ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

London

ADVERTISEMENT

ಲಂಡನ್‌: ಎಐ ಫೆಲೋಶಿಪ್‌ಗೆ ಐಐಎಸ್‌ಸಿ ಆಯ್ಕೆ

ಲಂಡನ್‌ನ ಇಂಪೀರಿಯಲ್ ಕಾಲೇಜಿನ ಕೃತಕ ಬುದ್ಧಿಮತ್ತೆ (ಎಐ) ಮತ್ತು ಜಾಗತಿಕ ವಿಜ್ಞಾನ ಫೆಲೋಶಿಪ್ ಕಾರ್ಯಕ್ರಮಕ್ಕೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮತ್ತು ಹೈದರಾಬಾದ್‌ನ ರಾಷ್ಟ್ರೀಯ ಜೈವಿಕ ವಿಜ್ಞಾನಗಳ ಕೇಂದ್ರ (ಎನ್‌ಸಿಬಿಎಸ್‌) ಆಯ್ಕೆಯಾಗಿವೆ.
Last Updated 14 ನವೆಂಬರ್ 2024, 15:53 IST
ಲಂಡನ್‌: ಎಐ ಫೆಲೋಶಿಪ್‌ಗೆ ಐಐಎಸ್‌ಸಿ ಆಯ್ಕೆ

ಲಂಡನ್‌ನಲ್ಲಿ ಪತ್ನಿ, ಮಕ್ಕಳ ಹತ್ಯೆಗೆ ಯತ್ನ: ಭಾರತೀಯ ಮೂಲದ ವ್ಯಕ್ತಿ ಬಂಧನ

ತನ್ನ 30 ವರ್ಷದ ಪತ್ನಿ, ಎಂಟು ವರ್ಷದ ಮಗಳು ಹಾಗೂ 2 ವರ್ಷದ ಮಗನನ್ನು ಕೊಲ್ಲಲು ಯತ್ನಿಸಿದ ಆರೋಪದ ಮೇಲೆ ಭಾರತೀಯ ಮೂಲದ ವ್ಯಕ್ತಿಯನ್ನು ಲಂಡನ್ ಪೊಲೀಸರು ಬಂಧಿಸಿದ್ದಾರೆ.
Last Updated 28 ಅಕ್ಟೋಬರ್ 2024, 12:35 IST
ಲಂಡನ್‌ನಲ್ಲಿ ಪತ್ನಿ, ಮಕ್ಕಳ ಹತ್ಯೆಗೆ ಯತ್ನ: ಭಾರತೀಯ ಮೂಲದ ವ್ಯಕ್ತಿ ಬಂಧನ

Bomb Threat: ದೆಹಲಿಯಿಂದ ಲಂಡನ್‌ಗೆ ಹೊರಟಿದ್ದ ವಿಸ್ತಾರ ವಿಮಾನ ತುರ್ತು ಭೂಸ್ಪರ್ಶ

ದೆಹಲಿಯಿಂದ ಲಂಡನ್‌ಗೆ ಹೊರಟಿದ್ದ ವಿಸ್ತಾರ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
Last Updated 19 ಅಕ್ಟೋಬರ್ 2024, 2:39 IST
Bomb Threat: ದೆಹಲಿಯಿಂದ ಲಂಡನ್‌ಗೆ ಹೊರಟಿದ್ದ ವಿಸ್ತಾರ ವಿಮಾನ ತುರ್ತು ಭೂಸ್ಪರ್ಶ

ಲಂಡನ್: ಚುಂಬಕಶಕ್ತಿಯ ಅದ್ಭುತ ನಗರ

ಲಂಡನ್‌ ಅದ್ಭುತ ನಗರ. ಅಲ್ಲಿನ ಐತಿಹಾಸಿಕ ಕಟ್ಟಡಗಳು, ಅರಮನೆಗಳು, ವಾಸ್ತುಶಿಲ್ಪ, ಬ್ರಿಟಿಷ್‌ ಮ್ಯೂಸಿಯಂ, ಬಹು ಆಕರ್ಷಕ ಲಂಡನ್‌ ಬ್ರಿಡ್ಜ್‌, ಕ್ವೀನ್ಸ್‌ ಕಲಾಗ್ಯಾಲರಿಗಳನ್ನು ನೋಡುವುದೇ ಸೊಗಸು. ಲೇಖಕರು ಕುತೂಹಲ ಮತ್ತು ಆಸಕ್ತಿಯಿಂದ ಅಲ್ಲೆಲ್ಲ ಸುತ್ತಾಡಿ, ಅನುಭವಿಸಿ ಬರೆದಿದ್ದಾರೆ.
Last Updated 29 ಸೆಪ್ಟೆಂಬರ್ 2024, 0:30 IST
 ಲಂಡನ್: ಚುಂಬಕಶಕ್ತಿಯ ಅದ್ಭುತ ನಗರ

ನೀರವ್ ಮೋದಿಗೆ ಸೇರಿದ ₹29.75 ಕೋಟಿ ಮೌಲ್ಯದ ಸೊತ್ತುಗಳನ್ನು ಜಪ್ತಿ ಮಾಡಿದ ಇ.ಡಿ

ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ಗೆ ಕೋಟ್ಯಂತರ ರುಪಾಯಿ ವಂಚನೆ ಮಾಡಿ ಪಲಾಯನಗೈದು ಸದ್ಯ ಲಂಡನ್ ಜೈಲಿನಲ್ಲಿರುವ ವಜ್ರೋದ್ಯಮಿ ನೀರವ್ ಮೋದಿಗೆ ಸೇರಿಗೆ ₹29.75 ಕೋಟಿ ಮೌಲ್ಯದ ಸೊತ್ತುಗಳನ್ನು ಹಣ ಅಕ್ರಮ ವರ್ಗಾವಣೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.
Last Updated 11 ಸೆಪ್ಟೆಂಬರ್ 2024, 13:30 IST
ನೀರವ್ ಮೋದಿಗೆ ಸೇರಿದ ₹29.75 ಕೋಟಿ ಮೌಲ್ಯದ ಸೊತ್ತುಗಳನ್ನು ಜಪ್ತಿ ಮಾಡಿದ ಇ.ಡಿ

WTC Final: ಲಾರ್ಡ್ಸ್ ಆತಿಥ್ಯ; ಸತತ 3ನೇ ಸಲ ಫೈನಲ್‌ಗೆ ಪ್ರವೇಶಿಸಬಹುದೇ ಭಾರತ?

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಮೂರನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ಐತಿಹಾಸಿಕ ಲಾರ್ಡ್ಸ್ ಮೈದಾನ ಆತಿಥ್ಯ ವಹಿಸಲಿದೆ.
Last Updated 3 ಸೆಪ್ಟೆಂಬರ್ 2024, 11:18 IST
WTC Final: ಲಾರ್ಡ್ಸ್ ಆತಿಥ್ಯ; ಸತತ 3ನೇ ಸಲ ಫೈನಲ್‌ಗೆ ಪ್ರವೇಶಿಸಬಹುದೇ ಭಾರತ?

ಟೆಸ್ಟ್ ಕ್ರಿಕೆಟ್‌ನಲ್ಲಿ 34ನೇ ಶತಕ: ಗವಾಸ್ಕರ್, ಲಾರಾ ದಾಖಲೆ ಸರಿಗಟ್ಟಿದ ರೂಟ್

ಇಲ್ಲಿನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್ ಜೋ ರೂಟ್, 34ನೇ ಶತಕದ ಸಾಧನೆ ಮಾಡಿದ್ದಾರೆ.
Last Updated 1 ಸೆಪ್ಟೆಂಬರ್ 2024, 10:22 IST
ಟೆಸ್ಟ್ ಕ್ರಿಕೆಟ್‌ನಲ್ಲಿ 34ನೇ ಶತಕ: ಗವಾಸ್ಕರ್, ಲಾರಾ ದಾಖಲೆ ಸರಿಗಟ್ಟಿದ ರೂಟ್
ADVERTISEMENT

ಲಂಡನ್‌ನಲ್ಲಿ ಏರ್‌ ಇಂಡಿಯಾ ಮಹಿಳಾ ಸಿಬ್ಬಂದಿ ಮೇಲೆ  ಹಲ್ಲೆ

ಏರ್ ಇಂಡಿಯಾ ಕ್ಯಾಬಿನ್‌ನ ಮಹಿಳಾ ಸಿಬ್ಬಂದಿಯ ಮೇಲೆ ಈ ವಾರದ ಆರಂಭದಲ್ಲಿ ಲಂಡನ್ ಹೋಟೆಲ್‌ನಲ್ಲಿ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
Last Updated 18 ಆಗಸ್ಟ್ 2024, 13:34 IST
ಲಂಡನ್‌ನಲ್ಲಿ ಏರ್‌ ಇಂಡಿಯಾ ಮಹಿಳಾ ಸಿಬ್ಬಂದಿ ಮೇಲೆ  ಹಲ್ಲೆ

ಒಲಿಂಪಿಯಾಡ್‌: ಭಾರತ ತಂಡದ ಪರವಾಗಿ ಸ್ಪರ್ಧಿಸಿ ಬೆಳ್ಳಿ ಗೆದ್ದ ಬ್ರಿಟನ್‌ ಬಾಲಕಿ

ನೆದರ್ಲೆಂಡ್‌ನಲ್ಲಿ ನಡೆದ ಯುರೋಪಿಯನ್‌ ಗರ್ಲ್ಸ್‌ ಒಲಿಂಪಿಯಾಡ್‌ನಲ್ಲಿ ಇನ್‌ಫಾರ್ಮ್ಯಾಟಿಕ್ಸ್‌ ಸ್ಪರ್ಧೆಯಲ್ಲಿ ಲಂಡನ್‌ನ 17 ವರ್ಷದ ಬಾಲಕಿ ಆನ್ಯಾ ಗೋಯಲ್‌ ಭಾರತ ತಂಡದ ಪರವಾಗಿ ಸ್ಪರ್ಧಿಸಿ ಬೆಳ್ಳಿ ಪದಕ ಗೆದ್ದಿದ್ದಾರೆ.
Last Updated 30 ಜುಲೈ 2024, 14:01 IST
ಒಲಿಂಪಿಯಾಡ್‌: ಭಾರತ ತಂಡದ ಪರವಾಗಿ ಸ್ಪರ್ಧಿಸಿ ಬೆಳ್ಳಿ ಗೆದ್ದ ಬ್ರಿಟನ್‌ ಬಾಲಕಿ

ಟೆನಿಸ್‌ ಮಹಿಳಾ ಸಿಂಗಲ್ಸ್ ಫೈನಲ್‌: ಕ್ರೇಚಿಕೋವಾಗೆ ವಿಂಬಲ್ಡನ್‌ ಪ್ರಶಸ್ತಿ

ಝೆಕ್‌ ಗಣರಾಜ್ಯದ ಬಾರ್ಬೊರಾ ಕ್ರೆಚಿಕೋವಾ ಶನಿವಾರ ನಡೆದ ವಿಂಬಲ್ಡನ್‌ ಟೆನಿಸ್‌ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಇಟಲಿಯ ಜಾಸ್ಮಿನ್ ಪಾವೊಲಿನಿ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡರು. ಇದು ಕ್ರೆಚಿಕೋವಾ ಅವರಿಗೆ ಎರಡನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ.
Last Updated 13 ಜುಲೈ 2024, 23:34 IST
ಟೆನಿಸ್‌ ಮಹಿಳಾ ಸಿಂಗಲ್ಸ್ ಫೈನಲ್‌: ಕ್ರೇಚಿಕೋವಾಗೆ ವಿಂಬಲ್ಡನ್‌ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT