ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

locust attack

ADVERTISEMENT

ವಿಮಾನವನ್ನು ಅದೃಶ್ಯ ಮಾಡಬಲ್ಲ ಮಿಡತೆಯ ಬೆವರು!

ರೇಡಾರ್‌ ಕಣ್ಣಿಗೆ ಬೀಳದೆ ರಹಸ್ಯ ಕಾರ್ಯಾಚರಣೆ ಮಾಡುವ ಯುದ್ಧವಿಮಾನಗಳ ಬಗ್ಗೆ ನಮಗೆ ತಿಳಿದೇ ಇದೆ. ವಿಮಾನವೊಂದನ್ನು ಅದೃಶ್ಯ ಮಾಡಬಹುದಾದ ವಿಶೇಷ ಗುಣವನ್ನು ನೀಡಬೇಕಾದರೆ ಹಲವು ಸಿದ್ಧತೆಗಳು ಬೇಕಾಗುತ್ತದೆ.
Last Updated 2 ಏಪ್ರಿಲ್ 2024, 23:30 IST
ವಿಮಾನವನ್ನು ಅದೃಶ್ಯ ಮಾಡಬಲ್ಲ ಮಿಡತೆಯ ಬೆವರು!

ಬಾಗೇಪಲ್ಲಿ: ಮಿಡತೆ ದಾಳಿಗೆ ರೈತರು ಕಂಗಾಲು

ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ರೈತರು ಆತಂಕ
Last Updated 5 ಸೆಪ್ಟೆಂಬರ್ 2020, 7:46 IST
ಬಾಗೇಪಲ್ಲಿ: ಮಿಡತೆ ದಾಳಿಗೆ ರೈತರು ಕಂಗಾಲು

ಮಿಡತೆಗಳಿಂದ ಆಹಾರ ಭದ್ರತೆಗೆ ಅಪಾಯ: ಡಬ್ಲ್ಯುಎಂಒ

ಹವಾಮಾನ ಬದಲಾವಣೆಯಿಂದ ಪೂರ್ವ ಆಫ್ರಿಕಾದ ರಾಷ್ಟ್ರಗಳು, ಭಾರತ ಮತ್ತು ಪಾಕಿಸ್ತಾನದಲ್ಲಿ ಮಿಡತೆಗಳ ದಾಳಿ ಹೆಚ್ಚಾಗಿ, ಆಹಾರ ಭದ್ರತೆಗೆ ಅಪಾಯ ಉಂಟಾಗಿದೆ’ ಎಂದು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಹೇಳಿದೆ.
Last Updated 21 ಜುಲೈ 2020, 6:33 IST
ಮಿಡತೆಗಳಿಂದ ಆಹಾರ ಭದ್ರತೆಗೆ ಅಪಾಯ: ಡಬ್ಲ್ಯುಎಂಒ

ಹರಿಯಾಣ ಪ್ರವೇಶಿಸಿದ ಮಿಡತೆಗಳು

ಮಿಡತೆಯಿಂದಾದ ಬೆಳೆ ನಾಶಕ್ಕೆ ಪರಿಹಾರ ನೀಡಲಾಗುವುದು: ಕೃಷಿ ಸಚಿವ
Last Updated 12 ಜುಲೈ 2020, 12:19 IST
ಹರಿಯಾಣ ಪ್ರವೇಶಿಸಿದ ಮಿಡತೆಗಳು

ಮಿಡತೆ ಭೀತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು: ರಾಜಸ್ಥಾನ ಕೃಷಿ ಸಚಿವ

ರೈತರ ಹಿತದೃಷ್ಟಿಯಿಂದ ಮಿಡತೆ ಭೀತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆರಾಜಸ್ಥಾನ ಕೃಷಿ ಸಚಿವ ಲಾಲ್‌ಚಂದ್‌ ಕಟಾರಿಯಾ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Last Updated 11 ಜುಲೈ 2020, 2:24 IST
ಮಿಡತೆ ಭೀತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು: ರಾಜಸ್ಥಾನ ಕೃಷಿ ಸಚಿವ

ಗುರುಗ್ರಾಮದಲ್ಲಿ ಮಿಡತೆಗಳ ಹಾವಳಿ

ಮಿಡತೆಗಳು ಗುರುಗ್ರಾಮಕ್ಕೆ ಧಾವಿಸಿದ ಪರಿಣಾಮ ಹಲವೆಡೆ ಆಕಾಶದಲ್ಲಿ ಕತ್ತಲೆ ಆವರಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.
Last Updated 27 ಜೂನ್ 2020, 10:38 IST
ಗುರುಗ್ರಾಮದಲ್ಲಿ ಮಿಡತೆಗಳ ಹಾವಳಿ

ಶಿವಮೊಗ್ಗ | ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕಾಣಿಸಿಕೊಂಡವು ಮರುಭೂಮಿ ಮಿಡತೆಗಳಲ್ಲ

ತೀರ್ಥಹಳ್ಳಿ ತಾಲ್ಲೂಕಿನ ಕೆರೋಡಿ ಸತ್ತಮುತ್ತಲಿನ ಗ್ರಾಮಗಳ ಅಡಿಕೆ ತೋಟಗಳಲ್ಲಿ ಕಂಡುಬಂದ ಕೀಟಗಳಾದ ಮಿಡತೆ (ಮರುಭೂಮಿ ಮಿಡತೆ ಅಲ್ಲ) ಹಾಗೂ ಟೈಗರ್ ಬೀಟಲ್ ಜಾತಿಗೆ ಸೇರಿದ ಹುಳುಗಳು ಕಾಣಿಸಿಕೊಂಡಿವೆ.
Last Updated 15 ಜೂನ್ 2020, 15:17 IST
ಶಿವಮೊಗ್ಗ | ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕಾಣಿಸಿಕೊಂಡವು ಮರುಭೂಮಿ ಮಿಡತೆಗಳಲ್ಲ
ADVERTISEMENT

ಮಿಡತೆಗಳ ಮಹಾ ಯಾನ!

ನಮ್ಮ ನೆರೆಯ ಮಹಾರಾಷ್ಟ್ರ ಸಹಿತ ಉತ್ತರ ಭಾರತದ ಏಳು ರಾಜ್ಯಗಳಿಗೆ ಮಿಡತೆಗಳು ದಾಳಿಯಿಟ್ಟು ರೈತರನ್ನು ಕಂಗಾಲಾಗಿಸಿವೆ. ಲಕ್ಷಾಂತರ ಮಿಡತೆಗಳ ಈ ಮಹಾ ವಲಸೆಯ ಗುಟ್ಟೇನು? ಇವುಗಳ ಹಾವಳಿಯನ್ನು ತಡೆಯುವುದು ಹೇಗೆ?
Last Updated 13 ಜೂನ್ 2020, 19:30 IST
ಮಿಡತೆಗಳ ಮಹಾ ಯಾನ!

ಉತ್ತರ ಪ್ರದೇಶ | ಬಂಡಾ ನಗರದತ್ತ ಸಾಗುತ್ತಿದೆ ಮಿಡತೆಗಳ ಹಿಂಡು

ಮಿಡತೆಗಳ ದಾಳಿಯು ಉತ್ತರ ಪ್ರದೇಶದ ಬಂಡಾ ನಗರ ಸಮೀಪಿಸುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ
Last Updated 13 ಜೂನ್ 2020, 15:38 IST
ಉತ್ತರ ಪ್ರದೇಶ | ಬಂಡಾ ನಗರದತ್ತ ಸಾಗುತ್ತಿದೆ ಮಿಡತೆಗಳ ಹಿಂಡು
ADVERTISEMENT
ADVERTISEMENT
ADVERTISEMENT