಾಟಕ್ಕೆ ಮುಂದಾಗಲಿಲ್ಲ' ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ಬೇಸರ ವ್ಯಕ್ತಪಡಿಸಿದರು.
Last Updated 23 ನವೆಂಬರ್ 2024, 13:27 IST
ಲಿಂಗಾಯತ ಧರ್ಮ ತಿರಸ್ಕರಿಸಿದಾಗ ನಡೆಯದ ಹೋರಾಟ:  ನಾಗಮೋಹನದಾಸ್ ಬೇಸರ

ಬಸವಕಲ್ಯಾಣ| ಅಧಿವೇಶನ: ಕಲ್ಯಾಣಕ್ಕೆ ಗತವೈಭವದ ಕಳೆ

ಲಿಂಗಾಯತ ಧರ್ಮ ಹುಟ್ಟಿದ ಸ್ಥಳದಲ್ಲಿ 9 ಶತಮಾನಗಳ ನಂತರ ಸಮಾವೇಶ
Last Updated 22 ಫೆಬ್ರುವರಿ 2023, 4:46 IST
ಬಸವಕಲ್ಯಾಣ| ಅಧಿವೇಶನ: ಕಲ್ಯಾಣಕ್ಕೆ ಗತವೈಭವದ ಕಳೆ

ಮಾನ್ಯತೆ ಸಿಗುವವರೆಗೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ

ಕೂಡಲಸಂಗಮ (ಬಾಗಲಕೋಟೆ): ‘ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟವು ಯಾವ ಧರ್ಮವನ್ನೂ ಒಡೆದಿಲ್ಲ. ಮತಗಟ್ಟೆ ರಾಜಕಾರಣದಿಂದಾಗಿ ಹಾಳಾಯಿತು. ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುವವರೆಗೆ ಕಾನೂನು ಹೋರಾಟ ಮುಂದುವರೆಯಲಿದೆ’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್‌.ಎಂ. ಜಾಮದಾರ ಹೇಳಿದರು.
Last Updated 13 ಜನವರಿ 2023, 13:14 IST
ಮಾನ್ಯತೆ ಸಿಗುವವರೆಗೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ

ಡಿ.10ರಿಂದ ಲಿಂಗಾಯತ ಸಮಾವೇಶ

ಪ್ರತ್ಯೇಕ ಧರ್ಮ ಸ್ಥಾನಮಾನ; ಕೇಂದ್ರಕ್ಕೆ ಮನವಿ
Last Updated 8 ಅಕ್ಟೋಬರ್ 2018, 17:04 IST
fallback
ADVERTISEMENT
ADVERTISEMENT
ADVERTISEMENT
ADVERTISEMENT